Modern Ladiesge Manaviya Thandiruve Lyrics

ಮಾಡ್ರನ್ ಲೇಡೀಸ್ಗೆ ಮನವಿಯ ತಂದಿರುವೆ Lyrics

in Ondu Motteya Kathe

in ಒಂದು ಮೊಟ್ಟೆಯ ಕಥೆ

LYRIC

Song Details Page after Lyrice

-
ಮಾಡ್ರನ್  ಲೇಡೀಸ್ಗೆ 
ಮನವಿಯ  ತಂದಿರುವೆ
ಕೇಳಿ  ನೋಡ್ರಿ  ಸ್ವಲ್ಪ  ಕಿವಿ ಕೊಡ್ರಿ
ಕೇಳಿ  ನೋಡ್ರಿ ಸ್ವಲ್ಪ  ಕಿವಿ  ಕೊಡ್ರಿ
 
ನಾನಾಗಿ ಹೇರ್ ಲೆಸ್ಸು
ಬದುಕಾಯ್ತು ಜಾಯ್ಲೆಸ್ಸು
ಕೇಳಿ  ನೋಡ್ರಿ  ಸ್ಯಾಡ್ ಸ್ಟೋರಿ ಕಣ್ರಿ
ಕೇಳಿ  ನೋಡ್ರಿ ಸ್ವಲ್ಪ  ಕಿವಿ  ಕೊಡ್ರಿ
 
ನನ್ನ  ಕೂದಲನ್ನು  ನಾನೇ  ಕೀಳಲಿಲ್ಲ
ತಾನಾಗಿ  ಉದುರಿದ್ರೆ  ನಾನೇನು  ಮಾಡೋದು
ರೂಪ  ರಾಶಿಯನ್ನು  ಕೇಶ  ರಾಶಿಯನ್ನು
ಭಗವಂತ  ಕೊಡದಿದ್ರೆ  ಇನ್ಯಾರ್ನ  ಕೇಳೋದು
 
||ಮಾಡ್ರನ್  ಲೇಡೀಸ್ಗೆ 
ಮನವಿಯ  ತಂದಿರುವೆ
ಕೇಳಿ  ನೋಡ್ರಿ  ಸ್ವಲ್ಪ  ಕಿವಿ ಕೊಡ್ರಿ
ಕೇಳಿ  ನೋಡ್ರಿ ಸ್ವಲ್ಪ  ಕಿವಿ  ಕೊಡ್ರಿ||
 
ಹ್ಯಾಂಡ್ ಸಂ  ಇರಬೇಕು
ನಮ್  ಹುಡುಗ ಕಾಂತ
ಹ್ಯಾಂಡ್ ಸಂ  ಇರಬೇಕು
ನಮ್  ಹುಡುಗ ಕಾಂತಾ
ಕೂದಲಿಲ್ಲದಿಹ  ಗಂಡು  ಬೇಡ ..
ನಮಗವನು ಬೇಡ .. ನಮಗವನು
ಬಾಲ್ಡೇಜ್ಗಿಂತ  ಲೇಸು  ನಮಗೆ  ಏಕಾಂತ . .
ಬಾಲ್ಡೇಜ್ಗಿಂತ  ಲೇಸು  ನಮಗೆ  ಏಕಾಂತ . .
 
ಅರ್ಜೆಂಟ್  ಮೋಡಲ್ಲಿ  ಅಂಕಲ್ಲು  ಅನ್ನದಿರಿ
ನೋಯುತ್ತೆ  ಎಲ್ಲೆಲ್ಲು  ಡೀಪಾಗಿ
ಕೂದಲೊಂದಿರದಿರೆ  ಆಸೆಗಳು ಸಾಯುವವೆ
ಕಾಣಬೇಡಿ ನಮ್ಮನ್ನು  ಚೀಪಾಗಿ
 
ನುಣುಪಾದ  ತಲೆಗಿಂತ 
ನಯವಿಹುದು  ನನ್ನ  ಹೃದಯ
ಒಳಬಂದು ದಯವಿಟ್ಟು 
ನೋಡುವೆಯ  ಓ  ಪ್ರಿಯ
 
ಭಗವಂತನು  ಕೂಡ  ಬಾಲ್ಡಿ
ಈ  ಭೂಮಿನೇ  ಅವನ  ಬುರುಡೆ
ಭಗವಂತನು  ಕೂಡ  ಬಾಲ್ಡಿ
ಈ  ಭೂಮಿನೇ  ಅವನ  ಬುರುಡೆ
 
||ಮಾಡ್ರನ್  ಲೇಡೀಸ್ಗೆ 
ಮನವಿಯ  ತಂದಿರುವೆ
ಕೇಳಿ  ನೋಡ್ರಿ  ಸ್ವಲ್ಪ  ಕಿವಿ ಕೊಡ್ರಿ
ಕೇಳಿ  ನೋಡ್ರಿ ಸ್ವಲ್ಪ  ಕಿವಿ  ಕೊಡ್ರಿ||

-
ಮಾಡ್ರನ್  ಲೇಡೀಸ್ಗೆ 
ಮನವಿಯ  ತಂದಿರುವೆ
ಕೇಳಿ  ನೋಡ್ರಿ  ಸ್ವಲ್ಪ  ಕಿವಿ ಕೊಡ್ರಿ
ಕೇಳಿ  ನೋಡ್ರಿ ಸ್ವಲ್ಪ  ಕಿವಿ  ಕೊಡ್ರಿ
 
ನಾನಾಗಿ ಹೇರ್ ಲೆಸ್ಸು
ಬದುಕಾಯ್ತು ಜಾಯ್ಲೆಸ್ಸು
ಕೇಳಿ  ನೋಡ್ರಿ  ಸ್ಯಾಡ್ ಸ್ಟೋರಿ ಕಣ್ರಿ
ಕೇಳಿ  ನೋಡ್ರಿ ಸ್ವಲ್ಪ  ಕಿವಿ  ಕೊಡ್ರಿ
 
ನನ್ನ  ಕೂದಲನ್ನು  ನಾನೇ  ಕೀಳಲಿಲ್ಲ
ತಾನಾಗಿ  ಉದುರಿದ್ರೆ  ನಾನೇನು  ಮಾಡೋದು
ರೂಪ  ರಾಶಿಯನ್ನು  ಕೇಶ  ರಾಶಿಯನ್ನು
ಭಗವಂತ  ಕೊಡದಿದ್ರೆ  ಇನ್ಯಾರ್ನ  ಕೇಳೋದು
 
||ಮಾಡ್ರನ್  ಲೇಡೀಸ್ಗೆ 
ಮನವಿಯ  ತಂದಿರುವೆ
ಕೇಳಿ  ನೋಡ್ರಿ  ಸ್ವಲ್ಪ  ಕಿವಿ ಕೊಡ್ರಿ
ಕೇಳಿ  ನೋಡ್ರಿ ಸ್ವಲ್ಪ  ಕಿವಿ  ಕೊಡ್ರಿ||
 
ಹ್ಯಾಂಡ್ ಸಂ  ಇರಬೇಕು
ನಮ್  ಹುಡುಗ ಕಾಂತ
ಹ್ಯಾಂಡ್ ಸಂ  ಇರಬೇಕು
ನಮ್  ಹುಡುಗ ಕಾಂತಾ
ಕೂದಲಿಲ್ಲದಿಹ  ಗಂಡು  ಬೇಡ ..
ನಮಗವನು ಬೇಡ .. ನಮಗವನು
ಬಾಲ್ಡೇಜ್ಗಿಂತ  ಲೇಸು  ನಮಗೆ  ಏಕಾಂತ . .
ಬಾಲ್ಡೇಜ್ಗಿಂತ  ಲೇಸು  ನಮಗೆ  ಏಕಾಂತ . .
 
ಅರ್ಜೆಂಟ್  ಮೋಡಲ್ಲಿ  ಅಂಕಲ್ಲು  ಅನ್ನದಿರಿ
ನೋಯುತ್ತೆ  ಎಲ್ಲೆಲ್ಲು  ಡೀಪಾಗಿ
ಕೂದಲೊಂದಿರದಿರೆ  ಆಸೆಗಳು ಸಾಯುವವೆ
ಕಾಣಬೇಡಿ ನಮ್ಮನ್ನು  ಚೀಪಾಗಿ
 
ನುಣುಪಾದ  ತಲೆಗಿಂತ 
ನಯವಿಹುದು  ನನ್ನ  ಹೃದಯ
ಒಳಬಂದು ದಯವಿಟ್ಟು 
ನೋಡುವೆಯ  ಓ  ಪ್ರಿಯ
 
ಭಗವಂತನು  ಕೂಡ  ಬಾಲ್ಡಿ
ಈ  ಭೂಮಿನೇ  ಅವನ  ಬುರುಡೆ
ಭಗವಂತನು  ಕೂಡ  ಬಾಲ್ಡಿ
ಈ  ಭೂಮಿನೇ  ಅವನ  ಬುರುಡೆ
 
||ಮಾಡ್ರನ್  ಲೇಡೀಸ್ಗೆ 
ಮನವಿಯ  ತಂದಿರುವೆ
ಕೇಳಿ  ನೋಡ್ರಿ  ಸ್ವಲ್ಪ  ಕಿವಿ ಕೊಡ್ರಿ
ಕೇಳಿ  ನೋಡ್ರಿ ಸ್ವಲ್ಪ  ಕಿವಿ  ಕೊಡ್ರಿ||

Modern Ladiesge Manaviya Thandiruve song lyrics from Kannada Movie Ondu Motteya Kathe starring Raj B Shetty, Usha Bhandari,, Lyrics penned bySung by , Music Composed by Midhun Mukundan, film is Directed by Raj B Shetty and film is released on 2017

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ