Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಲೋ...  ಡಾರ್ಲಿಂಗ್....
ರಾತ್ರಿ ಇಲ್ಲಿ ಬಾರೆದೆಲ್ಲಿ ಹೋದೆ..
ನಿನ್ನಾ ಸೇರಿ ಹಾಡಿ ಕೂಡಿ ಆಡಿ
ಮೈಯ ಮರೆಯಲೆಂದು ಕಾದೆ
ಹಲೋ...  ಡಾರ್ಲಿಂಗ್....
 
ರಾತ್ರಿ ಇಲ್ಲಿ ಬಾರೆದೆಲ್ಲಿ ಹೋದೆ..
ನಿನ್ನಾ ಸೇರಿ ಹಾಡಿ ಕೂಡಿ ಆಡಿ
ಮೈಯ ಮರೆಯಲೆಂದು ಕಾದೆ
 
ಏನೋ ಇವನ ಬಳಿ ನನಗೆ ಛಳಿ
ಮೈಮನಾ ತಲ್ಲಣಾ
ಏನೇನೋ ಕಂಪನ
ಕಂಪನ ಕಂಪನ
 
|| ಏನೋ ಇವನ ಬಳಿ ನನಗೆ ಛಳಿ ....
ಮೈಮನಾ ತಲ್ಲಣಾ
ಏನೇನೋ ಕಂಪನ
ಕಂಪನ ಕಂಪನ….||
 
ನಿನ್ನನ್ನೇ ಬಾ ಬಾ ನನ್ನವನೇ
ಈ ನೋವ ನಾ ತಾಳಲಾರೆನೆ...ಹ್ಹ...
ನಿನ್ನನ್ನೇ ಬಾ ಬಾ ನನ್ನವನೇ
ಈ ನೋವ ನಾ ತಾಳಲಾರನೆ
ಬಲ್ಲೆ ನಿನ್ನಾಟ ತಾ ಸುಮ್ಮನೆ
ನಿಂತೆ ಅಲ್ಲೇಕೆ ಬಾ ಬೇಗನೆ
ಮೋಹಾ ದಾಹಾ
ಅದೇನೋ ಅರಿಯನೆ
 
|| ಏನೋ ಇವನ ಬಳಿ ನನಗೆ ಛಳಿ ...
ಮೈಮನಾ ತಲ್ಲಣಾ
ಏನೇನೋ ಕಂಪನ
ಕಂಪನ ಕಂಪನ…..||
 
ಕಣ್ಣಲ್ಲಿ ಓಹ್  ನೀ ತುಂಬಿರುವೆ
ಹೆಣ್ಣನ್ನೆ ಓಹ್ ಏಕೆ ಕಾಡುವೆ
ಕಣ್ಣಲ್ಲಿ ಓಹ್  ನೀ ತುಂಬಿರುವೆ
ಹೆಣ್ಣನ್ನೆ ಓಹ್ ಏಕೆ ಕಾಡುವೆ
ಕನ್ನೆ ಕೆಂಪಾಗಿ ಹಣ್ಣಾಗಿದೆ
ನಿನ್ನಾ ಚೆಲ್ಲಾಟ ಬೇಕಾಗಿದೆ
ಹೇಗೋ ಏನೋ ಆಧೀನ ನಿನಗೆ ನಾ
 
|| ಏನೋ ಇವನ ಬಳಿ ನನಗೆ ಛಳಿ .....
ಮೈಮನಾ ತಲ್ಲಣಾ
ಏನೇನೋ ಕಂಪನ ಕಂಪನ ಕಂಪನ
ಏನೋ ಇವನ ಬಳಿ ನನಗೆ ಛಳಿ .....
ಮೈಮನಾ ತಲ್ಲಣಾ ಏನೇನೋ
ಕಂಪನ ಕಂಪನ ಕಂಪನ……||

ಹಲೋ...  ಡಾರ್ಲಿಂಗ್....
ರಾತ್ರಿ ಇಲ್ಲಿ ಬಾರೆದೆಲ್ಲಿ ಹೋದೆ..
ನಿನ್ನಾ ಸೇರಿ ಹಾಡಿ ಕೂಡಿ ಆಡಿ
ಮೈಯ ಮರೆಯಲೆಂದು ಕಾದೆ
ಹಲೋ...  ಡಾರ್ಲಿಂಗ್....
 
ರಾತ್ರಿ ಇಲ್ಲಿ ಬಾರೆದೆಲ್ಲಿ ಹೋದೆ..
ನಿನ್ನಾ ಸೇರಿ ಹಾಡಿ ಕೂಡಿ ಆಡಿ
ಮೈಯ ಮರೆಯಲೆಂದು ಕಾದೆ
 
ಏನೋ ಇವನ ಬಳಿ ನನಗೆ ಛಳಿ
ಮೈಮನಾ ತಲ್ಲಣಾ
ಏನೇನೋ ಕಂಪನ
ಕಂಪನ ಕಂಪನ
 
|| ಏನೋ ಇವನ ಬಳಿ ನನಗೆ ಛಳಿ ....
ಮೈಮನಾ ತಲ್ಲಣಾ
ಏನೇನೋ ಕಂಪನ
ಕಂಪನ ಕಂಪನ….||
 
ನಿನ್ನನ್ನೇ ಬಾ ಬಾ ನನ್ನವನೇ
ಈ ನೋವ ನಾ ತಾಳಲಾರೆನೆ...ಹ್ಹ...
ನಿನ್ನನ್ನೇ ಬಾ ಬಾ ನನ್ನವನೇ
ಈ ನೋವ ನಾ ತಾಳಲಾರನೆ
ಬಲ್ಲೆ ನಿನ್ನಾಟ ತಾ ಸುಮ್ಮನೆ
ನಿಂತೆ ಅಲ್ಲೇಕೆ ಬಾ ಬೇಗನೆ
ಮೋಹಾ ದಾಹಾ
ಅದೇನೋ ಅರಿಯನೆ
 
|| ಏನೋ ಇವನ ಬಳಿ ನನಗೆ ಛಳಿ ...
ಮೈಮನಾ ತಲ್ಲಣಾ
ಏನೇನೋ ಕಂಪನ
ಕಂಪನ ಕಂಪನ…..||
 
ಕಣ್ಣಲ್ಲಿ ಓಹ್  ನೀ ತುಂಬಿರುವೆ
ಹೆಣ್ಣನ್ನೆ ಓಹ್ ಏಕೆ ಕಾಡುವೆ
ಕಣ್ಣಲ್ಲಿ ಓಹ್  ನೀ ತುಂಬಿರುವೆ
ಹೆಣ್ಣನ್ನೆ ಓಹ್ ಏಕೆ ಕಾಡುವೆ
ಕನ್ನೆ ಕೆಂಪಾಗಿ ಹಣ್ಣಾಗಿದೆ
ನಿನ್ನಾ ಚೆಲ್ಲಾಟ ಬೇಕಾಗಿದೆ
ಹೇಗೋ ಏನೋ ಆಧೀನ ನಿನಗೆ ನಾ
 
|| ಏನೋ ಇವನ ಬಳಿ ನನಗೆ ಛಳಿ .....
ಮೈಮನಾ ತಲ್ಲಣಾ
ಏನೇನೋ ಕಂಪನ ಕಂಪನ ಕಂಪನ
ಏನೋ ಇವನ ಬಳಿ ನನಗೆ ಛಳಿ .....
ಮೈಮನಾ ತಲ್ಲಣಾ ಏನೇನೋ
ಕಂಪನ ಕಂಪನ ಕಂಪನ……||

Enu Ivanabali song lyrics from Kannada Movie Operation Jackpotnalli CID 999 starring Dr Rajkumar, Narasimharaju, Niranjan, Lyrics penned by Narendra Babu Sung by L R Eswari, Music Composed by G K Venkatesh, film is Directed by Dorai-Bhagavan and film is released on 1969

Song Details Page Title
Video:
ಸಂಗೀತ ವೀಡಿಯೊ:
Lyricist:

Narendra Babu

ಗೀತರಚನೆಕಾರ:

ನರೇಂದ್ರ ಬಾಬು

Singers:

L R Eswari

Director:

Dorai-Bhagavan

ನಿರ್ದೇಶಕ:

ದೊರೈ-ಭಗವಾನ್

Music Director:

G K Venkatesh

ಸಂಗೀತ ನಿರ್ದೇಶಕ:

ಜಿ.ಕೆ.ವೆಂಕಟೇಶ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ