-
ಏನನೋ ಹುಡುಕುತ ಬಂದೆ ನಾನಿಲ್ಲಿ
ಬದುಕಿನ ಬಣ್ಣವು ಈ ಕಣ್ಣೆದುರಲ್ಲಿ
ಈ ಖುಷಿಯ ನಾ ಹೇಗೆ ಹೇಳಲಿ ಮಾತು ಮೌನ ಸನಿಹದಲಿ
ತಿಳಿನೀರಂತೆ ಇವರ ಮನಸ್ಸು ನಿಜ ಒಡೆಯುವುದು ಇವರ ಕನಸ್ಸು
ಏನನೋ ಹುಡುಕುತ ಬಂದೆ ನಾನಿಲ್ಲಿ
ಕನಸ್ಸಿನ ಚೂರೊಂದು ಈ ಕಣ್ಣೆದುರಲ್ಲಿ
ಮರೆಯಾದ ತಂದೆಯ ನುಡಿಗಳು ಹನಿಯಾಗಿ ಮೂಡಿದೆ ಕಣ್ಣಲಿ
ಇವರು ಕಂಡ ಕನಸ್ಸಿನ ಕೂಸು ನಾನೆಂದು ಹೇಗೆ ತಿಳಿಸಲಿ
ಸಿಲುಕಿದೆ ಎನ್ನ ಮನದಿ ಈಗ ಹಣೆಯದ ಒಲವಿನ ಸುಳಿಯಲಿ
||ಏನನೋ ಹುಡುಕುತ ಬಂದೆ ನಾನಿಲ್ಲಿ
ಬದುಕಿನ ಬಣ್ಣವು ಈ ಕಣ್ಣೆದುರಲ್ಲಿ||
ಮರೆತೆ ಕಳೆದುಹೋದ ಆ ದಿನಗಳ ನೋಡಿದ ಒಲವ ಚಿಮ್ಮುವ ಕಂಗಳ
ಸಾಕಿಷ್ಟು ಪ್ರೀತಿ ಈ ಜೀವಕ್ಕೆ ಕೊನೆವರೆಗು ಸಿಗಲಿ ಈ ಬದುಕಿಗೆ
ಸಾಗರದ ಅಲೆಗಳ ಪ್ರೀತಿ ಬೊಗಸೆಯಲ್ಲಿ ನಾ ಹೇಗೆ ಹಿಡಿಯಲಿ
ಏನನೋ ಹುಡುಕುತ ಬಂದೆ ನಾನಿಲ್ಲಿ
ಒಲವಿನ ಸುಧೆಯನ್ನು ಕಂಡೆ ನಾ ಇವರಲ್ಲಿ

Enano Hudukutha song lyrics from Kannada Movie Onthara Bannagalu starring Kiran Srinivas, Hitha Chandrashekar, Sonu Gowda, Lyrics penned by Murali Hebbar Sung by Vijay Prakash, Music Composed by Bharath B J, film is Directed by Sunil Bhimrao and film is released on 2018