Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿನ್‌ ಹೇಳೊದು ಕತ್ಲಲ್‌ ಕಾಗೆನ ಹಿಡಿದಂಗೆ
ಕಲ್ಲು ಕಟ್ಕೊಂಡು ನೀರಲ್‌ ಈಜಕ್ಕೆ ಇಳ್ದಂಗೆ
ಪ್ರೀತಿನ್‌ ಹೇಳೊದು ಕತ್ಲಲ್‌ ಕಾಗೆನ ಹಿಡಿದಂಗೆ
ಕಲ್ಲು ಕಟ್ಕೊಂಡು ನೀರಲ್‌ ಈಜಕ್ಕೆ ಇಳ್ದಂಗೆ
ಪ್ರೀತಿನೆ ಒಂಥರ ಮಾಯೆ ಹಂಗೆ ಎಲ್ಲೆಂದರಲ್ಲಿ ಸುಡುವುದು ಹಿಂಗೆ
ಪ್ರೀತಿಗಿರುವುದು ಎರಡೆ ಅಕ್ಷರ
ಬಲೆಗೆ ಬಿದ್ದರೆ ರಗಳೆ ಸಾವಿರ
ಪ್ರೀತಿ ಅನುರಾಗ ಸುಡುವ ಸಿಹಿ ರೋಗ
ಆಯ್ಕೊಂಡು ತಿನ್ತಿದ್ದ ಕೋಳಿ ಕಾಲು ಮುರಿದಂಗೆ
ಬೆನ್ನು ಹತ್ತತ್ತೆ ಪ್ರೀತಿ ಬೇತಾಳದಂಗೆ
ಹಾರ್ಟು ಅನ್ನೊ ಹಾಳೆ ಮೇಲೆ ಎರ‍್ರಾಬಿರ‍್ರಿ ಗೀಚುತ್ತೆ
ಹುಚ್ಚು ಹಿಡಿದೋನ್‌ ಚಿತ್ರ ಬರೆದಂಗೆ
 
ಸಾವಿಲ್ದ ಮನೆಯು ಇರಬೋದು ಊರಿನಲ್ಲಿ
ಪ್ರೀತ್ಸಿಲ್ಲದೋರು ಯಾರೋವ್ರೆ ಭೂಮಿಲಿ
ಬರಸೆಳೆಯದ……. ಬಲಿಪೀಠವು
ಬರೆಎಳೆಯುವ……….ಬರಶಾಪವು
ಬೇಲಿಲ್ಲದ ಜೈಲು ಇದು ಡಾಕ್ಟ್ರಿಲ್ಲದ ಐಲು ಇದು
ದೇವ್ರಾಣೆಗು ದೈಯ್ಯ ಇದು
 
||ಪ್ರೀತಿನೆ ಒಂಥರ ಮಾಯೆ ಹಂಗೆ ಎಲ್ಲೆಂದರಲ್ಲಿ ಸುಡುವುದು ಹಿಂಗೆ
ಪ್ರೀತಿಗಿರುವುದು ಎರಡೆ ಅಕ್ಷರ
ಬಲೆಗೆ ಬಿದ್ದರೆ ರಗಳೆ ಸಾವಿರ||
 
ಪ್ರೀತಿ ಅನುರಾಗ ಸುಡುವ ಸಿಹಿ ರೋಗ
 
ಸಾಲಲ್ಲ ಜನುಮ ಪ್ರೀತಿನ ಹೇಳೊಕೆ
ನಾನಲ್ಲ ಹನುಮ ಎದೆಸೀಳಿ ತೋರೊಕೆ
ಗ್ರಹಗತಿಗಳೆ….ಕೈಕೊಟ್ಟರೆ
ಗ್ರಹಚಾರಕೆ……….ಲವ್‌ ಬತ್ತದೆ
ಪ್ರೀತಿ ಜೊತೆ ಅಳು ಫ್ರೀ ಇದೆ
ಈ ಮಾಯೆಯ ಸಿಹಿ ಮೋಡಿಗೆ ಪರಮಾತ್ಮನು ಸೋತಾಗಿದೆ
 
||ಪ್ರೀತಿನೆ ಒಂಥರ ಮಾಯೆ ಹಂಗೆ ಎಲ್ಲೆಂದರಲ್ಲಿ ಸುಡುವುದು ಹಿಂಗೆ
ಪ್ರೀತಿಗಿರುವುದು ಎರಡೆ ಅಕ್ಷರ
ಬಲೆಗೆ ಬಿದ್ದರೆ ರಗಳೆ ಸಾವಿರ||

-
ಪ್ರೀತಿನ್‌ ಹೇಳೊದು ಕತ್ಲಲ್‌ ಕಾಗೆನ ಹಿಡಿದಂಗೆ
ಕಲ್ಲು ಕಟ್ಕೊಂಡು ನೀರಲ್‌ ಈಜಕ್ಕೆ ಇಳ್ದಂಗೆ
ಪ್ರೀತಿನ್‌ ಹೇಳೊದು ಕತ್ಲಲ್‌ ಕಾಗೆನ ಹಿಡಿದಂಗೆ
ಕಲ್ಲು ಕಟ್ಕೊಂಡು ನೀರಲ್‌ ಈಜಕ್ಕೆ ಇಳ್ದಂಗೆ
ಪ್ರೀತಿನೆ ಒಂಥರ ಮಾಯೆ ಹಂಗೆ ಎಲ್ಲೆಂದರಲ್ಲಿ ಸುಡುವುದು ಹಿಂಗೆ
ಪ್ರೀತಿಗಿರುವುದು ಎರಡೆ ಅಕ್ಷರ
ಬಲೆಗೆ ಬಿದ್ದರೆ ರಗಳೆ ಸಾವಿರ
ಪ್ರೀತಿ ಅನುರಾಗ ಸುಡುವ ಸಿಹಿ ರೋಗ
ಆಯ್ಕೊಂಡು ತಿನ್ತಿದ್ದ ಕೋಳಿ ಕಾಲು ಮುರಿದಂಗೆ
ಬೆನ್ನು ಹತ್ತತ್ತೆ ಪ್ರೀತಿ ಬೇತಾಳದಂಗೆ
ಹಾರ್ಟು ಅನ್ನೊ ಹಾಳೆ ಮೇಲೆ ಎರ‍್ರಾಬಿರ‍್ರಿ ಗೀಚುತ್ತೆ
ಹುಚ್ಚು ಹಿಡಿದೋನ್‌ ಚಿತ್ರ ಬರೆದಂಗೆ
 
ಸಾವಿಲ್ದ ಮನೆಯು ಇರಬೋದು ಊರಿನಲ್ಲಿ
ಪ್ರೀತ್ಸಿಲ್ಲದೋರು ಯಾರೋವ್ರೆ ಭೂಮಿಲಿ
ಬರಸೆಳೆಯದ……. ಬಲಿಪೀಠವು
ಬರೆಎಳೆಯುವ……….ಬರಶಾಪವು
ಬೇಲಿಲ್ಲದ ಜೈಲು ಇದು ಡಾಕ್ಟ್ರಿಲ್ಲದ ಐಲು ಇದು
ದೇವ್ರಾಣೆಗು ದೈಯ್ಯ ಇದು
 
||ಪ್ರೀತಿನೆ ಒಂಥರ ಮಾಯೆ ಹಂಗೆ ಎಲ್ಲೆಂದರಲ್ಲಿ ಸುಡುವುದು ಹಿಂಗೆ
ಪ್ರೀತಿಗಿರುವುದು ಎರಡೆ ಅಕ್ಷರ
ಬಲೆಗೆ ಬಿದ್ದರೆ ರಗಳೆ ಸಾವಿರ||
 
ಪ್ರೀತಿ ಅನುರಾಗ ಸುಡುವ ಸಿಹಿ ರೋಗ
 
ಸಾಲಲ್ಲ ಜನುಮ ಪ್ರೀತಿನ ಹೇಳೊಕೆ
ನಾನಲ್ಲ ಹನುಮ ಎದೆಸೀಳಿ ತೋರೊಕೆ
ಗ್ರಹಗತಿಗಳೆ….ಕೈಕೊಟ್ಟರೆ
ಗ್ರಹಚಾರಕೆ……….ಲವ್‌ ಬತ್ತದೆ
ಪ್ರೀತಿ ಜೊತೆ ಅಳು ಫ್ರೀ ಇದೆ
ಈ ಮಾಯೆಯ ಸಿಹಿ ಮೋಡಿಗೆ ಪರಮಾತ್ಮನು ಸೋತಾಗಿದೆ
 
||ಪ್ರೀತಿನೆ ಒಂಥರ ಮಾಯೆ ಹಂಗೆ ಎಲ್ಲೆಂದರಲ್ಲಿ ಸುಡುವುದು ಹಿಂಗೆ
ಪ್ರೀತಿಗಿರುವುದು ಎರಡೆ ಅಕ್ಷರ
ಬಲೆಗೆ ಬಿದ್ದರೆ ರಗಳೆ ಸಾವಿರ||

Preethine Onthara song lyrics from Kannada Movie Ondu Sanna Breakna Nanthara starring Hithan Hassan, Ammani, Dosthi Surya, Lyrics penned by Harshapriya Sung by Hithan Hassan, Priya Yadav, Music Composed by Hithan Hassan, film is Directed by Abhilash Gowda and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ