ಹೆಣ್ಣು : ಹಸಿರು ಹಸಿರು ಭೂಮಿಯಲೆಲ್ಲ
ಬಿಳಿಯ ಮುಗಿಲು ಆಗಸವೆಲ್ಲ
ಅರಳಿ ನಗಲು ಹೂವುಗಳೆಲ್ಲ
ಕೇಳು ಹಕ್ಕಿ ಇನಿದನಿಸೆಲ್ಲ (ಹ್ಹಹ್ಹ )
ಸಂತೋಷ ಸಂತೋಷ ಎಲ್ಲೆಲ್ಲೂ
ಏಕಾಂತ ಏಕಾಂತ ನಮಗೆಲ್ಲೂ
ಗಂಡು : ನಮಗೆ ಯಾವ ಅವಸರವಿಲ್ಲ
ನಡುವೆ ಯಾರ ತೊಂದರೆಯಿಲ್ಲ
ಸನಿಹ ಸುಖಕೆ ಸಾಟಿಯೆ ಇಲ್ಲ
ಪ್ರೀತಿಗೊಂದು ಎಲ್ಲೆಯೆ ಇಲ್ಲ (ಹ್ಹಹ್ಹ )
ಸಂತೋಷ ಸಂತೋಷ ಎಲ್ಲೆಲ್ಲೂ
ಏಕಾಂತ ಏಕಾಂತ ನಮಗೆಲ್ಲೂ
ಹೆಣ್ಣು : ಆ....ಆ.. ಆ...ಆ..
ಗಂಡು : ಆ...ಆ...ಆ.....
ಗಂಡು : ಆ...ಆ....ಆ....
ಹೆಣ್ಣು : ಆ....ಆ.. .ಆ.
ಗಂಡು : ಬಳುಕಿ ಹರಿವ ನದಿಯನು ನೋಡು
ಅಲೆಯ ಕುಣಿತ ಮೋಜನು ನೋಡು
ನಿನ್ನ ನಡೆಗೆ ಸಾಟಿ ಆಗಿದೆ...
ಹೆಣ್ಣು : ಮರಳ ಮೇಲೆ ಹೆಜ್ಜೆ ಜಾಡು
ಕಲೆತು ಬೆರೆತು ಸಾಗಿದೆ ನೋಡು
ನಾವು ಹೀಗೆ ಒಂದೇ ಎಂದಿದೆ....
ಗಂಡು : ಗುಡಿಯ ಘಂಟೆ ಸಾರಿದೆ ಇಂದು
ಪ್ರೇಮಪೂಜೆ ವೇಳೆಯಿದೆಂದು
ಹೆಣ್ಣು : ಸಂತೋಷ ಸಂತೋಷ ಎಲ್ಲೆಲ್ಲೂ
ಏಕಾಂತ ಏಕಾಂತ ನಮಗೆಲ್ಲೂ
|| ಗಂಡು : ನಮಗೆ ಯಾವ ಅವಸರವಿಲ್ಲ (ಅಹ್ಹಹ್ಹ)
ನಡುವೆ ಯಾರ ತೊಂದರೆಯಿಲ್ಲ (ಅಹ್ಹಹ್ಹ)
ಸನಿಹ ಸುಖಕೆ ಸಾಟಿಯೆ ಇಲ್ಲ
ಪ್ರೀತಿಗೊಂದು ಎಲ್ಲೆಯೆ ಇಲ್ಲ
ಹೆಣ್ಣು : ಸಂತೋಷ ಸಂತೋಷ ಎಲ್ಲೆಲ್ಲೂ
ಏಕಾಂತ ಏಕಾಂತ ನಮಗೆಲ್ಲೂ…||
ಕೋರಸ್: ಓಓಓಓಓ.... ಓಓಓಓಓ...
ಹೆಣ್ಣು : ಪ್ರೀತಿ ಎಂಬ ಅರಮನೆಯಲ್ಲಿ
ರಾಜರಾಣಿ ನಾವೇ ಇಲ್ಲಿ
ಹೊಸತು ರಾಜ್ಯ ನಾವೇ ಆಳುವ...
ಗಂಡು : ನಲಿವು ಎಂಬ ಹೂಬನದಲ್ಲಿ
ನಗುವು ಎಂಬ ಸೌರಭ ಚೆಲ್ಲಿ
ಹರುಷದಿಂದ ಸೇರಿ ಬಾಳುವ...
ಹೆಣ್ಣು : ಮನಕೆ ಮನಕೆ ಸೇತುವೆ ಇಲ್ಲಿ
ಸುಖದ ಸೀಮೆ ಅಂತರದಲ್ಲಿ
ಗಂಡು : ಸಂತೋಷ ಸಂತೋಷ ಎಲ್ಲೆಲ್ಲೂ
ಏಕಾಂತ ಏಕಾಂತ ನಮಗೆಲ್ಲೂ
|| ಹೆಣ್ಣು : ಹಸಿರು ಹಸಿರು ಭೂಮಿಯಲೆಲ್ಲ
ಬಿಳಿಯ ಮುಗಿಲು ಆಗಸವೆಲ್ಲ
ಅರಳಿ ನಗಲು ಹೂವುಗಳೆಲ್ಲ
ಕೇಳು ಹಕ್ಕಿ ಇನಿದನಿಸೆಲ್ಲ (ಹ್ಹಹ್ಹ )
ಗಂಡು : ಸಂತೋಷ ಸಂತೋಷ ಎಲ್ಲೆಲ್ಲೂ
ಇಬ್ಬರೂ : ಏಕಾಂತ ಏಕಾಂತ ನಮಗೆಲ್ಲೂ…||
ಹೆಣ್ಣು : ಹಸಿರು ಹಸಿರು ಭೂಮಿಯಲೆಲ್ಲ
ಬಿಳಿಯ ಮುಗಿಲು ಆಗಸವೆಲ್ಲ
ಅರಳಿ ನಗಲು ಹೂವುಗಳೆಲ್ಲ
ಕೇಳು ಹಕ್ಕಿ ಇನಿದನಿಸೆಲ್ಲ (ಹ್ಹಹ್ಹ )
ಸಂತೋಷ ಸಂತೋಷ ಎಲ್ಲೆಲ್ಲೂ
ಏಕಾಂತ ಏಕಾಂತ ನಮಗೆಲ್ಲೂ
ಗಂಡು : ನಮಗೆ ಯಾವ ಅವಸರವಿಲ್ಲ
ನಡುವೆ ಯಾರ ತೊಂದರೆಯಿಲ್ಲ
ಸನಿಹ ಸುಖಕೆ ಸಾಟಿಯೆ ಇಲ್ಲ
ಪ್ರೀತಿಗೊಂದು ಎಲ್ಲೆಯೆ ಇಲ್ಲ (ಹ್ಹಹ್ಹ )
ಸಂತೋಷ ಸಂತೋಷ ಎಲ್ಲೆಲ್ಲೂ
ಏಕಾಂತ ಏಕಾಂತ ನಮಗೆಲ್ಲೂ
ಹೆಣ್ಣು : ಆ....ಆ.. ಆ...ಆ..
ಗಂಡು : ಆ...ಆ...ಆ.....
ಗಂಡು : ಆ...ಆ....ಆ....
ಹೆಣ್ಣು : ಆ....ಆ.. .ಆ.
ಗಂಡು : ಬಳುಕಿ ಹರಿವ ನದಿಯನು ನೋಡು
ಅಲೆಯ ಕುಣಿತ ಮೋಜನು ನೋಡು
ನಿನ್ನ ನಡೆಗೆ ಸಾಟಿ ಆಗಿದೆ...
ಹೆಣ್ಣು : ಮರಳ ಮೇಲೆ ಹೆಜ್ಜೆ ಜಾಡು
ಕಲೆತು ಬೆರೆತು ಸಾಗಿದೆ ನೋಡು
ನಾವು ಹೀಗೆ ಒಂದೇ ಎಂದಿದೆ....
ಗಂಡು : ಗುಡಿಯ ಘಂಟೆ ಸಾರಿದೆ ಇಂದು
ಪ್ರೇಮಪೂಜೆ ವೇಳೆಯಿದೆಂದು
ಹೆಣ್ಣು : ಸಂತೋಷ ಸಂತೋಷ ಎಲ್ಲೆಲ್ಲೂ
ಏಕಾಂತ ಏಕಾಂತ ನಮಗೆಲ್ಲೂ
|| ಗಂಡು : ನಮಗೆ ಯಾವ ಅವಸರವಿಲ್ಲ (ಅಹ್ಹಹ್ಹ)
ನಡುವೆ ಯಾರ ತೊಂದರೆಯಿಲ್ಲ (ಅಹ್ಹಹ್ಹ)
ಸನಿಹ ಸುಖಕೆ ಸಾಟಿಯೆ ಇಲ್ಲ
ಪ್ರೀತಿಗೊಂದು ಎಲ್ಲೆಯೆ ಇಲ್ಲ
ಹೆಣ್ಣು : ಸಂತೋಷ ಸಂತೋಷ ಎಲ್ಲೆಲ್ಲೂ
ಏಕಾಂತ ಏಕಾಂತ ನಮಗೆಲ್ಲೂ…||
ಕೋರಸ್: ಓಓಓಓಓ.... ಓಓಓಓಓ...
ಹೆಣ್ಣು : ಪ್ರೀತಿ ಎಂಬ ಅರಮನೆಯಲ್ಲಿ
ರಾಜರಾಣಿ ನಾವೇ ಇಲ್ಲಿ
ಹೊಸತು ರಾಜ್ಯ ನಾವೇ ಆಳುವ...
ಗಂಡು : ನಲಿವು ಎಂಬ ಹೂಬನದಲ್ಲಿ
ನಗುವು ಎಂಬ ಸೌರಭ ಚೆಲ್ಲಿ
ಹರುಷದಿಂದ ಸೇರಿ ಬಾಳುವ...
ಹೆಣ್ಣು : ಮನಕೆ ಮನಕೆ ಸೇತುವೆ ಇಲ್ಲಿ
ಸುಖದ ಸೀಮೆ ಅಂತರದಲ್ಲಿ
ಗಂಡು : ಸಂತೋಷ ಸಂತೋಷ ಎಲ್ಲೆಲ್ಲೂ
ಏಕಾಂತ ಏಕಾಂತ ನಮಗೆಲ್ಲೂ
|| ಹೆಣ್ಣು : ಹಸಿರು ಹಸಿರು ಭೂಮಿಯಲೆಲ್ಲ
ಬಿಳಿಯ ಮುಗಿಲು ಆಗಸವೆಲ್ಲ
ಅರಳಿ ನಗಲು ಹೂವುಗಳೆಲ್ಲ
ಕೇಳು ಹಕ್ಕಿ ಇನಿದನಿಸೆಲ್ಲ (ಹ್ಹಹ್ಹ )
ಗಂಡು : ಸಂತೋಷ ಸಂತೋಷ ಎಲ್ಲೆಲ್ಲೂ
ಇಬ್ಬರೂ : ಏಕಾಂತ ಏಕಾಂತ ನಮಗೆಲ್ಲೂ…||