LYRIC

Song Details Page after Lyrice

-
ಒಲವಿನ ಆಸೆ ಉಕ್ಕಲು ಶುರು
ಕನಸ್ಸಿನ ಭಾಷೆ ಓದಲು ಶುರು
ಒಲವಿನ ಆಸೆ ಉಕ್ಕಲು ಶುರು
ಕನಸ್ಸಿನ ಭಾಷೆ ಓದಲು ಶುರು
ಮಳೆಯಲಿ ಮಣ್ಣ ವಾಸನೆಯಂತೆ
ನನ್ನಲಿ ನಿನ್ನ ಆಗಮ ಶುರು
ಒಲವಿನ ಆಸೆ ಉಕ್ಕಲು ಶುರು
ಕನಸ್ಸಿನ ಭಾಷೆ ಓದಲು ಶುರು
 
ಬೇಕಿದೆ ಸನಿಹ ಉಧಾರವಾಗಿ ಹಾಕಿದೆ ಸಹಿಯ ಸರಳವಾಗಿ
ಸಂಯಮ ಕೆಣಕಲು ಹಿತವಾಗಿ ನನ್ನಲಿ ನಿನ್ನ ಆಗಮ ಶುರು
ಚಾಚಿದೆ ಬಯಕೆಯ ತೋಳೆರಡು ಹಾಸಿದೆ ಅಂಗಳ ಕಣ್ಣೆರೆಡು
ಹುಣ್ಣಿಮೆ ಕಾಣಲು ಜೊತೆಯಲ್ಲಿ ನನ್ನಲಿ ನಿನ್ನ ಆಗಮ ಶುರು
 
ಸಹಿಸಿಕೊ ನನ್ನ ಮೌನ ಧ್ಯಾನ ವಹಿಸುವೆ ನಿನ್ನ ತಾಪಮಾನ
ಸೇರಲು ನಮ್ಮ ಪ್ರೀತಿಯಾನ ನನ್ನಲಿ ನಿನ್ನ ಆಗಮ ಶುರು
ಹಗಲಲಿ ಕಾಡುವ ನೆರಳು ನೀ ಇರುಳಲಿ ಕೆಣಕುವ ಮದಿರೆಯು ನೀ
ನನ್ನೆ ನಾ ಮರೆತ ಆ ಸಮಯದಿ ನನ್ನಲಿ ನಿನ್ನ ಆಗಮ ಶುರು
 
||ಒಲವಿನ ಆಸೆ ಉಕ್ಕಲು ಶುರು
ಕನಸ್ಸಿನ ಭಾಷೆ ಓದಲು ಶುರು
ಮಳೆಯಲಿ ಮಣ್ಣ ವಾಸನೆಯಂತೆ
ನನ್ನಲಿ ನಿನ್ನ ಆಗಮ ಶುರು||

Olavina Aase song lyrics from Kannada Movie Onthara Bannagalu starring Kiran Srinivas, Hitha Chandrashekar, Sonu Gowda, Lyrics penned by Sunil Bhimrao Sung by Bharath B J, Sangeetha Ravindranath, Music Composed by Bharath B J, film is Directed by Sunil Bhimrao and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ