Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
 
ಕುಟ್ಟು ಭತ್ತವ ತಟ್ಟು ರೊಟ್ಟಿಯ
ಕೇಳು ಎಲ್ಲೆಲ್ಲೂ ಪದವೈತೆ
ಕಟ್ಟು ಗಾಡಿಯ ಸುತ್ತು ರಾಟೆಯ
ಎಲ್ಲೆಲ್ಲೂ ಕೇಳು ಪದವೈತೆ
 
||ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ||
 
ಓರಿಕೊರಳಿನ ಗಂಟೆ ಶಬ್ದವು
ಗೋಧೂಳಿ ಸಂಜೆಗೆ ಪದ
ಹಸುಗೂಸಿನ ಗೆಜ್ಜೆ ಸಪ್ಪಳ
ಹಡೆದವ್ಗೆ ನಿತ್ಯದ ಪದ
 
ಹೊತ್ಮೂಡ್ತು ಅನ್ನೊ ಕೋಳಿ
ಕೂಗು ಹಳ್ಳಿಯ ಕಾಯ ಪದವು
ಅಂಬಾ ಹಸಿವಾತು ಅನ್ನೊ
ಕರುವ ಕೂಗಲಿ ಬೆಳಕ ಪದವು
 
ರುಚಿಯದು ಅನ್ನದ ಪದವೊ
ಅನ್ನವು ಬೆವರಿನ ಪದವೊ
ಬೆವರದು ದುಡಿಮೆಯ ಪದವೊ
ದುಡಿಮೆಯು ಭಕುತಿ ಪದವೊ
ಭೂತಾಯಿ ಜೋಗುಳ ಜಗಕ್ಕೆ ಸರಿಗಮಪ
ಮಗುವಂತ ಮನಸ್ಸಲ್ಲಿ ಎಂದೆಂದೂ ಸನಿದಪಮ
 
||ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ||
 
ಓ ಗೋಡೆಯ ಕೆಡವಿ ಸೇತುವೆ
ಕಟ್ಟುವ ಪದವೊಂದ
ಓ ಮಾದಪ್ಪನೆ ಎಸೆಯೊ ಭೂಮಿಗೆ
ಬೆಳಗಲಿ ಸಂಬಂಧ
ನೋವಿರುವ ನಲಿವಿರುವ
ಬದುಕೊಂದು ಪದದಸಂತೆ
ದಣಿದಿರುವ ಮನಗಳಿಗೆ
ಪದವೊಂದು ಹೆಗಲಿನಂತೆ
ನಿಂತಲ್ಲೆ ನಿಲದಿರು ಜೀವ
ಹರಿದಾಡು ಪದದಂತೆ
ಪದವಾಗ್ಲಿ ಬದುಕು
 
ಹೂವೊಂದು ಬೇರಿನ ಪದವೊ
ಹಣ್ಣೊಂದು ಮಣ್ಣಿನ ಪದವೊ
ನಗುವದು ಒಲವಿನ ಪದವೊ
ಒಲವದು ಬದುಕಿನ ಪದವೊ
 
||ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ||
 
||ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ||
 

ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
 
ಕುಟ್ಟು ಭತ್ತವ ತಟ್ಟು ರೊಟ್ಟಿಯ
ಕೇಳು ಎಲ್ಲೆಲ್ಲೂ ಪದವೈತೆ
ಕಟ್ಟು ಗಾಡಿಯ ಸುತ್ತು ರಾಟೆಯ
ಎಲ್ಲೆಲ್ಲೂ ಕೇಳು ಪದವೈತೆ
 
||ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ||
 
ಓರಿಕೊರಳಿನ ಗಂಟೆ ಶಬ್ದವು
ಗೋಧೂಳಿ ಸಂಜೆಗೆ ಪದ
ಹಸುಗೂಸಿನ ಗೆಜ್ಜೆ ಸಪ್ಪಳ
ಹಡೆದವ್ಗೆ ನಿತ್ಯದ ಪದ
 
ಹೊತ್ಮೂಡ್ತು ಅನ್ನೊ ಕೋಳಿ
ಕೂಗು ಹಳ್ಳಿಯ ಕಾಯ ಪದವು
ಅಂಬಾ ಹಸಿವಾತು ಅನ್ನೊ
ಕರುವ ಕೂಗಲಿ ಬೆಳಕ ಪದವು
 
ರುಚಿಯದು ಅನ್ನದ ಪದವೊ
ಅನ್ನವು ಬೆವರಿನ ಪದವೊ
ಬೆವರದು ದುಡಿಮೆಯ ಪದವೊ
ದುಡಿಮೆಯು ಭಕುತಿ ಪದವೊ
ಭೂತಾಯಿ ಜೋಗುಳ ಜಗಕ್ಕೆ ಸರಿಗಮಪ
ಮಗುವಂತ ಮನಸ್ಸಲ್ಲಿ ಎಂದೆಂದೂ ಸನಿದಪಮ
 
||ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ||
 
ಓ ಗೋಡೆಯ ಕೆಡವಿ ಸೇತುವೆ
ಕಟ್ಟುವ ಪದವೊಂದ
ಓ ಮಾದಪ್ಪನೆ ಎಸೆಯೊ ಭೂಮಿಗೆ
ಬೆಳಗಲಿ ಸಂಬಂಧ
ನೋವಿರುವ ನಲಿವಿರುವ
ಬದುಕೊಂದು ಪದದಸಂತೆ
ದಣಿದಿರುವ ಮನಗಳಿಗೆ
ಪದವೊಂದು ಹೆಗಲಿನಂತೆ
ನಿಂತಲ್ಲೆ ನಿಲದಿರು ಜೀವ
ಹರಿದಾಡು ಪದದಂತೆ
ಪದವಾಗ್ಲಿ ಬದುಕು
 
ಹೂವೊಂದು ಬೇರಿನ ಪದವೊ
ಹಣ್ಣೊಂದು ಮಣ್ಣಿನ ಪದವೊ
ನಗುವದು ಒಲವಿನ ಪದವೊ
ಒಲವದು ಬದುಕಿನ ಪದವೊ
 
||ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ||
 
||ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ||
 

Maadappa song lyrics from Kannada Movie Orchestra Mysore starring Poornachandra Mysore, Rajalakshmi, Dileep Raj, Lyrics penned by Daali Dhananjaya Sung by Raghu Dixit, Naveen Sajju, Music Composed by Raghu Dixit, film is Directed by Sunil Mysooru and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ