Chanda Avala Kirulajje Lyrics

ಚೆಂದ ಅವಳ ಕಿರುಲಜ್ಜೆ Lyrics

in Ondu Motteya Kathe

in ಒಂದು ಮೊಟ್ಟೆಯ ಕಥೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚೆಂದ ಅವಳ ಕಿರುಲಜ್ಜೆ
ಮಧುರ ಬೆಳ್ಳಿ ಮಣಿಗೆಜ್ಜೆ
ಶ್ವಾಸ ಏರಿ ಇಳಿದು
ಸುತ್ತಲಿನ ಜಗವನೆ ಮರೆಯುತಿದೆ
ಒಲವ ಒನಕೆ ಅಡಿ ನೂಕಿ
ಹೃದಯ ಬಿರಿಯುವುದು ಬಾಕಿ
ಅವಳ ಕಣ್ಣ ಸಿಡಿಲು ಬಡಿದು
ನನ್ನ ಧ್ವನಿಯದು ನಡುಗುತಿದೆ
 
ಕಳೆದಂತ  ಕನಸುಗಳ
ಮರೆತಂತ  ಮಿಡಿತಗಳು
ತರ ತರದ ನಿನ್ನ ತರಗತಿಯಲ್ಲಿ
ಹಾಜರಿ ಹಾಕುತ್ತಿದೆ
 
||ಚಂದ  ಅವಳ  ಕಿರು ಹೆಜ್ಜೆ
ಮಧುರ  ಬೆಳ್ಳಿ ಮಣಿ  ಲಜ್ಜೆ
ಶ್ವಾಸ  ಏರಿ  ಇಳಿದು
ಸುತ್ತಲಿನ  ಜಗವನೆ  ಮರೆಯುತಿದೆ||
 
ಒಂದು ಮನವಿ ಪ್ರೇಮ  ಪದವಿ
ನೀಡೆನಗೆ  ನೀನು
ನೀನೆ  ಗುರುವು ನೀನೇ ಗುರಿಯು
ಕರಿ  ಹಲಗೆ  ಕಣ್ಣು
ಕೊಡುವೆಯಾ.. ..
ಎದೆಯಲ್ಲಿ ನಿನ್ನ ಹೆಸರ
ಬರೆವ ಗುಪ್ತ ಲೇಖನ
 
ನನ್ನ ವಿನಹ  ನಿನ್ನ ಸನಿಹ
ಬಾರದಿರಲಿ  ಏನು
ಬೇರೆಲ್ಲ  ಕಡೆಗಣಿಸು
ನನ್ನನ್ನೆ ಪರಿಗಣಿಸು
ನನ್ನುಳಿಸು  ಉದ್ಧರಿಸು 
ಕೊಡು ನೀ ಒಲವಿಗೆ ನೆಲೆ
 
||ಚಂದ  ಅವಳ  ಕಿರು ಹೆಜ್ಜೆ
ಮಧುರ  ಬೆಳ್ಳಿ ಮಣಿ  ಲಜ್ಜೆ
ಶ್ವಾಸ  ಏರಿ  ಇಳಿದು
ಸುತ್ತಲಿನ  ಜಗವನೆ  ಮರೆಯುತಿದೆ ||
 
ಒಲವ ಒನಕೆ ಅಡಿ  ನೂಕಿ
ಹೃದಯ ಬಿರಿಯುವುದು ಬಾಕಿ
ಅವಳ ಕಣ್ಣ  ಸಿಡಿಲು ಬಡಿದು
ನನ್ನ ಧ್ವನಿಯದು ನಡುಗುತಿದೆ
 
ಕಳೆದಂತ  ಕನಸುಗಳು
ಮರೆತಂತ ಮಿಡಿತಗಳು
ತರ ತರದ ನಿನ್ನ ತರಗತಿಯಲ್ಲಿ
ಹಾಜರಿ ಹಾಕುತಿದೆ...
 
ಚಂದ ಲಲಲ..
ನನನ….
ಲಲಲಲ….
ಸುತ್ತಲಿನ ಜಗವನೆ ಮರೆಯುತಿದೆ

-
ಚೆಂದ ಅವಳ ಕಿರುಲಜ್ಜೆ
ಮಧುರ ಬೆಳ್ಳಿ ಮಣಿಗೆಜ್ಜೆ
ಶ್ವಾಸ ಏರಿ ಇಳಿದು
ಸುತ್ತಲಿನ ಜಗವನೆ ಮರೆಯುತಿದೆ
ಒಲವ ಒನಕೆ ಅಡಿ ನೂಕಿ
ಹೃದಯ ಬಿರಿಯುವುದು ಬಾಕಿ
ಅವಳ ಕಣ್ಣ ಸಿಡಿಲು ಬಡಿದು
ನನ್ನ ಧ್ವನಿಯದು ನಡುಗುತಿದೆ
 
ಕಳೆದಂತ  ಕನಸುಗಳ
ಮರೆತಂತ  ಮಿಡಿತಗಳು
ತರ ತರದ ನಿನ್ನ ತರಗತಿಯಲ್ಲಿ
ಹಾಜರಿ ಹಾಕುತ್ತಿದೆ
 
||ಚಂದ  ಅವಳ  ಕಿರು ಹೆಜ್ಜೆ
ಮಧುರ  ಬೆಳ್ಳಿ ಮಣಿ  ಲಜ್ಜೆ
ಶ್ವಾಸ  ಏರಿ  ಇಳಿದು
ಸುತ್ತಲಿನ  ಜಗವನೆ  ಮರೆಯುತಿದೆ||
 
ಒಂದು ಮನವಿ ಪ್ರೇಮ  ಪದವಿ
ನೀಡೆನಗೆ  ನೀನು
ನೀನೆ  ಗುರುವು ನೀನೇ ಗುರಿಯು
ಕರಿ  ಹಲಗೆ  ಕಣ್ಣು
ಕೊಡುವೆಯಾ.. ..
ಎದೆಯಲ್ಲಿ ನಿನ್ನ ಹೆಸರ
ಬರೆವ ಗುಪ್ತ ಲೇಖನ
 
ನನ್ನ ವಿನಹ  ನಿನ್ನ ಸನಿಹ
ಬಾರದಿರಲಿ  ಏನು
ಬೇರೆಲ್ಲ  ಕಡೆಗಣಿಸು
ನನ್ನನ್ನೆ ಪರಿಗಣಿಸು
ನನ್ನುಳಿಸು  ಉದ್ಧರಿಸು 
ಕೊಡು ನೀ ಒಲವಿಗೆ ನೆಲೆ
 
||ಚಂದ  ಅವಳ  ಕಿರು ಹೆಜ್ಜೆ
ಮಧುರ  ಬೆಳ್ಳಿ ಮಣಿ  ಲಜ್ಜೆ
ಶ್ವಾಸ  ಏರಿ  ಇಳಿದು
ಸುತ್ತಲಿನ  ಜಗವನೆ  ಮರೆಯುತಿದೆ ||
 
ಒಲವ ಒನಕೆ ಅಡಿ  ನೂಕಿ
ಹೃದಯ ಬಿರಿಯುವುದು ಬಾಕಿ
ಅವಳ ಕಣ್ಣ  ಸಿಡಿಲು ಬಡಿದು
ನನ್ನ ಧ್ವನಿಯದು ನಡುಗುತಿದೆ
 
ಕಳೆದಂತ  ಕನಸುಗಳು
ಮರೆತಂತ ಮಿಡಿತಗಳು
ತರ ತರದ ನಿನ್ನ ತರಗತಿಯಲ್ಲಿ
ಹಾಜರಿ ಹಾಕುತಿದೆ...
 
ಚಂದ ಲಲಲ..
ನನನ….
ಲಲಲಲ….
ಸುತ್ತಲಿನ ಜಗವನೆ ಮರೆಯುತಿದೆ

Chanda Avala Kirulajje song lyrics from Kannada Movie Ondu Motteya Kathe starring Raj B Shetty, Usha Bhandari,, Lyrics penned bySung by , Music Composed by Midhun Mukundan, film is Directed by Raj B Shetty and film is released on 2017

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ