-
ಅಪರೂಪವಾದ ನಿನ್ನ ಅತಿಯಾಗಿ ನೋಡಿ ನೋಡಿ
ಅನುರಾಗಿಯಾದರೆ ನಾನು ನಿಜಕೂ ಕಾರಣ ಯಾರು
ಕಿರುನೋಟದಿಂದ ನೀನು ಮಿತಿಮೀರಿ ಮೋಡಿ ಮಾಡಿ
ಕಿಡಿಗೇಡಿಯಾದರೆ ನಾನು ನಿಜಕೂ ಕಾರಣ ಯಾರು
ಗೆಳತಿ ನಾ ಹೇಗೆ ಇರಲಿ ಮರೆಮಾಚಿ ನಿನ್ನಿಂದ ಇದನು
ಉಸಿರಾಡುವೆನು ನಾನು ಒಲವಿನಲಿ ನೀರಿಗೆ ಬಿದ್ದಂತೆ ಮೀನು
ಅಪರೂಪವಾದ ನಿನ್ನ ಅತಿಯಾಗಿ ನೋಡಿ ನೋಡಿ
ಅನುರಾಗಿಯಾದರೆ ನಾನು ನಿಜಕೂ ಕಾರಣ ಯಾರು
ಒಂದೇ ನಿನ್ನ ಮಾಯಸ್ಪರ್ಶ ಸಾಕು ನನ್ನ ಶಾಪ ನೀಗಲು
ಹೇಗೆ ತಾನೆ ಸಾಧ್ಯ ಹೇಳು ಹೀಗೆ ಬಂದು ಹಾಗೆ ಹೋಗಲು
ನಡೆದಾಡುವೆ ನಾನು ಕನಸ್ಸಿನಲಿ ಹಾಡಿಗೆ ಬಂದಂತೆ ಸಾಲು
||ಅಪರೂಪವಾದ ನಿನ್ನ ಅತಿಯಾಗಿ ನೋಡಿ ನೋಡಿ
ಅನುರಾಗಿಯಾದರೆ ನಾನು ನಿಜಕೂ ಕಾರಣ ಯಾರು||
ನೀಲಿ ಬಾನೆ ಶಾಮಿಯಾನ ನೋಡು ನನ್ನ ನಿನ್ನ ಭೇಟಿಗೆ
ನೀನೆ ನೀಡು ಶಿಕ್ಷೆಯನ್ನ ನನ್ನ ಸಣ್ಣ ಪುಟ್ಟ ಲೂಟಿಗೆ
ಕುಣಿದಾಡುವೆ ನಾನು ಸೆಳೆತದಲ್ಲಿ ಗಾಳಿಗೆ ಸಿಕ್ಕಂತೆ ದೀಪ