Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋರಸ್ : ಲಾಲ ಲಾಲ ಲಾಲ
ಗಂಡು : ಸ್ನೇಹದಲಿ (ಲಲಲಲಲ)  ಸಂದಿಸಿದೆ,(ಲಲಲಲಲ)
               ಪ್ರೀತಿಯಲಿ (ಲಲಲಲಲ) ಬಂದಿಸಿದೆ (ಲಲಲಲಲ)
               ಈ ನನ್ನ ಬಾಳಲ್ಲಿ ನೀನೆಂದೂ ಒಂದಾದೆ
 
ಹೆಣ್ಣು : ಸ್ನೇಹದಲಿ (ಲಲಲಲಲ)  ಸಂದಿಸಿದೆ,(ಲಲಲಲಲ)
               ಪ್ರೀತಿಯಲಿ (ಲಲಲಲಲ) ಬಂದಿಸಿದೆ (ಲಲಲಲಲ)
               ಈ ನನ್ನ ಬಾಳಲ್ಲಿ ನೀನೆಂದೂ ಒಂದಾದೆ
 
|| ಗಂಡು : ಸ್ನೇಹದಲಿ  
   ಹೆಣ್ಣು : ಸಂದಿಸಿದೆ..||
 
ಕೋರಸ್ : ಲಾಲ ಲಾಲ ಲಾಲ  ಲಾಲ ಲಾಲ ಲಾಲ
 
ಗಂಡು : ಎದೆಯೊಳಗೆ ಮನೆಮಾಡಿ ನಿಲ್ಲುವೆ (ಲಲಲಲಲಲ)
                ಅದಕೇನು ಬಾಡಿಗೆ ನೀನು ಕೇಳುವೆ (ಲಲಲಲಲಲ)
ಹೆಣ್ಣು : ನೀನೇನೇನೊ ಹೊಸ ಮಾತು ಹೇಳುವೆ (ಲಲಲಲಲಲ)
                ಅದಕರ್ಥ ನಾನೆಲ್ಲಿ ಹುಡುಕುವೆ (ಲಲಲಲಲಲ)
ಗಂಡು : ಈ ಕಣ್ಣಲ್ಲಿದೆ ನೂರರ್ಥವು
ಹೆಣ್ಣು : ನಿನ್ನಲ್ಲಿದೆ ಸಾಮರ್ಥ್ಯವು
ಗಂಡು : ಮನಬೆರೆಸಿ ಜೊತೆ ನಡೆವ, ನಾನು ನೀನು
 
|| ಗಂಡು : ಸ್ನೇಹದಲಿ (ಲಲಲಲಲಲ) ಸಂದಿಸಿದೆ, (ಲಲಲಲಲಲ)
               ಪ್ರೀತಿಯಲಿ (ಲಲಲಲಲಲ) ಬಂದಿಸಿದೆ (ಲಲಲಲಲಲ)
ಹೆಣ್ಣು : ಈ ನನ್ನ ಬಾಳಲ್ಲಿ ನೀನೆಂದೂ ಒಂದಾದೆ
             ಸ್ನೇಹದಲಿ…
ಗಂಡು : ಸಂದಿಸಿದೆ….||
 
ಹೆಣ್ಣು : ಮಧುಚಂದ್ರ ನಗುವಾಗ ತಲ್ಲಣ  (ಲಲಲಲಲಲ)
                ಹೂಮಂಚ ಕರೆವಾಗ ಕಂಪನ (ಲಲಲಲಲಲ)
ಗಂಡು : ಮೈಯೆಲ್ಲ ಘಮ್ಮೆನ್ನೊ ಚಂದನ   (ಲಲಲಲಲಲ)
                ಹೊಸ ಆಸೆ ತರುವಂತ ಸಾಧನ (ಲಲಲಲಲಲ)
ಹೆಣ್ಣು : ಕೈ ಸೋಕಲು ರೋಮಾಂಚನ
ಗಂಡು : ಸುಖ ತಂದಿದೆ ಈ ಬಂಧನ
ಹೆಣ್ಣು : ಬಿಸಿ ಉಸಿರು ಕಲೆತಿರಲು, ಪ್ರೀತಿ ತಾನ
 
|| ಹೆಣ್ಣು : ಸ್ನೇಹದಲಿ (ಲಲಲಲಲಲ)ಸಂದಿಸಿದೆ, (ಲಲಲಲಲಲ)
               ಪ್ರೀತಿಯಲಿ (ಲಲಲಲಲಲ) ಬಂದಿಸಿದೆ(ಲಲಲಲಲಲ)
ಗಂಡು : ಈ ನನ್ನ ಬಾಳಲ್ಲಿ ನೀನೆಂದೂ ಒಂದಾದೆ
             ಸ್ನೇಹದಲಿ ( ಆಆಆಅ) 
ಇಬ್ಬರೂ : ಸಂದಿಸಿದೆ ( ಆಆಆಅ)…||

ಕೋರಸ್ : ಲಾಲ ಲಾಲ ಲಾಲ
ಗಂಡು : ಸ್ನೇಹದಲಿ (ಲಲಲಲಲ)  ಸಂದಿಸಿದೆ,(ಲಲಲಲಲ)
               ಪ್ರೀತಿಯಲಿ (ಲಲಲಲಲ) ಬಂದಿಸಿದೆ (ಲಲಲಲಲ)
               ಈ ನನ್ನ ಬಾಳಲ್ಲಿ ನೀನೆಂದೂ ಒಂದಾದೆ
 
ಹೆಣ್ಣು : ಸ್ನೇಹದಲಿ (ಲಲಲಲಲ)  ಸಂದಿಸಿದೆ,(ಲಲಲಲಲ)
               ಪ್ರೀತಿಯಲಿ (ಲಲಲಲಲ) ಬಂದಿಸಿದೆ (ಲಲಲಲಲ)
               ಈ ನನ್ನ ಬಾಳಲ್ಲಿ ನೀನೆಂದೂ ಒಂದಾದೆ
 
|| ಗಂಡು : ಸ್ನೇಹದಲಿ  
   ಹೆಣ್ಣು : ಸಂದಿಸಿದೆ..||
 
ಕೋರಸ್ : ಲಾಲ ಲಾಲ ಲಾಲ  ಲಾಲ ಲಾಲ ಲಾಲ
 
ಗಂಡು : ಎದೆಯೊಳಗೆ ಮನೆಮಾಡಿ ನಿಲ್ಲುವೆ (ಲಲಲಲಲಲ)
                ಅದಕೇನು ಬಾಡಿಗೆ ನೀನು ಕೇಳುವೆ (ಲಲಲಲಲಲ)
ಹೆಣ್ಣು : ನೀನೇನೇನೊ ಹೊಸ ಮಾತು ಹೇಳುವೆ (ಲಲಲಲಲಲ)
                ಅದಕರ್ಥ ನಾನೆಲ್ಲಿ ಹುಡುಕುವೆ (ಲಲಲಲಲಲ)
ಗಂಡು : ಈ ಕಣ್ಣಲ್ಲಿದೆ ನೂರರ್ಥವು
ಹೆಣ್ಣು : ನಿನ್ನಲ್ಲಿದೆ ಸಾಮರ್ಥ್ಯವು
ಗಂಡು : ಮನಬೆರೆಸಿ ಜೊತೆ ನಡೆವ, ನಾನು ನೀನು
 
|| ಗಂಡು : ಸ್ನೇಹದಲಿ (ಲಲಲಲಲಲ) ಸಂದಿಸಿದೆ, (ಲಲಲಲಲಲ)
               ಪ್ರೀತಿಯಲಿ (ಲಲಲಲಲಲ) ಬಂದಿಸಿದೆ (ಲಲಲಲಲಲ)
ಹೆಣ್ಣು : ಈ ನನ್ನ ಬಾಳಲ್ಲಿ ನೀನೆಂದೂ ಒಂದಾದೆ
             ಸ್ನೇಹದಲಿ…
ಗಂಡು : ಸಂದಿಸಿದೆ….||
 
ಹೆಣ್ಣು : ಮಧುಚಂದ್ರ ನಗುವಾಗ ತಲ್ಲಣ  (ಲಲಲಲಲಲ)
                ಹೂಮಂಚ ಕರೆವಾಗ ಕಂಪನ (ಲಲಲಲಲಲ)
ಗಂಡು : ಮೈಯೆಲ್ಲ ಘಮ್ಮೆನ್ನೊ ಚಂದನ   (ಲಲಲಲಲಲ)
                ಹೊಸ ಆಸೆ ತರುವಂತ ಸಾಧನ (ಲಲಲಲಲಲ)
ಹೆಣ್ಣು : ಕೈ ಸೋಕಲು ರೋಮಾಂಚನ
ಗಂಡು : ಸುಖ ತಂದಿದೆ ಈ ಬಂಧನ
ಹೆಣ್ಣು : ಬಿಸಿ ಉಸಿರು ಕಲೆತಿರಲು, ಪ್ರೀತಿ ತಾನ
 
|| ಹೆಣ್ಣು : ಸ್ನೇಹದಲಿ (ಲಲಲಲಲಲ)ಸಂದಿಸಿದೆ, (ಲಲಲಲಲಲ)
               ಪ್ರೀತಿಯಲಿ (ಲಲಲಲಲಲ) ಬಂದಿಸಿದೆ(ಲಲಲಲಲಲ)
ಗಂಡು : ಈ ನನ್ನ ಬಾಳಲ್ಲಿ ನೀನೆಂದೂ ಒಂದಾದೆ
             ಸ್ನೇಹದಲಿ ( ಆಆಆಅ) 
ಇಬ್ಬರೂ : ಸಂದಿಸಿದೆ ( ಆಆಆಅ)…||

Snehadali song lyrics from Kannada Movie Oorige Upakari starring Vishnuvardhan, Padmapriya, Vajramuni, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ