ಗಲ್ಲಿ ಗಲ್ಲಿ ಕೇರಿಲು ಉಸಿರಾಗಿದೆ ಸರಿಗಮ
ಅಬ್ಬ ಬಬ್ಬ ಬಬ್ಬ ಬ ಇದೆಂಥ ಸಂಭ್ರಮ
ಗಲ್ಲಿ ಗಲ್ಲಿ ಕೇರಿಲು ಕನಸಿನ ವಿನಿಮಯ
ಅಬ್ಬ ಬಬ್ಬ ಬಬ್ಬ ಬ ಇದೆಂಥ ವಿಸ್ಮಯ
ಸ್ವರವೆ ಶೃತಿಯೆ ಶೃಂಗಾರ
ಪದದ ಲಯದ ಶೃಂಗಾರ
ಹಿರಿಮೆ ಗರಿಮೆ ಭಂಡಾರ
ಗೆಲುವ ಕೊಡುವ ಮಾಯ್ಕಾರ
ಅವಕಾಶ ಒಂದೆ ಒಂದು ಸಿಕ್ಕರೆ
ಸೂಪರ್ಸಾರ್ಸ್ ದನಿಗೆ ನಾನೆ ದೊರ
ಚಪ್ಪಾಳೆ ಶಿಳ್ಳೆಯಲ್ಲ ಬಿದ್ದರೆ
ಹಾಡಾಡುತ ಹಾಡಾಗುವ ಕುಣಿದಾಡುವ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಎದೆಯ ನೂರು ಸಾಲಿಗೆ ಟ್ಯೂನು ಹಾಕುತ
ಕಾಫಿ ಟೀ ಜೊತೆ ಬನ್ನಿಗು ಲೆಕ್ಕ ಬರೆಸುತ
ಖಾಲಿ ಜೇಬು ಮಂದಿಯು ಸೈಕಲ್ ತುಳಿಯುತ
ಕನಸನು ಮಾರುತ ತಿರುಗುವ ಸಖತ್ ಏರಿಯಾ
ಒಳಗು ಹೊರಗು ಬಹುವೇಷ
ಹಗಲು ಇರುಳು ಉಪವಾಸ
ಉಡುಗೆ ತೊಡುಗೆ ಆಬಾಸ
ಮಾತೆಲ್ಲಇಲ್ಲಿ ಬರಿ ಪ್ರಾಸ
ಅವಕಾಶ ಒಂದೆ ಒಂದು ಸಿಕ್ಕರೆ
ಸೂಪರ್ಸ್ಟಾರ್ಸ್ ದನಿಗೆ ನಾನೆ ದೊರ
ಚಪ್ಪಾಳೆ ಶಿಳ್ಳೆಯಲ್ಲ ಬಿದ್ದರೆ
ಹಾಡಾಡುತ ಹಾಡಾಗುವ ಕುಣಿದಾಡುವ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸೋಲಿದೆ ಗೆಲುವಿದೆ ಬೆಳಕಿನ ಸೆಲೆಯಿದೆ
ನಾಳೆಯ ದಾಹ ಕಾಣದ ಮೋಹ
ದಾರಿಯ ಸವೆಸಿದೆ
ತಾಳ್ಮೆಯ ಕತ್ತಿ ಜಾಣ್ಮೆಯ ಬುತ್ತಿ
ಕೈಹಿಡಿದು ನಡೆಸುತ್ತಿರುವ
ಸಂತೆಯಲ್ಲಿದ್ದರೂನು ಕಂತೆಯಲ್ಲಿದ್ದರೂನು
ಹಾಡುತ್ತ ಕುನಿದಾಡುವ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಗಲ್ಲಿ ಗಲ್ಲಿ ಕೇರಿಲು ಉಸಿರಾಗಿದೆ ಸರಿಗಮ
ಅಬ್ಬ ಬಬ್ಬ ಬಬ್ಬ ಬ ಇದೆಂಥ ಸಂಭ್ರಮ
ಗಲ್ಲಿ ಗಲ್ಲಿ ಕೇರಿಲು ಕನಸಿನ ವಿನಿಮಯ
ಅಬ್ಬ ಬಬ್ಬ ಬಬ್ಬ ಬ ಇದೆಂಥ ವಿಸ್ಮಯ
ಸ್ವರವೆ ಶೃತಿಯೆ ಶೃಂಗಾರ
ಪದದ ಲಯದ ಶೃಂಗಾರ
ಹಿರಿಮೆ ಗರಿಮೆ ಭಂಡಾರ
ಗೆಲುವ ಕೊಡುವ ಮಾಯ್ಕಾರ
ಅವಕಾಶ ಒಂದೆ ಒಂದು ಸಿಕ್ಕರೆ
ಸೂಪರ್ಸಾರ್ಸ್ ದನಿಗೆ ನಾನೆ ದೊರ
ಚಪ್ಪಾಳೆ ಶಿಳ್ಳೆಯಲ್ಲ ಬಿದ್ದರೆ
ಹಾಡಾಡುತ ಹಾಡಾಗುವ ಕುಣಿದಾಡುವ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಎದೆಯ ನೂರು ಸಾಲಿಗೆ ಟ್ಯೂನು ಹಾಕುತ
ಕಾಫಿ ಟೀ ಜೊತೆ ಬನ್ನಿಗು ಲೆಕ್ಕ ಬರೆಸುತ
ಖಾಲಿ ಜೇಬು ಮಂದಿಯು ಸೈಕಲ್ ತುಳಿಯುತ
ಕನಸನು ಮಾರುತ ತಿರುಗುವ ಸಖತ್ ಏರಿಯಾ
ಒಳಗು ಹೊರಗು ಬಹುವೇಷ
ಹಗಲು ಇರುಳು ಉಪವಾಸ
ಉಡುಗೆ ತೊಡುಗೆ ಆಬಾಸ
ಮಾತೆಲ್ಲಇಲ್ಲಿ ಬರಿ ಪ್ರಾಸ
ಅವಕಾಶ ಒಂದೆ ಒಂದು ಸಿಕ್ಕರೆ
ಸೂಪರ್ಸ್ಟಾರ್ಸ್ ದನಿಗೆ ನಾನೆ ದೊರ
ಚಪ್ಪಾಳೆ ಶಿಳ್ಳೆಯಲ್ಲ ಬಿದ್ದರೆ
ಹಾಡಾಡುತ ಹಾಡಾಗುವ ಕುಣಿದಾಡುವ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸೋಲಿದೆ ಗೆಲುವಿದೆ ಬೆಳಕಿನ ಸೆಲೆಯಿದೆ
ನಾಳೆಯ ದಾಹ ಕಾಣದ ಮೋಹ
ದಾರಿಯ ಸವೆಸಿದೆ
ತಾಳ್ಮೆಯ ಕತ್ತಿ ಜಾಣ್ಮೆಯ ಬುತ್ತಿ
ಕೈಹಿಡಿದು ನಡೆಸುತ್ತಿರುವ
ಸಂತೆಯಲ್ಲಿದ್ದರೂನು ಕಂತೆಯಲ್ಲಿದ್ದರೂನು
ಹಾಡುತ್ತ ಕುನಿದಾಡುವ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ
ಸಂಗೀತ ಸಾಗರ ಈ ಗಾಂಧಿ ನಗರ