-
ಕೇಳೊದೇನೊ ಇತ್ತು ನಿನ್ನ ಹೇಳೊದೇನೊ ಇತ್ತು ಇನ್ನ
ದಾರಿ ತೀರ ಸೇರೊ ಮುನ್ನ ಬಿಟ್ಟು ಹೋದೆ ನೀನು ನನ್ನ
ಕನಸ್ಸನು ಕಾಣಲು ಕಲಿಸಿ ನನಸ್ಸನು ಕಾಣದೆ ಹೋದ
ಮುನಿಸಲಿ ವಿಷವಿಧಿ ಬರೆದ ಬರಹಕ್ಕೆ ಬಲಿ ನೀನಾದ
ನೀನಿಲ್ಲದ ಮನೆಯಲ್ಲಿ ನನ್ನ ಕೂಗೊರ್ಯಾರಿಲ್ಲಿ
ಕೂತು ನಿಂತ ಜಾಗಗಳು ಈಗ ಖಾಲಿ ಖಾಲಿ
ಸಾಕು ಣಿ ಮಲಗಿದ್ದು ಮಾತಾಡು ಮೇಲೆದ್ದು
ಬೇಕು ಈಗ ಕೈತುತ್ತು ನೀ ಪ್ರೀತಿ ಬೆರೆಸಿದ್ದು
ನೋಡಲು ಬಂದರನ್ನ ಅಳಿಸುವುದೇನೊ ಚೆನ್ನ
ಸಾಕಾಯಿತು ಕಂಬನಿ ಓಟ ನೀ ನಿಲ್ಲಿಸಿ ಸಾವಿನ ಓಟ
ಲಾಲಿಯ ಹಾಡೊ ಮಲಗಿಸಿದಂತ ದೇವರೆ ಮರಳಿ ಕೊಡು
ಈ ಜೀವವ ಮರಳಿ ಕೊಡು
ಮಲಗೋವಾಗ ಲಾಲಿ ಮಡಿಲೇನೆ ಜೋಕಾಲಿ
ಒಂಟಿ ಮಾಡಿ ಹೊರಟಿರುವೆ ಹೋಗುವುದಾದರು ಎಲ್ಲಿ
ತಪ್ಪಿದ್ದರೆ ಕ್ಷಮಿಸಿಬಿಡು ಮೌನನ ಮುರಿದುಬಿಡು
ಮಾತಾಡಿ ಸರಿಮಾಡೋಣ ಮರಳಿ ಬಂದುಬಿಡು
ನೀ ನೆಡೆಸಿದ ಬಳ್ಳಿಯ ಕಡಿಸಿ ಈ ಕೈಯ್ಯಲಿ ಕೊಳ್ಳಿಯ ಹಿಡಿಸಿ
ನೆನಪಿನ ನರಕವ ಕೊಡಿಸಿ ಹೊರಟಿರುವೆ ಬಂಧನ ಬಿಡಿಸಿ
ಮಸಣದ ಮಣ್ಣಲಿ ಕರಗಿದ ಮೇಲೆ ಮತ್ತೆ ಹುಟ್ಟಿ ಬಾ
ನೀ ಮತ್ತೆ ಹುಟ್ಟಿ ಬಾ ನೀ ಮತ್ತೆ ಹುಟ್ಟಿ ಬಾ
-
ಕೇಳೊದೇನೊ ಇತ್ತು ನಿನ್ನ ಹೇಳೊದೇನೊ ಇತ್ತು ಇನ್ನ
ದಾರಿ ತೀರ ಸೇರೊ ಮುನ್ನ ಬಿಟ್ಟು ಹೋದೆ ನೀನು ನನ್ನ
ಕನಸ್ಸನು ಕಾಣಲು ಕಲಿಸಿ ನನಸ್ಸನು ಕಾಣದೆ ಹೋದ
ಮುನಿಸಲಿ ವಿಷವಿಧಿ ಬರೆದ ಬರಹಕ್ಕೆ ಬಲಿ ನೀನಾದ
ನೀನಿಲ್ಲದ ಮನೆಯಲ್ಲಿ ನನ್ನ ಕೂಗೊರ್ಯಾರಿಲ್ಲಿ
ಕೂತು ನಿಂತ ಜಾಗಗಳು ಈಗ ಖಾಲಿ ಖಾಲಿ
ಸಾಕು ಣಿ ಮಲಗಿದ್ದು ಮಾತಾಡು ಮೇಲೆದ್ದು
ಬೇಕು ಈಗ ಕೈತುತ್ತು ನೀ ಪ್ರೀತಿ ಬೆರೆಸಿದ್ದು
ನೋಡಲು ಬಂದರನ್ನ ಅಳಿಸುವುದೇನೊ ಚೆನ್ನ
ಸಾಕಾಯಿತು ಕಂಬನಿ ಓಟ ನೀ ನಿಲ್ಲಿಸಿ ಸಾವಿನ ಓಟ
ಲಾಲಿಯ ಹಾಡೊ ಮಲಗಿಸಿದಂತ ದೇವರೆ ಮರಳಿ ಕೊಡು
ಈ ಜೀವವ ಮರಳಿ ಕೊಡು
ಮಲಗೋವಾಗ ಲಾಲಿ ಮಡಿಲೇನೆ ಜೋಕಾಲಿ
ಒಂಟಿ ಮಾಡಿ ಹೊರಟಿರುವೆ ಹೋಗುವುದಾದರು ಎಲ್ಲಿ
ತಪ್ಪಿದ್ದರೆ ಕ್ಷಮಿಸಿಬಿಡು ಮೌನನ ಮುರಿದುಬಿಡು
ಮಾತಾಡಿ ಸರಿಮಾಡೋಣ ಮರಳಿ ಬಂದುಬಿಡು
ನೀ ನೆಡೆಸಿದ ಬಳ್ಳಿಯ ಕಡಿಸಿ ಈ ಕೈಯ್ಯಲಿ ಕೊಳ್ಳಿಯ ಹಿಡಿಸಿ
ನೆನಪಿನ ನರಕವ ಕೊಡಿಸಿ ಹೊರಟಿರುವೆ ಬಂಧನ ಬಿಡಿಸಿ
ಮಸಣದ ಮಣ್ಣಲಿ ಕರಗಿದ ಮೇಲೆ ಮತ್ತೆ ಹುಟ್ಟಿ ಬಾ
ನೀ ಮತ್ತೆ ಹುಟ್ಟಿ ಬಾ ನೀ ಮತ್ತೆ ಹುಟ್ಟಿ ಬಾ
Kelodeno Itthu Ninna song lyrics from Kannada Movie Ondu Sanna Breakna Nanthara starring Hithan Hassan, Ammani, Dosthi Surya, Lyrics penned by Harshapriya Sung by Damodar Naik, Music Composed by Hithan Hassan, film is Directed by Abhilash Gowda and film is released on 2018