-
ಬಿಸಿಲೇತಕೆ ಬರುವೇ ನೀ ಮಳೆಯ ನಡುವೆ
ಸುಳಿ ಏತಕೆ ಬರುವೇ ನೀ ಹೊಳೆಯ ನಡುವೆ
ಸಾಗರವ ಸದ್ದು ಮಾಡದೆ ಹಾಡುತಿರೆ ಮೌನ ಕೀರ್ತನ
ನಟ್ಟನಡುವಲ್ಲಿ ಅಲೆಯೇಕೆ ಮುಗಿಲನ್ನೆ ಮುಟ್ಟೋ ಹಾಗಿದೆ ಈ ಕ್ಷಣ
ಬಿಸಿಲೇತಕೆ ಬರುವೇ ನೀ ಮಳೆಯ ನಡುವೆ
ಸುಳಿ ಏತಕೆ ಬರುವೇ ನೀ ಹೊಳೆಯ ನಡುವೆ
ಬಯಸಿರುವ ಮನ ಸನಿಹವೆ ಕಂಡರು ಸಿಗದಿರುವ ಹಾಗಿದೆ
ಕನಸ್ಸಿಗು ಖಾತರಿ ಆಗಿರೊ ಹಾಗಿದೆ ಎಟುಕದಿರೊ ಹೂವಿದೆ
ಹುಡುಕಿದರು ಕಾಣದ ಕವಿತೆಯ ಪದಪುಂಜವೂ
ಕಣ್ಮುಂದೆ ಕಾಣುತಿದೆ ಕವಿ ಮನಸ್ಸಿಗೆ ಬಾರದೆ
||ಬಿಸಿಲೇತಕೆ ಬರುವೇ ನೀ ಮಳೆಯ ನಡುವೆ
ಸುಳಿ ಏತಕೆ ಬರುವೇ ನೀ ಹೊಳೆಯ ನಡುವೆ||
ಹಸಿರಿನ ಗುಂಪಲ್ಲಿ ನುಸುಳುವೆ ಏತಕೆ ಬರಸಿಡಿಲೆ ಹೇಳು ನೀ
ಕೋಗಿಲೆ ಹಾಡಿನ ನಡುವಲಿ ಕಂಪನ ಬರುತಿರುವೆ ಏಕೆ ನೀ
ತಾರೆಯ ನಡುವೇತಕೆ ಚಲಿಸುವೆ ನೀ ಕತ್ತಲೆ
ತಂಬೆಲರ ನಡುವೆ ಏತಕೆ ನುಗ್ಗುವೆ ನೀ ಬಿರುಗಾಳಿಯೆ
ಮಳೆಬಿಲ್ಲಿನ ಜೊತೆಯಲ್ಲಿ ಇರುವ ಬಯಕೆ
ನೆರವೇರದು ಅದು ಎಂದು ತಿಳಿಯೇ ಮನವೇ
ಕಣ್ಣು ಕಾಣೋದೆಲ್ಲವು ಕಣ್ಣ ಸ್ವಂತ ಆಗದು
ಒಂದು ನೆನಪಾಗಿ ಮನಸ್ಸಲ್ಲೆ ಉಳಿವಂತ ಈ ಸಂತೋಷವೆ ನನ್ನದು
ಮಳೆಬಿಲ್ಲಿನ ಜೊತೆಯಲ್ಲಿ ಇರುವ ಬಯಕೆ
ನೆರವೇರದು ಅದು ಎಂದು ತಿಳಿಯೇ ಮನವೇ
-
ಬಿಸಿಲೇತಕೆ ಬರುವೇ ನೀ ಮಳೆಯ ನಡುವೆ
ಸುಳಿ ಏತಕೆ ಬರುವೇ ನೀ ಹೊಳೆಯ ನಡುವೆ
ಸಾಗರವ ಸದ್ದು ಮಾಡದೆ ಹಾಡುತಿರೆ ಮೌನ ಕೀರ್ತನ
ನಟ್ಟನಡುವಲ್ಲಿ ಅಲೆಯೇಕೆ ಮುಗಿಲನ್ನೆ ಮುಟ್ಟೋ ಹಾಗಿದೆ ಈ ಕ್ಷಣ
ಬಿಸಿಲೇತಕೆ ಬರುವೇ ನೀ ಮಳೆಯ ನಡುವೆ
ಸುಳಿ ಏತಕೆ ಬರುವೇ ನೀ ಹೊಳೆಯ ನಡುವೆ
ಬಯಸಿರುವ ಮನ ಸನಿಹವೆ ಕಂಡರು ಸಿಗದಿರುವ ಹಾಗಿದೆ
ಕನಸ್ಸಿಗು ಖಾತರಿ ಆಗಿರೊ ಹಾಗಿದೆ ಎಟುಕದಿರೊ ಹೂವಿದೆ
ಹುಡುಕಿದರು ಕಾಣದ ಕವಿತೆಯ ಪದಪುಂಜವೂ
ಕಣ್ಮುಂದೆ ಕಾಣುತಿದೆ ಕವಿ ಮನಸ್ಸಿಗೆ ಬಾರದೆ
||ಬಿಸಿಲೇತಕೆ ಬರುವೇ ನೀ ಮಳೆಯ ನಡುವೆ
ಸುಳಿ ಏತಕೆ ಬರುವೇ ನೀ ಹೊಳೆಯ ನಡುವೆ||
ಹಸಿರಿನ ಗುಂಪಲ್ಲಿ ನುಸುಳುವೆ ಏತಕೆ ಬರಸಿಡಿಲೆ ಹೇಳು ನೀ
ಕೋಗಿಲೆ ಹಾಡಿನ ನಡುವಲಿ ಕಂಪನ ಬರುತಿರುವೆ ಏಕೆ ನೀ
ತಾರೆಯ ನಡುವೇತಕೆ ಚಲಿಸುವೆ ನೀ ಕತ್ತಲೆ
ತಂಬೆಲರ ನಡುವೆ ಏತಕೆ ನುಗ್ಗುವೆ ನೀ ಬಿರುಗಾಳಿಯೆ
ಮಳೆಬಿಲ್ಲಿನ ಜೊತೆಯಲ್ಲಿ ಇರುವ ಬಯಕೆ
ನೆರವೇರದು ಅದು ಎಂದು ತಿಳಿಯೇ ಮನವೇ
ಕಣ್ಣು ಕಾಣೋದೆಲ್ಲವು ಕಣ್ಣ ಸ್ವಂತ ಆಗದು
ಒಂದು ನೆನಪಾಗಿ ಮನಸ್ಸಲ್ಲೆ ಉಳಿವಂತ ಈ ಸಂತೋಷವೆ ನನ್ನದು
ಮಳೆಬಿಲ್ಲಿನ ಜೊತೆಯಲ್ಲಿ ಇರುವ ಬಯಕೆ
ನೆರವೇರದು ಅದು ಎಂದು ತಿಳಿಯೇ ಮನವೇ
Bisilethake Baruve Nee song lyrics from Kannada Movie Ondu Kshanadalli starring Tharun Chandra, Bhama, Sanjana, Lyrics penned by K Ramnarayan Sung by Ajay Warrier, Anuradha Bhat, Music Composed by Giridhar Diwan, film is Directed by Dinesh Babu and film is released on 2012