LYRIC

Song Details Page after Lyrice

ಥಾಂಕ್ಯೂ ವೆರಿ ಮಚ್
ಗೋ ಆನ್, ಪ್ರೊಸೀಡ್ ಆನ್
ನೀನೆಲ್ಲೋ ನಾನಲ್ಲಿಗೆ ...
 
ಥಾಂಕ್ಯೂ ಥಾಂಕ್ಯೂ
ವೆರಿ ಮಚ್ ಗೋ ಆನ್,
ಪ್ರೊಸೀಡ್ ಆನ್
ನೀನೆಲ್ಲೋ ನಾನಲ್ಲಿಗೆ ...
 
|| ಐ ಥಾಂಕ್ಯೂ ವೆರಿ ವೆರಿ ಮಚ್…||
 
ನಿನ್ನಾ ಕಣ್ಣಿನ ಸನ್ನೆ
ಏನೋ ಕೇಳಿತು ನನ್ನೆ
ನಿನ್ನಾ ಕಣ್ಣಿನ ಸನ್ನೆ
ಏನೋ ಕೇಳಿತು ನನ್ನೆ
ಬಹುದಿನದ ಬಯಕೆಯಿರೆ
ನೀನೇ ಆಸರೆ
 
|| ಐ ಥಾಂಕ್ಯೂ ವೆರಿ ಮಚ್
ಗೋ ಆನ್, ಪ್ರೊಸೀಡ್ ಆನ್
ನೀನೆಲ್ಲೋ ನಾನಲ್ಲಿಗೆ ...
ಥಾಂಕ್ಯೂ ಥಾಂಕ್ಯೂ ವೆರಿ ವೆರಿ ಮಚ್..||
 
ಯೌವ್ವನದಿ ವಯಸಲ್ಲಿ
ಯೋಚನೆ ನೂರಿರುವಲ್ಲಿ
ಯೌವ್ವನದಿ ವಯಸಲ್ಲಿ
ಯೋಚನೆ ನೂರಿರುವಲ್ಲಿ
ನೆಲೆ ನಿಲಿಸೋ ಒಲವಿನಲಿ 
ಪ್ರೇಮ ಸಾಗಲಿ
 
|| ಐ ಥಾಂಕ್ಯೂ ವೆರಿ ಮಚ್
ಗೋ ಆನ್, ಪ್ರೊಸೀಡ್ ಆನ್
ನೀನೆಲ್ಲೋ ನಾನಲ್ಲಿಗೆ ...||

ಥಾಂಕ್ಯೂ ವೆರಿ ಮಚ್
ಗೋ ಆನ್, ಪ್ರೊಸೀಡ್ ಆನ್
ನೀನೆಲ್ಲೋ ನಾನಲ್ಲಿಗೆ ...
 
ಥಾಂಕ್ಯೂ ಥಾಂಕ್ಯೂ
ವೆರಿ ಮಚ್ ಗೋ ಆನ್,
ಪ್ರೊಸೀಡ್ ಆನ್
ನೀನೆಲ್ಲೋ ನಾನಲ್ಲಿಗೆ ...
 
|| ಐ ಥಾಂಕ್ಯೂ ವೆರಿ ವೆರಿ ಮಚ್…||
 
ನಿನ್ನಾ ಕಣ್ಣಿನ ಸನ್ನೆ
ಏನೋ ಕೇಳಿತು ನನ್ನೆ
ನಿನ್ನಾ ಕಣ್ಣಿನ ಸನ್ನೆ
ಏನೋ ಕೇಳಿತು ನನ್ನೆ
ಬಹುದಿನದ ಬಯಕೆಯಿರೆ
ನೀನೇ ಆಸರೆ
 
|| ಐ ಥಾಂಕ್ಯೂ ವೆರಿ ಮಚ್
ಗೋ ಆನ್, ಪ್ರೊಸೀಡ್ ಆನ್
ನೀನೆಲ್ಲೋ ನಾನಲ್ಲಿಗೆ ...
ಥಾಂಕ್ಯೂ ಥಾಂಕ್ಯೂ ವೆರಿ ವೆರಿ ಮಚ್..||
 
ಯೌವ್ವನದಿ ವಯಸಲ್ಲಿ
ಯೋಚನೆ ನೂರಿರುವಲ್ಲಿ
ಯೌವ್ವನದಿ ವಯಸಲ್ಲಿ
ಯೋಚನೆ ನೂರಿರುವಲ್ಲಿ
ನೆಲೆ ನಿಲಿಸೋ ಒಲವಿನಲಿ 
ಪ್ರೇಮ ಸಾಗಲಿ
 
|| ಐ ಥಾಂಕ್ಯೂ ವೆರಿ ಮಚ್
ಗೋ ಆನ್, ಪ್ರೊಸೀಡ್ ಆನ್
ನೀನೆಲ್ಲೋ ನಾನಲ್ಲಿಗೆ ...||

I Thank You song lyrics from Kannada Movie Operation Jackpotnalli CID 999 starring Dr Rajkumar, Narasimharaju, Niranjan, Lyrics penned by M Narendra Babu Sung by L R Eswari, Music Composed by G K Venkatesh, film is Directed by Dorai-Bhagavan and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ