-
ನನ್ನ ಹಣೆಯ ಮೇಲೆ ಎರಡಕ್ಷರ ಗೀಚಿದನು
ಏನು ಅರಿಯದ ಹಾಗೆ ಎಲ್ಲೆಲ್ಲೊ ನೋಡುವನು
ಅದೇನು ಅಂತ ಹೇಳಲೇನು ನಾನು ಆ ಎರಡಕ್ಷರವೆ ಪ್ರೀತಿ ಎನ್ನಲೇನು
ಬೇಕು ಅಂತ ಮೋಡಿ ಮಾಡಿದೆ ಏನು ಈ ಉಸಿರುಸಿರಲ್ಲು ಬೆರೆದಂತಾಗಿದೆ ನೀನು
ನನ್ನ ಹಣೆಯ ಮೇಲೆ ಎರಡಕ್ಷರ ಗೀಚಿದನು
ಕಣ್ಣ ಮುಂದಿರೊ ಕನ್ನಡಿಯಲ್ಲು ನೀನೆ ತುಂಬಿರುವೆ
ತಿರುಗಿ ನೋಡುವ ಮುನ್ನವೆ ಏಕೆ ನಾಚುತ ಓಡಿರುವೆ
ಸಾಗರದಾಳದ ಮುತ್ತನು ನಾನು ನಿನ್ನಲಿ ಕಂಡಿರುವೆ
ಮಗುವಿನ ಹಾಗೆ ನೀ ನಗುತಿರಲು ನನ್ನನೆ ನಾ ಮರೆವೆ
ಬಳಿಯೆ ಇದ್ದರು ಎಲ್ಲೆ ಹೋದರು ತರತರ ಪ್ರೀತಿ ಮಾಡುವೆನು
ಎಂದು ನಿನ್ನೆ ಬಯಸುವೆನು
ಎಲ್ಲೊ ಜನುಮ ನೀನೆ ಬೇಕು ಎಂದ್ ಆ ದೇವರ ಬೇಡುವೆನು
ನಿನ್ನಗಲಿ ನಾ ಬದುಕಿರೆನು
ಸಕ್ಕರೆ ನಾಡಿನ ಅಕ್ಕರೆ ತೋರುವ ಸುಂದರಿಯೆ ಇವಳು
ಸಾವಿರ ಸಾಲನು ಬರೆದರು ಸರಿಯೆ ವರ್ಣನೆಗೆ ಸಿಗಳು
ಆರುತಲಿರುವ ದೀಪಕ್ಕೆ ನೀನು ಕಾವಲು ಆಗಿರುವೆ
ಹಾರುತಿರೊ ನನ್ನಿ ಮನಕ್ಕಿಂದು ಕಚಗುಳಿ ನೀಡಿರುವೆ
ಸಮ್ಮತಿಸು ಇಂದಾದರು ನೀನು ನಿನ್ನ ಮಡಿಲಲಿ ಮಲಗುವೆನು
ಜೊತೆಯಲೆ ಹೆಜ್ಜೆ ಹಾಕುವೆನು
ಮಾತಿನಲಿ ಮನೆ ಕಟ್ಟುವ ಪೋರ ನಮ್ಮೂರಿಗೊಬ್ನೆ ಕಟ್ಟಳಿಯು
ಎಲ್ಲರಿಗು ಇವ ಮಾದರಿಯು

Nanna Haneya Mele song lyrics from Kannada Movie Ondu Sanna Breakna Nanthara starring Hithan Hassan, Ammani, Dosthi Surya, Lyrics penned by Abhilash Gowda Sung by Anuradha Bhat, Hithan Hassan, Music Composed by Hithan Hassan, film is Directed by Abhilash Gowda and film is released on 2018