-
ಮಂದಾರವೇ ನಿನ್ನ ಬಣ್ಣ ಸಿಂಧೂರವಾಗಿದೆ ನಂಗೆ
ಮಲ್ಲಿಗೆ ಈ ನಿನ್ನ ವೈನ ನಗುವಾಗಿದೆ ಇಂದು ನಂಗೆ
ನನಗೇಕೆ ಸಿಂಗಾರ ಇಂದು ಯಾಕಂತ ಹೇಳೆ ನೀ ಬಿಂದು
ದಾವಣಿ ಕೂಗಿ ಹೇಳಿತು ಎಲ್ಲ
ಬರುತ್ತಾನೆ ನಿನ್ನ ಕೈ ಹಿಡಿಯೊ ನಲ್ಲ
ಕೇಳೆ ನನ್ನ ಗೆಳತಿ
ಮಂದಾರವೇ ನಿನ್ನ ಬಣ್ಣ ಸಿಂಧೂರವಾಗಿದೆ ನಂಗೆ
ಮಲ್ಲಿಗೆ ಈ ನಿನ್ನ ವೈನ ನಗುವಾಗಿದೆ ಇಂದು ನಂಗೆ
ನೀರಿಗೆ ಎಂದು ಬಂದಾಗ ಇಂದು ಹೇಳಿತು ಈ ಹೊಳೆ ನಂಗೆ
ನಿನ್ನ ಮನ ಕದ್ದವನು ಯಾರೆ ಆಗಿರಲಿ
ಬರಹೇಳು ಅವನ ಕಾಲನ್ನು ತೊಳೆದು ಕಳೆಸಿಕೊಡುವೆ ನಾ
ತಂಗಾಳಿ ಕೂಡ ನನ್ನಲ್ಲಿ ಇಂದು ಕೇಳಿದೆ ನನ್ನ ಸಂದೇಶವನ್ನ
ಹೇಳಲು ನಲ್ಲನಿಗೆ
ಮುಂಜಾನೆ ಮಿಂದು ಮುಂಗುರುಳನ್ನು ಆರಿಸಲು ಹಾರಬಂದೆ
ಆ ಸೂರ್ಯನು ಕೇಳಿದನು ನನ್ನ ಜಡೆ ಕಂಡು
ಮೊಗ್ಗಿನ ಜಡೆಗೆ ಬಿಲ್ಲೆ ನಾನಾಗಿ ಇಂದು ಬರಲೆ ಎಂದ
ಮೂಗಿನ ನತ್ತು ಆಗಲು ನಂಗೆ ಮಂಜಿನ ಮುತ್ತು ಕಾದಿದೆ ಹಂಗೆ
ನಲ್ಲನ ಅಪ್ಪಣೆಗೆ
||ಮಂದಾರವೇ ನಿನ್ನ ಬಣ್ಣ ಸಿಂಧೂರವಾಗಿದೆ ನಂಗೆ
ಮಲ್ಲಿಗೆ ಈ ನಿನ್ನ ವೈನ ನಗುವಾಗಿದೆ ಇಂದು ನಂಗೆ
ನನಗೇಕೆ ಸಿಂಗಾರ ಇಂದು ಯಾಕಂತ ಹೇಳೆ ನೀ ಬಿಂದು
ದಾವಣಿ ಕೂಗಿ ಹೇಳಿತು ಎಲ್ಲ
ಬರುತ್ತಾನೆ ನಿನ್ನ ಕೈ ಹಿಡಿಯೊ ನಲ್ಲ
ಕೇಳೆ ನನ್ನ ಗೆಳತಿ||
-
ಮಂದಾರವೇ ನಿನ್ನ ಬಣ್ಣ ಸಿಂಧೂರವಾಗಿದೆ ನಂಗೆ
ಮಲ್ಲಿಗೆ ಈ ನಿನ್ನ ವೈನ ನಗುವಾಗಿದೆ ಇಂದು ನಂಗೆ
ನನಗೇಕೆ ಸಿಂಗಾರ ಇಂದು ಯಾಕಂತ ಹೇಳೆ ನೀ ಬಿಂದು
ದಾವಣಿ ಕೂಗಿ ಹೇಳಿತು ಎಲ್ಲ
ಬರುತ್ತಾನೆ ನಿನ್ನ ಕೈ ಹಿಡಿಯೊ ನಲ್ಲ
ಕೇಳೆ ನನ್ನ ಗೆಳತಿ
ಮಂದಾರವೇ ನಿನ್ನ ಬಣ್ಣ ಸಿಂಧೂರವಾಗಿದೆ ನಂಗೆ
ಮಲ್ಲಿಗೆ ಈ ನಿನ್ನ ವೈನ ನಗುವಾಗಿದೆ ಇಂದು ನಂಗೆ
ನೀರಿಗೆ ಎಂದು ಬಂದಾಗ ಇಂದು ಹೇಳಿತು ಈ ಹೊಳೆ ನಂಗೆ
ನಿನ್ನ ಮನ ಕದ್ದವನು ಯಾರೆ ಆಗಿರಲಿ
ಬರಹೇಳು ಅವನ ಕಾಲನ್ನು ತೊಳೆದು ಕಳೆಸಿಕೊಡುವೆ ನಾ
ತಂಗಾಳಿ ಕೂಡ ನನ್ನಲ್ಲಿ ಇಂದು ಕೇಳಿದೆ ನನ್ನ ಸಂದೇಶವನ್ನ
ಹೇಳಲು ನಲ್ಲನಿಗೆ
ಮುಂಜಾನೆ ಮಿಂದು ಮುಂಗುರುಳನ್ನು ಆರಿಸಲು ಹಾರಬಂದೆ
ಆ ಸೂರ್ಯನು ಕೇಳಿದನು ನನ್ನ ಜಡೆ ಕಂಡು
ಮೊಗ್ಗಿನ ಜಡೆಗೆ ಬಿಲ್ಲೆ ನಾನಾಗಿ ಇಂದು ಬರಲೆ ಎಂದ
ಮೂಗಿನ ನತ್ತು ಆಗಲು ನಂಗೆ ಮಂಜಿನ ಮುತ್ತು ಕಾದಿದೆ ಹಂಗೆ
ನಲ್ಲನ ಅಪ್ಪಣೆಗೆ
||ಮಂದಾರವೇ ನಿನ್ನ ಬಣ್ಣ ಸಿಂಧೂರವಾಗಿದೆ ನಂಗೆ
ಮಲ್ಲಿಗೆ ಈ ನಿನ್ನ ವೈನ ನಗುವಾಗಿದೆ ಇಂದು ನಂಗೆ
ನನಗೇಕೆ ಸಿಂಗಾರ ಇಂದು ಯಾಕಂತ ಹೇಳೆ ನೀ ಬಿಂದು
ದಾವಣಿ ಕೂಗಿ ಹೇಳಿತು ಎಲ್ಲ
ಬರುತ್ತಾನೆ ನಿನ್ನ ಕೈ ಹಿಡಿಯೊ ನಲ್ಲ
ಕೇಳೆ ನನ್ನ ಗೆಳತಿ||
Mandarave Ninna Banna song lyrics from Kannada Movie Ondu Kshanadalli starring Tharun Chandra, Bhama, Sanjana, Lyrics penned by K Ramnarayan Sung by Anuradha Bhat, Music Composed by Giridhar Diwan, film is Directed by Dinesh Babu and film is released on 2012