ಓ ಅಮಾವಾಸ್ಯೆ ಕತ್ಲಲ್ಲಿ ಪಳ್ ಅಂತ ಹೊಳೆದೋನೆ
ಪೂರ್ಣಚಂದಿರ
ಗಿಲ್ಕಿಯ ಹಿಡಿದು ಗಿರ್ಕಿಯ ಹೊಡೆದೋನೆ
ಪಾಪ ಚಂದಿರ
ಕನಸ್ಸಿನ ರೆಕ್ಕೆ ಬಿಚ್ಚಿ ಹಾಡುವ ಹುಚ್ಚು
ಹುಚ್ಚು ಹುಚ್ಚು ಹುಚ್ಚು ಹೆಚ್ಚಿ
ಬಾಸ್ಸಿಗೆ ಬಕೆಟ್ ತುಂಬ ಬೆಣ್ಣೆ ಹಚ್ಚಿ
ಅವಕಾಶ ಬಾ ಬಾ ಬಾ ಅಂತ ಕರೆಯುತ
ಬೇಜಾನ್ ಸೈಕಲ್ ಹೊಡಿತೊವ್ನೆ
ಕೇಳಿದ್ರೆ ನಾಳೆ ನಂದೇನೆ ಅಂತೊವ್ನೆ
ಅಮಾವಾಸ್ಯೆ ಕಳೆದ್ ಮೇಲೆ ಹುಣ್ಣಿಮೆನೆ
ಬರ್ಲೇಬೇಕು ಬೇರೆ ದಾರಿ ಇಲ್ಲ ಅಂತೊವ್ನೆ
ಹೋಪ್ ಈಸ್ ಎ ಗುಡ್ ಥಿಂಗ್ ಅಂತೋನೆ ಚಂದಿರ
ಓ ಗೆಳೆಯ ಜೊತೆಗೋವ್ನೆ ಧೈರ್ಯ ತುಂಬುತ್ತೊವ್ನೆ
ಛಲದಿ ಮುಂದೆ ಮುನ್ನುಗುತ್ತೊವ್ನೆ
ಪೂರ್ಣ ಚಂದಿರ
ಬರಿ ರೈಲು ಬಿಡುತ್ತೊವ್ನೆ
ಹುಡ್ಗಿಗೆ ಡವ್ ಡವ್ ಡವ್ ಹೊಡಿತೊವ್ನೆ
ಕಾಳ್ ಹಾಕಿ ಕಾಗೆ ಹಾರಿಸ್ತೊವ್ನೆ
ನಮ್ಮ ಚಂದಿರ ಕಳ್ಳ ಚಂದಿರ ಸುಳ್ಳ ಚಂದಿರ ಮಳ್ಳ ಚಂದಿರ
ಪೂರ್ಣ ಚಂದಿರ
||ಓ ಅಮಾವಾಸ್ಯೆ ಕತ್ಲಲ್ಲಿ ಪಳ್ ಅಂತ ಹೊಳೆದೋನೆ
ಪೂರ್ಣಚಂದಿರ
ಗಿಲ್ಕಿಯ ಹಿಡಿದು ಗಿರ್ಕಿಯ ಹೊಡೆದೋನೆ
ಪಾಪ ಚಂದಿರ||
ಸನ್ಮಾನ ಹಾರ ತುರಾಯಿ ಎಲ್ಲ ಬೇಕು
ಎಲ್ರು ಶಿಳ್ಳೆ ಚಪ್ಪಾಳೆ ಹೊಡಿಬೇಕು
ಸ್ವಲ್ಪ ಲೆವೆಲ್ ಮೇಂಟೆನ್ ಮಾಡಬೇಕು
ಗೆಲ್ಬೇಕು ರನ್ ರನ್ ರನ್ನಂತ ಓಡುತ
ಆಕಾಶಕ್ಕೆ ಏಣಿ ಹಾಕ್ಕೊಂಡ್ ನಿಂತ್ಕೊಂಡೋನೆ
ಸೂರ್ಯಂಗೆ ಬೆಂಕಿ ಇಡ್ತೀನಂತ ಎಗರಾಡ್ತೊವ್ನೆ
ಸ್ಟಾರ್ ಅಂದ್ರೆ ನಾನೆ ನೋಡಿ ಅಂತ ಹಾರಾಡ್ತೊವ್ನೆ
ಮಲೆಬಿಲ್ಲಿನ ಮೇಲೆ ಆಟೊಗ್ರಾಫ್ ಬರಿತೊವ್ನೆ
ಹೋಪ್ ಈಸ್ ಎ ಗುಡ್ ಥಿಂಗ್ ಅಂತೋನೆ ಚಂದಿರ
ಓ ಗೆಳೆಯ ಜೊತೆಗೋವ್ನೆ ಧೈರ್ಯ ತುಂಬುತ್ತೊವ್ನೆ
ಛಲದಿ ಮುಂದೆ ಮುನ್ನುಗುತ್ತೊವ್ನೆ
ಪೂರ್ಣ ಚಂದಿರ
ಬರಿ ರೈಲು ಬಿಡುತ್ತೊವ್ನೆ
ಹುಡ್ಗಿಗೆ ಡವ್ ಡವ್ ಡವ್ ಹೊಡಿತೊವ್ನೆ
ಕಾಳ್ ಹಾಕಿ ಕಾಗೆ ಹಾರಿಸ್ತೊವ್ನೆ
ನಮ್ಮ ಚಂದಿರ ಕಳ್ಳ ಚಂದಿರ ಸುಳ್ಳ ಚಂದಿರ ಮಳ್ಳ ಚಂದಿರ
ಪೂರ್ಣ ಚಂದಿರ
ಈ ಜಗವೆ ಒಂದು ರಂಗಮಂದಿರ
ಎಲ್ಲ ಇಲ್ಲಿ ಆರ್ಟಿಸ್ಟು ಕಣ್ಲಾ..
ಇಲ್ಲಿ ಗೆಲ್ತಾನ ನಮ್ಮ ಚಂದಿರ
ಅನ್ನೋದ್ನ ನೋಡ್ಲೆ ಬೇಕಣ್ಣಾ….
ಲೈಫೆ ಬರೆಯ ಕಲ್ಲಂತೆ
ಚೆನ್ನಾಗಿ ರುಬ್ಬುತಂತೆ ಹೆಂಗಾದ್ರು ಗೆಲ್ಬೇಕಂತೆ
ನಮ್ಮ ಚಂದಿರ
ಲವ್ವೊಂದು ದೀಪದಂತೆ ಸುಳ್ಳೊಂದು ಎಣ್ಣೆಯಂತೆ
ಬೆಳಗಲೇ ಬೇಕಂತೆ ಪೂರ್ಣಚಂದಿರ
ಓ ಕಳ್ಳ ಚಂದಿರ ಸುಳ್ಳ ಚಂದಿರ ಮಳ್ಳ ಚಂದಿರ
ಪೂರ್ಣ ಚಂದಿರ
ಓ ಅಮಾವಾಸ್ಯೆ ಕತ್ಲಲ್ಲಿ ಪಳ್ ಅಂತ ಹೊಳೆದೋನೆ
ಪೂರ್ಣಚಂದಿರ
ಗಿಲ್ಕಿಯ ಹಿಡಿದು ಗಿರ್ಕಿಯ ಹೊಡೆದೋನೆ
ಪಾಪ ಚಂದಿರ
ಕನಸ್ಸಿನ ರೆಕ್ಕೆ ಬಿಚ್ಚಿ ಹಾಡುವ ಹುಚ್ಚು
ಹುಚ್ಚು ಹುಚ್ಚು ಹುಚ್ಚು ಹೆಚ್ಚಿ
ಬಾಸ್ಸಿಗೆ ಬಕೆಟ್ ತುಂಬ ಬೆಣ್ಣೆ ಹಚ್ಚಿ
ಅವಕಾಶ ಬಾ ಬಾ ಬಾ ಅಂತ ಕರೆಯುತ
ಬೇಜಾನ್ ಸೈಕಲ್ ಹೊಡಿತೊವ್ನೆ
ಕೇಳಿದ್ರೆ ನಾಳೆ ನಂದೇನೆ ಅಂತೊವ್ನೆ
ಅಮಾವಾಸ್ಯೆ ಕಳೆದ್ ಮೇಲೆ ಹುಣ್ಣಿಮೆನೆ
ಬರ್ಲೇಬೇಕು ಬೇರೆ ದಾರಿ ಇಲ್ಲ ಅಂತೊವ್ನೆ
ಹೋಪ್ ಈಸ್ ಎ ಗುಡ್ ಥಿಂಗ್ ಅಂತೋನೆ ಚಂದಿರ
ಓ ಗೆಳೆಯ ಜೊತೆಗೋವ್ನೆ ಧೈರ್ಯ ತುಂಬುತ್ತೊವ್ನೆ
ಛಲದಿ ಮುಂದೆ ಮುನ್ನುಗುತ್ತೊವ್ನೆ
ಪೂರ್ಣ ಚಂದಿರ
ಬರಿ ರೈಲು ಬಿಡುತ್ತೊವ್ನೆ
ಹುಡ್ಗಿಗೆ ಡವ್ ಡವ್ ಡವ್ ಹೊಡಿತೊವ್ನೆ
ಕಾಳ್ ಹಾಕಿ ಕಾಗೆ ಹಾರಿಸ್ತೊವ್ನೆ
ನಮ್ಮ ಚಂದಿರ ಕಳ್ಳ ಚಂದಿರ ಸುಳ್ಳ ಚಂದಿರ ಮಳ್ಳ ಚಂದಿರ
ಪೂರ್ಣ ಚಂದಿರ
||ಓ ಅಮಾವಾಸ್ಯೆ ಕತ್ಲಲ್ಲಿ ಪಳ್ ಅಂತ ಹೊಳೆದೋನೆ
ಪೂರ್ಣಚಂದಿರ
ಗಿಲ್ಕಿಯ ಹಿಡಿದು ಗಿರ್ಕಿಯ ಹೊಡೆದೋನೆ
ಪಾಪ ಚಂದಿರ||
ಸನ್ಮಾನ ಹಾರ ತುರಾಯಿ ಎಲ್ಲ ಬೇಕು
ಎಲ್ರು ಶಿಳ್ಳೆ ಚಪ್ಪಾಳೆ ಹೊಡಿಬೇಕು
ಸ್ವಲ್ಪ ಲೆವೆಲ್ ಮೇಂಟೆನ್ ಮಾಡಬೇಕು
ಗೆಲ್ಬೇಕು ರನ್ ರನ್ ರನ್ನಂತ ಓಡುತ
ಆಕಾಶಕ್ಕೆ ಏಣಿ ಹಾಕ್ಕೊಂಡ್ ನಿಂತ್ಕೊಂಡೋನೆ
ಸೂರ್ಯಂಗೆ ಬೆಂಕಿ ಇಡ್ತೀನಂತ ಎಗರಾಡ್ತೊವ್ನೆ
ಸ್ಟಾರ್ ಅಂದ್ರೆ ನಾನೆ ನೋಡಿ ಅಂತ ಹಾರಾಡ್ತೊವ್ನೆ
ಮಲೆಬಿಲ್ಲಿನ ಮೇಲೆ ಆಟೊಗ್ರಾಫ್ ಬರಿತೊವ್ನೆ
ಹೋಪ್ ಈಸ್ ಎ ಗುಡ್ ಥಿಂಗ್ ಅಂತೋನೆ ಚಂದಿರ
ಓ ಗೆಳೆಯ ಜೊತೆಗೋವ್ನೆ ಧೈರ್ಯ ತುಂಬುತ್ತೊವ್ನೆ
ಛಲದಿ ಮುಂದೆ ಮುನ್ನುಗುತ್ತೊವ್ನೆ
ಪೂರ್ಣ ಚಂದಿರ
ಬರಿ ರೈಲು ಬಿಡುತ್ತೊವ್ನೆ
ಹುಡ್ಗಿಗೆ ಡವ್ ಡವ್ ಡವ್ ಹೊಡಿತೊವ್ನೆ
ಕಾಳ್ ಹಾಕಿ ಕಾಗೆ ಹಾರಿಸ್ತೊವ್ನೆ
ನಮ್ಮ ಚಂದಿರ ಕಳ್ಳ ಚಂದಿರ ಸುಳ್ಳ ಚಂದಿರ ಮಳ್ಳ ಚಂದಿರ
ಪೂರ್ಣ ಚಂದಿರ
ಈ ಜಗವೆ ಒಂದು ರಂಗಮಂದಿರ
ಎಲ್ಲ ಇಲ್ಲಿ ಆರ್ಟಿಸ್ಟು ಕಣ್ಲಾ..
ಇಲ್ಲಿ ಗೆಲ್ತಾನ ನಮ್ಮ ಚಂದಿರ
ಅನ್ನೋದ್ನ ನೋಡ್ಲೆ ಬೇಕಣ್ಣಾ….
ಲೈಫೆ ಬರೆಯ ಕಲ್ಲಂತೆ
ಚೆನ್ನಾಗಿ ರುಬ್ಬುತಂತೆ ಹೆಂಗಾದ್ರು ಗೆಲ್ಬೇಕಂತೆ
ನಮ್ಮ ಚಂದಿರ
ಲವ್ವೊಂದು ದೀಪದಂತೆ ಸುಳ್ಳೊಂದು ಎಣ್ಣೆಯಂತೆ
ಬೆಳಗಲೇ ಬೇಕಂತೆ ಪೂರ್ಣಚಂದಿರ
ಓ ಕಳ್ಳ ಚಂದಿರ ಸುಳ್ಳ ಚಂದಿರ ಮಳ್ಳ ಚಂದಿರ
ಪೂರ್ಣ ಚಂದಿರ
Sulla Chandira song lyrics from Kannada Movie Orchestra Mysore starring Poornachandra Mysore, Rajalakshmi, Dileep Raj, Lyrics penned by Daali Dhananjaya Sung by Raghu Dixit, Music Composed by Raghu Dixit, film is Directed by Sunil Mysooru and film is released on 2023