Delliya Kullane Baa Lyrics

ಡೆಲ್ಲಿಯ ಕುಳ್ಳನೇ ಬಾ ಮಾತಿನ Lyrics

in Oorige Upakari

in ಊರಿಗೆ ಉಪಕಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಡೆಲ್ಲಿಯ ಕುಳ್ಳನೇ ಬಾ, ಮಾತಿನ ಮಲ್ಲನೇ ಬಾ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೆ
ಸಂಕೋಚ ಪಡದೆ ಬಳಿಗೆ ಬಾರೋ ಮೆಲ್ಲಗೆ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೆ
ಸಂಕೋಚ ಪಡದೆ ಬಳಿಗೆ ಬಾರೋ ಮೆಲ್ಲಗೆ
 
ನಿನ್ನಂಥ ಜಾಣ ಮೂರು ಲೋಕದಲ್ಲೂ ಇಲ್ಲಾ
ನಿನ್ನಂತೆ ನ್ಯಾಯ ನೀತಿ ಬಲ್ಲೋರ್ ಯಾರು ಇಲ್ಲ
ನಿನ್ನನ್ನು ಕಂಡ ಕ್ಷಣವೇ ಮನಸು ಸೋತಿತಲ್ಲಾ
ಬಾಳೆಲ್ಲಾ ಜೊತೆಯಾಗೆ ಇರುವ ಆಸೆ ಬಂದಿತಲ್ಲಾ
ಈ ಲೆಕ್ಕ ಇನ್ನೇಕೇ ತಲೆನೋವು ನಿನಗೇಕೇ
ಸೊಗಸಾದ ಹೆಣ್ಣೊಂದು ಒಲಿದಾಗ ತಡವೇಕೆ
ಸಾಕಿನ್ನು ಬಾ ಇಲ್ಲಿ ಸೇರೋಣ ನಾವು
 
|| ಡೆಲ್ಲಿಯ... ಯ್ಯಯ್ಯಯ್ಯ ಡೆಲ್ಲಿಯ ಕುಳ್ಳನೇ ಬಾ
ಮಾತಿನ.. ನನನ  ಮಾತಿನ ಮಲ್ಲನೇ ಬಾ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೆ
ಸಂಕೋಚ ಪಡದೆ ಬಳಿಗೆ ಬಾರೋ ಮೆಲ್ಲಗೆ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೆ
ಸಂಕೋಚ ಪಡದೆ ಬಳಿಗೆ ಬಾರೋ ಮೆಲ್ಲಗೆ…||
 
ಈ ರಾತ್ರಿ ತೋಟದಲ್ಲಿ ಯಾರು ಇಲ್ಲದಾಗ
ಹುಣ್ಣಿಮೆ ಚಂದ್ರ ಬಂದು ಹಾಲು ಚೆಲ್ಲಿದಾಗ
ಮೆತ್ತನೆ ಹುಲ್ಲು ಹಾಸಿ ನಾನು ಮಲಗಿದಾಗ
ತಣ್ಣನೆ ಗಾಳಿ ಬೀಸಿ ಸೆರಗು ಜಾರಿದಾಗ
ನೀನಲ್ಲಿ ಬಂದಾಗ ಎದುರಲ್ಲಿ ನಿಂತಾಗ
ಮೈಯೆಲ್ಲಾ ಜುಮ್ ಎಂದೂ ಮಿಂಚೊಂದು ಹರಿದಾಗ
ಬೆಳಗಾಗಿ ದಂಗಾಗಿ ಬಾ ಎನ್ನು ಆಗ
 
|| ಡೆಲ್ಲಿಯ... ಯ್ಯಯ್ಯಯ್ಯ  ಡೆಲ್ಲಿಯ ಕುಳ್ಳನೇ ಬಾ
ಮಾತಿನ.. ನನನ  ಮಾತಿನ ಮಲ್ಲನೇ ಬಾ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೆ
ಸಂಕೋಚ ಪಡದೆ ಬಳಿಗೆ ಬಾರೋ ಮೆಲ್ಲಗೆ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೆ
ಸಂಕೋಚ ಪಡದೆ ಬಳಿಗೆ ಬಾರೋ ಮೆಲ್ಲಗೆ….||

ಡೆಲ್ಲಿಯ ಕುಳ್ಳನೇ ಬಾ, ಮಾತಿನ ಮಲ್ಲನೇ ಬಾ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೆ
ಸಂಕೋಚ ಪಡದೆ ಬಳಿಗೆ ಬಾರೋ ಮೆಲ್ಲಗೆ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೆ
ಸಂಕೋಚ ಪಡದೆ ಬಳಿಗೆ ಬಾರೋ ಮೆಲ್ಲಗೆ
 
ನಿನ್ನಂಥ ಜಾಣ ಮೂರು ಲೋಕದಲ್ಲೂ ಇಲ್ಲಾ
ನಿನ್ನಂತೆ ನ್ಯಾಯ ನೀತಿ ಬಲ್ಲೋರ್ ಯಾರು ಇಲ್ಲ
ನಿನ್ನನ್ನು ಕಂಡ ಕ್ಷಣವೇ ಮನಸು ಸೋತಿತಲ್ಲಾ
ಬಾಳೆಲ್ಲಾ ಜೊತೆಯಾಗೆ ಇರುವ ಆಸೆ ಬಂದಿತಲ್ಲಾ
ಈ ಲೆಕ್ಕ ಇನ್ನೇಕೇ ತಲೆನೋವು ನಿನಗೇಕೇ
ಸೊಗಸಾದ ಹೆಣ್ಣೊಂದು ಒಲಿದಾಗ ತಡವೇಕೆ
ಸಾಕಿನ್ನು ಬಾ ಇಲ್ಲಿ ಸೇರೋಣ ನಾವು
 
|| ಡೆಲ್ಲಿಯ... ಯ್ಯಯ್ಯಯ್ಯ ಡೆಲ್ಲಿಯ ಕುಳ್ಳನೇ ಬಾ
ಮಾತಿನ.. ನನನ  ಮಾತಿನ ಮಲ್ಲನೇ ಬಾ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೆ
ಸಂಕೋಚ ಪಡದೆ ಬಳಿಗೆ ಬಾರೋ ಮೆಲ್ಲಗೆ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೆ
ಸಂಕೋಚ ಪಡದೆ ಬಳಿಗೆ ಬಾರೋ ಮೆಲ್ಲಗೆ…||
 
ಈ ರಾತ್ರಿ ತೋಟದಲ್ಲಿ ಯಾರು ಇಲ್ಲದಾಗ
ಹುಣ್ಣಿಮೆ ಚಂದ್ರ ಬಂದು ಹಾಲು ಚೆಲ್ಲಿದಾಗ
ಮೆತ್ತನೆ ಹುಲ್ಲು ಹಾಸಿ ನಾನು ಮಲಗಿದಾಗ
ತಣ್ಣನೆ ಗಾಳಿ ಬೀಸಿ ಸೆರಗು ಜಾರಿದಾಗ
ನೀನಲ್ಲಿ ಬಂದಾಗ ಎದುರಲ್ಲಿ ನಿಂತಾಗ
ಮೈಯೆಲ್ಲಾ ಜುಮ್ ಎಂದೂ ಮಿಂಚೊಂದು ಹರಿದಾಗ
ಬೆಳಗಾಗಿ ದಂಗಾಗಿ ಬಾ ಎನ್ನು ಆಗ
 
|| ಡೆಲ್ಲಿಯ... ಯ್ಯಯ್ಯಯ್ಯ  ಡೆಲ್ಲಿಯ ಕುಳ್ಳನೇ ಬಾ
ಮಾತಿನ.. ನನನ  ಮಾತಿನ ಮಲ್ಲನೇ ಬಾ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೆ
ಸಂಕೋಚ ಪಡದೆ ಬಳಿಗೆ ಬಾರೋ ಮೆಲ್ಲಗೆ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೆ
ಸಂಕೋಚ ಪಡದೆ ಬಳಿಗೆ ಬಾರೋ ಮೆಲ್ಲಗೆ….||

Delliya Kullane Baa song lyrics from Kannada Movie Oorige Upakari starring Vishnuvardhan, Padmapriya, Vajramuni, Lyrics penned by Chi Udayashankar Sung by S Janaki, Music Composed by Sathyam, film is Directed by Joe Simon and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ