Ee Kshana Kshana Lyrics

ಈ ಕ್ಷಣ ಕ್ಷಣ Lyrics

in Ondu Kshanadalli

in ಒಂದು ಕ್ಷಣದಲ್ಲಿ

LYRIC

Song Details Page after Lyrice

-
ಈ ಕ್ಷಣ ಕ್ಷಣ ತನ್ನಂತಾನೆ ಮರೆಯಿತು ನನ್ನ
ಹಾರುತ್ತಿದೆ ಎಲ್ಲೊ ಏನಂತಾನೆ ತಿಳಿಯದೆ ಮನ
ಉಸಿರು ಏಕೊ ಬೆವರುತ್ತಿದೆ ನೋಟ ಬೆದರುತ್ತಿದೆ
ಮಾತು ಏಕೊ ಜುಮ್…‌
ಈ ಕ್ಷಣ ಕ್ಷಣ ತನ್ನಂತಾನೆ ಮರೆಯಿತು ನನ್ನ
ಹಾರುತ್ತಿದೆ ಎಲ್ಲೊ ಏನಂತಾನೆ ತಿಳಿಯದೆ ಮನ
 
ಈ ಕಣ್ಣಲ್ಲಿ ಏನಿಂತ ಮಾಯೆ ಕಂಡಲೆಲ್ಲ ನೀನೆ ಈಗ
ನಾ ಏನೆ ಹಾಡಲಿ ಈಗ ನೀ ಶೃತಿ ಲಯ ರಾಗ
ಏಕೆ ಈತರ ಏನೊ ಒಂತರ ಬಾನ ಆಚೆ ತೇಲೊ ತರ
 
||ಈ ಕ್ಷಣ ಕ್ಷಣ ತನ್ನಂತಾನೆ ಮರೆಯಿತು ನನ್ನ
ಹಾರುತ್ತಿದೆ ಎಲ್ಲೊ ಏನಂತಾನೆ ತಿಳಿಯದೆ ಮನ||
 
ನನ್ನಲ್ಲಿ ಏನೊ ಹೊಸ ಗಂಧ ಹೂವು ಕಂಡು ನಾಚಿತೀಗ
ಮೈಯ್ಯಲ್ಲೇನೊ ಮಿಂಚು ವೇಗ ಇದುವೇನ ಅನುರಾಗ
ಏನೊ ಕಂಪನ ಏನೊ ಕಾರಣ ಎಂದು ಕಾಣೆ ಈ ತಲ್ಲಣ
 
||ಈ ಕ್ಷಣ ಕ್ಷಣ ತನ್ನಂತಾನೆ ಮರೆಯಿತು ನನ್ನ
ಹಾರುತ್ತಿದೆ ಎಲ್ಲೊ ಏನಂತಾನೆ ತಿಳಿಯದೆ ಮನ
ಉಸಿರು ಏಕೊ ಬೆವರುತ್ತಿದೆ ನೋಟ ಬೆದರುತ್ತಿದೆ
ಮಾತು ಏಕೊ ಜುಮ್…‌||
||ಈ ಕ್ಷಣ ಕ್ಷಣ ತನ್ನಂತಾನೆ ಮರೆಯಿತು ನನ್ನ
ಹಾರುತ್ತಿದೆ ಎಲ್ಲೊ ಏನಂತಾನೆ ತಿಳಿಯದೆ ಮನ||

-
ಈ ಕ್ಷಣ ಕ್ಷಣ ತನ್ನಂತಾನೆ ಮರೆಯಿತು ನನ್ನ
ಹಾರುತ್ತಿದೆ ಎಲ್ಲೊ ಏನಂತಾನೆ ತಿಳಿಯದೆ ಮನ
ಉಸಿರು ಏಕೊ ಬೆವರುತ್ತಿದೆ ನೋಟ ಬೆದರುತ್ತಿದೆ
ಮಾತು ಏಕೊ ಜುಮ್…‌
ಈ ಕ್ಷಣ ಕ್ಷಣ ತನ್ನಂತಾನೆ ಮರೆಯಿತು ನನ್ನ
ಹಾರುತ್ತಿದೆ ಎಲ್ಲೊ ಏನಂತಾನೆ ತಿಳಿಯದೆ ಮನ
 
ಈ ಕಣ್ಣಲ್ಲಿ ಏನಿಂತ ಮಾಯೆ ಕಂಡಲೆಲ್ಲ ನೀನೆ ಈಗ
ನಾ ಏನೆ ಹಾಡಲಿ ಈಗ ನೀ ಶೃತಿ ಲಯ ರಾಗ
ಏಕೆ ಈತರ ಏನೊ ಒಂತರ ಬಾನ ಆಚೆ ತೇಲೊ ತರ
 
||ಈ ಕ್ಷಣ ಕ್ಷಣ ತನ್ನಂತಾನೆ ಮರೆಯಿತು ನನ್ನ
ಹಾರುತ್ತಿದೆ ಎಲ್ಲೊ ಏನಂತಾನೆ ತಿಳಿಯದೆ ಮನ||
 
ನನ್ನಲ್ಲಿ ಏನೊ ಹೊಸ ಗಂಧ ಹೂವು ಕಂಡು ನಾಚಿತೀಗ
ಮೈಯ್ಯಲ್ಲೇನೊ ಮಿಂಚು ವೇಗ ಇದುವೇನ ಅನುರಾಗ
ಏನೊ ಕಂಪನ ಏನೊ ಕಾರಣ ಎಂದು ಕಾಣೆ ಈ ತಲ್ಲಣ
 
||ಈ ಕ್ಷಣ ಕ್ಷಣ ತನ್ನಂತಾನೆ ಮರೆಯಿತು ನನ್ನ
ಹಾರುತ್ತಿದೆ ಎಲ್ಲೊ ಏನಂತಾನೆ ತಿಳಿಯದೆ ಮನ
ಉಸಿರು ಏಕೊ ಬೆವರುತ್ತಿದೆ ನೋಟ ಬೆದರುತ್ತಿದೆ
ಮಾತು ಏಕೊ ಜುಮ್…‌||
||ಈ ಕ್ಷಣ ಕ್ಷಣ ತನ್ನಂತಾನೆ ಮರೆಯಿತು ನನ್ನ
ಹಾರುತ್ತಿದೆ ಎಲ್ಲೊ ಏನಂತಾನೆ ತಿಳಿಯದೆ ಮನ||

Ee Kshana Kshana song lyrics from Kannada Movie Ondu Kshanadalli starring Tharun Chandra, Bhama, Sanjana, Lyrics penned by K Ramnarayan Sung by Santhosh, Anuradha Bhat, Music Composed by Giridhar Diwan, film is Directed by Dinesh Babu and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ