Aashcharya Aago Lyrics

ಆಶ್ಚರ್ಯ ಆಗೊ Lyrics

in Onthara Bannagalu

in ಒಂಥರ ಬಣ್ಣಗಳು

LYRIC

Song Details Page after Lyrice

-
ಅವಳ್‌ ಅವಳೇನೆ ಅವಳೆ ಅವಳೆ
ಅವಳ್‌ ಅವಳೇನೆ ಅವಳೇನೆ
ಅವಳ್‌ ಅವಳೇನೆ ಅವಳೆ ಅವಳೆ
ಅವಳ್‌ ಅವಳೇನೆ ಅವಳೇನೆ
ಅವಳ್‌ ಅವಳೇನೆ ಅವಳೆ ಅವಳೆ
ಅವಳ್‌ ಅವಳೇನೆ ಅವಳೇನೆ
ಆಶ್ಚರ್ಯ ಆಗೊ ಈ ಘಳಿಗೆ ಅಭಿಪ್ರಾಯ ಮರೆತೋಯ್ತು ಸಲಿಗೆ
ಆಶ್ಚರ್ಯ ಆಗೊ ಈ ಘಳಿಗೆ ಅಭಿಪ್ರಾಯ ಮರೆತೋಯ್ತು ಸಲಿಗೆ
ಕುಡಿ ಮನಸ್ಸು ಸುಡು ಬಿಸಿಲಿನಲ್ಲಿ ಹಸಿ ಒಲವ ಕೈಯ್ಯ ಹಿಡಿದಂತೆ
ಕುಡಿ ವಯಸು ಖಾಲಿ ಜೇಬಲ್ಲಿ ಜಗವನ್ನೆ ಸುತ್ತಿ ಬಂದಂತೆ
ಆಶ್ಚರ್ಯ ಆಗೊ ಈ ಘಳಿಗೆ ಅಭಿಪ್ರಾಯ ಮರೆತೋಯ್ತು ಸಲಿಗೆ
 
ಅವಳ್‌ ಅವಳೇನೆ ಅವಳೆ ಅವಳೆ
ಅವಳ್‌ ಅವಳೇನೆ ಅವಳೇನೆ
ಅವಳ್‌ ಅವಳೇನೆ ಅವಳೆ ಅವಳೆ
ಅವಳ್‌ ಅವಳೇನೆ ಅವಳೇನೆ
 
ನಸುನಾಚಿ ಹೋದಳು ಅವಳು ಮರೆತೋದ ಇವ ಹಗಲಿರುಳು
ಸವಿಮಾತು ಕೇಳಿದ ಘಳಿಗೆ ಶುರುವಾಯ್ತು ಮೌನದ ಸುಲಿಗೆ
ನಸುನಾಚಿ ಹೋದಳು ಅವಳು ಮರೆತೋದ ಇವ ಹಗಲಿರುಳು
ಸವಿಮಾತು ಕೇಳಿದ ಘಳಿಗೆ ಶುರುವಾಯ್ತು ಮೌನದ ಸುಲಿಗೆ
ಅವಳೋಗೊ ಪ್ರತಿಯೊಂದು ಕಡೆ ಹುಟ್ಟಾಯ್ತು ಇವನದೆ ಮಳಿಗೆ
ತುಸು ಹೊತ್ತು ಜಪಿಸದೆ ಅವಳ ಇರಲಾರ ನಮ್ಮ ಹವಳ
 
||ಆಶ್ಚರ್ಯ ಆಗೊ ಈ ಘಳಿಗೆ ಅಭಿಪ್ರಾಯ ಮರೆತೋಯ್ತು ಸಲಿಗೆ||
 
ಅವಳ್‌ ಅವಳೇನೆ ಅವಳೆ ಅವಳೆ
ಅವಳ್‌ ಅವಳೇನೆ ಅವಳೇನೆ
 
ಪ್ರತಿನೋಟದಲು ಅವಳಿಹಳು ಸಿಹಿ ಪಾನಕದಂತೆ ಅವಳು
ನನ್ನ ಒಂದೇ ಒಂದು ಕ್ಷಣದಲ್ಲಿ ತನ್ನಡೆಗೆ ಸೆಳೆದು ನಕ್ಕವಳು
ಪ್ರತಿನೋಟದಲು ಅವಳಿಹಳು ಸಿಹಿ ಪಾನಕದಂತೆ ಅವಳು
ನನ್ನ ಒಂದೇ ಒಂದು ಕ್ಷಣದಲ್ಲಿ ತನ್ನಡೆಗೆ ಸೆಳೆದು ನಕ್ಕವಳು
ಶುರುವಾಯ್ತು ಪ್ರೀತಿಯ ಜಾತ್ರೆ ನನ್ನೊಳಗೆ ಬಾ ಬಂದು ನೀ ನಿಲ್ಲು
ನಿಜವೊಂದು ಹೇಳುವೆ ನಾನು ನೀ ನನ್ನ ಕಾಮನಬಿಲ್ಲು
 
Aashcharya Aago song lyrics from Kannada Movie Onthara Bannagalu starring Kiran Srinivas, Hitha Chandrashekar, Sonu Gowda, Lyrics penned by Sunil Bhimrao Sung by Sanjith Hegde, Music Composed by Bharath B J, film is Directed by Sunil Bhimrao and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ