Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ  ಒಲವೇ…  ನಗುವೇ.......     
 ಓ  ಚಲುವೆ.....
 
ಹೆಣ್ಣೆ  ಸೆಳೆದೆ  ನೀನು  ನನ್ನೆ
ಮರೆತೆ  ನಾ  ಭುವಿಯನ್ನೆ
ನಿನ್ಯಾರೆ  ಓ…..
 
ಹೆಣ್ಣೆ  ಯಾರೆ ಕೇಳಲಿ ನಿನ್ನೆ
ಇನಿಯ  ನಾನೆ ಅನ್ನೆ
ನೀ ಯಾರೇ
 
ಸನಿಹ ಸೆಳೆದಾಗ  ಮನದ ಚೆಲುವೆ
ಮಧುರ  ಸಂಕೋಚ
ಕಳೆವ ಕ್ಷಣವೆಲ್ಲ  ಇರಲು  ಹೀಗೆ
ಬರದು ಏಕಾಂತ
 
||ಹೆಣ್ಣೆ  ಸೆಳೆದೆ  ನೀನು  ನನ್ನೆ
ಮರೆತೆ  ನಾ  ಭುವಿಯನ್ನೆ
ನಿನ್ಯಾರೆ  ಓ ….. ||
 
ಸಿಹಿ  ಘಳಿಗೆ  ಶುರು  ಸಲಗೆ
ನಮಗೆ ಇನ್ನು ಒಲವೇ ಕಾನೂನು
ಸಿಹಿ  ಘಳಿಗೆ  ಶುರು  ಸಲಗೆ
ನಮಗೆ ಇನ್ನು ಒಲವೇ ಕಾನೂನು
ನವಿಲ  ಗರಿಯೊಂದು
ನಗುತ ಬಳಿ ಬಂದು
ನೆಲೆಸಿದೆ... ಮೆಲ್ಲನೆ
 
ಓ ಓ 
||ಹೆಣ್ಣೆ  ಸೆಳೆದೆ  ನೀನು  ನನ್ನೆ
ಮರೆತೆ  ನಾ  ಭೂಮಿಯನ್ನೆ
ನಿನ್ಯಾರೆ  ಓ ….. ||
 
||ಸನಿಹ ಸೆಳೆದಾಗ  ಮನದ ಚೆಲುವೆ
ಮಧುರ  ಸಂಕೋಚ
ಕಳೆವ ಕ್ಷಣವೆಲ್ಲ  ಇರಲು  ಹೀಗೆ
ಬರದು ಏಕಾಂತ||
 
||ಸನಿಹ ಸೆಳೆದಾಗ  ಮನದ ಚೆಲುವೆ
ಮಧುರ  ಸಂಕೋಚ
ಕಳೆವ ಕ್ಷಣವೆಲ್ಲ  ಇರಲು  ಹೀಗೆ||

-
ಓ  ಒಲವೇ…  ನಗುವೇ.......     
 ಓ  ಚಲುವೆ.....
 
ಹೆಣ್ಣೆ  ಸೆಳೆದೆ  ನೀನು  ನನ್ನೆ
ಮರೆತೆ  ನಾ  ಭುವಿಯನ್ನೆ
ನಿನ್ಯಾರೆ  ಓ…..
 
ಹೆಣ್ಣೆ  ಯಾರೆ ಕೇಳಲಿ ನಿನ್ನೆ
ಇನಿಯ  ನಾನೆ ಅನ್ನೆ
ನೀ ಯಾರೇ
 
ಸನಿಹ ಸೆಳೆದಾಗ  ಮನದ ಚೆಲುವೆ
ಮಧುರ  ಸಂಕೋಚ
ಕಳೆವ ಕ್ಷಣವೆಲ್ಲ  ಇರಲು  ಹೀಗೆ
ಬರದು ಏಕಾಂತ
 
||ಹೆಣ್ಣೆ  ಸೆಳೆದೆ  ನೀನು  ನನ್ನೆ
ಮರೆತೆ  ನಾ  ಭುವಿಯನ್ನೆ
ನಿನ್ಯಾರೆ  ಓ ….. ||
 
ಸಿಹಿ  ಘಳಿಗೆ  ಶುರು  ಸಲಗೆ
ನಮಗೆ ಇನ್ನು ಒಲವೇ ಕಾನೂನು
ಸಿಹಿ  ಘಳಿಗೆ  ಶುರು  ಸಲಗೆ
ನಮಗೆ ಇನ್ನು ಒಲವೇ ಕಾನೂನು
ನವಿಲ  ಗರಿಯೊಂದು
ನಗುತ ಬಳಿ ಬಂದು
ನೆಲೆಸಿದೆ... ಮೆಲ್ಲನೆ
 
ಓ ಓ 
||ಹೆಣ್ಣೆ  ಸೆಳೆದೆ  ನೀನು  ನನ್ನೆ
ಮರೆತೆ  ನಾ  ಭೂಮಿಯನ್ನೆ
ನಿನ್ಯಾರೆ  ಓ ….. ||
 
||ಸನಿಹ ಸೆಳೆದಾಗ  ಮನದ ಚೆಲುವೆ
ಮಧುರ  ಸಂಕೋಚ
ಕಳೆವ ಕ್ಷಣವೆಲ್ಲ  ಇರಲು  ಹೀಗೆ
ಬರದು ಏಕಾಂತ||
 
||ಸನಿಹ ಸೆಳೆದಾಗ  ಮನದ ಚೆಲುವೆ
ಮಧುರ  ಸಂಕೋಚ
ಕಳೆವ ಕ್ಷಣವೆಲ್ಲ  ಇರಲು  ಹೀಗೆ||

O Olave Naguve song lyrics from Kannada Movie Ondu Motteya Kathe starring Raj B Shetty, Usha Bhandari,, Lyrics penned bySung by , Music Composed by Midhun Mukundan, film is Directed by Raj B Shetty and is released on 2017

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ