ಬಾಳಲ್ಲಿ ಒಂದಾಗೋಣ ಬಾ ಇಲ್ಲಿ
ಆನಂದ ಇಲ್ಲೇ ಇನ್ನೆಲ್ಲಿ
ಬಾಳಲ್ಲಿ ಒಂದಾಗೋಣ ಬಾ ಇಲ್ಲಿ
ಆನಂದ ಇಲ್ಲೇ ಇನ್ನೆಲ್ಲಿ
ಮೈಯಲ್ಲಿ ಮೈ ತಂದ ಮಿಂಚಲ್ಲಿ
ಸ್ನೇಹ ಸಿಹಿಯಾಗಲಿ.. ಓ..
ತೇಲುವ ಆಳ ನೀರಾದರೂ ತೇಲುವಾ
ಆಡುವ ನಾಳೆ ಏನಾದರೂ ಆಡುವಾ
ಅಂದು ಏಕೆ ಹಾಗೆ ನೋಡಿದೆ
ಇಂದು ಇಲ್ಲಿ ಹೀಗೆ ಸೇರಿದೆ
ನಿನ್ನ ಬೇಡುತ್ತಿತ್ತು ನನ್ನೆದೆ
ನನ್ನದಿನ್ನೂ ಎಲ್ಲ ನಿನ್ನದೇ
ಓ ಮೈ ಲವ್... ಓ ಮೈ ಲವ್..
|| ಬಾಳಲ್ಲಿ ಒಂದಾಗೋಣ ಬಾ ಇಲ್ಲಿ
ಆನಂದ ಇಲ್ಲೇ ಇನ್ನೆಲ್ಲಿ
ಮೈಯಲ್ಲಿ ಮೈ ತಂದ ಮಿಂಚಲ್ಲಿ
ಸ್ನೇಹ ಸಿಹಿಯಾಗಲಿ.. ಓ..||
ಮೆಲ್ಲನೆ ನಿನ್ನ ನಾ ಗೆಲ್ಲುವೆ ಮೆಲ್ಲನೆ
ಸುಮ್ಮನೆ ಏಕೆ ನೀ ಕಾಡುವೆ ಸುಮ್ಮನೆ
ಓಡಿ ಬಂದೆ ನಿನ್ನ ನಂಬಿ ನಾ
ಸೋತು ಹೋದೆ ನೀನೇ ಕಾರಣ
ಸಾಕು ಇನ್ನು ಒಂಟಿ ಜೀವನಾ
ನೀಡು ನಿನ್ನ ಪ್ರೇಮ ಬಂಧನ
ಓ ಮೈ ಲವ್... ಓ ಮೈ ಲವ್...
|| ಬಾಳಲ್ಲಿ ಒಂದಾಗೋಣ ಬಾ ಇಲ್ಲಿ
ಆನಂದ ಇಲ್ಲೇ ಇನ್ನೆಲ್ಲಿ
ಮೈಯಲ್ಲಿ ಮೈ ತಂದ ಮಿಂಚಲ್ಲಿ
ಸ್ನೇಹ ಸಿಹಿಯಾಗಲಿ.. ಓ..
ಲಲಲಲಲಲಾ ಲಲ್ಲಲ್ಲಲಾ..||
ಬಾಳಲ್ಲಿ ಒಂದಾಗೋಣ ಬಾ ಇಲ್ಲಿ
ಆನಂದ ಇಲ್ಲೇ ಇನ್ನೆಲ್ಲಿ
ಬಾಳಲ್ಲಿ ಒಂದಾಗೋಣ ಬಾ ಇಲ್ಲಿ
ಆನಂದ ಇಲ್ಲೇ ಇನ್ನೆಲ್ಲಿ
ಮೈಯಲ್ಲಿ ಮೈ ತಂದ ಮಿಂಚಲ್ಲಿ
ಸ್ನೇಹ ಸಿಹಿಯಾಗಲಿ.. ಓ..
ತೇಲುವ ಆಳ ನೀರಾದರೂ ತೇಲುವಾ
ಆಡುವ ನಾಳೆ ಏನಾದರೂ ಆಡುವಾ
ಅಂದು ಏಕೆ ಹಾಗೆ ನೋಡಿದೆ
ಇಂದು ಇಲ್ಲಿ ಹೀಗೆ ಸೇರಿದೆ
ನಿನ್ನ ಬೇಡುತ್ತಿತ್ತು ನನ್ನೆದೆ
ನನ್ನದಿನ್ನೂ ಎಲ್ಲ ನಿನ್ನದೇ
ಓ ಮೈ ಲವ್... ಓ ಮೈ ಲವ್..
|| ಬಾಳಲ್ಲಿ ಒಂದಾಗೋಣ ಬಾ ಇಲ್ಲಿ
ಆನಂದ ಇಲ್ಲೇ ಇನ್ನೆಲ್ಲಿ
ಮೈಯಲ್ಲಿ ಮೈ ತಂದ ಮಿಂಚಲ್ಲಿ
ಸ್ನೇಹ ಸಿಹಿಯಾಗಲಿ.. ಓ..||
ಮೆಲ್ಲನೆ ನಿನ್ನ ನಾ ಗೆಲ್ಲುವೆ ಮೆಲ್ಲನೆ
ಸುಮ್ಮನೆ ಏಕೆ ನೀ ಕಾಡುವೆ ಸುಮ್ಮನೆ
ಓಡಿ ಬಂದೆ ನಿನ್ನ ನಂಬಿ ನಾ
ಸೋತು ಹೋದೆ ನೀನೇ ಕಾರಣ
ಸಾಕು ಇನ್ನು ಒಂಟಿ ಜೀವನಾ
ನೀಡು ನಿನ್ನ ಪ್ರೇಮ ಬಂಧನ
ಓ ಮೈ ಲವ್... ಓ ಮೈ ಲವ್...
|| ಬಾಳಲ್ಲಿ ಒಂದಾಗೋಣ ಬಾ ಇಲ್ಲಿ
ಆನಂದ ಇಲ್ಲೇ ಇನ್ನೆಲ್ಲಿ
ಮೈಯಲ್ಲಿ ಮೈ ತಂದ ಮಿಂಚಲ್ಲಿ
ಸ್ನೇಹ ಸಿಹಿಯಾಗಲಿ.. ಓ..
ಲಲಲಲಲಲಾ ಲಲ್ಲಲ್ಲಲಾ..||
Baalalli Ondagona song lyrics from Kannada Movie Operation Jackpotnalli CID 999 starring Dr Rajkumar, Narasimharaju, Niranjan, Lyrics penned by M Narendra Babu Sung by L R Eswari, Music Composed by G K Venkatesh, film is Directed by Dorai-Bhagavan and film is released on 1969