ಆ.. ಅಆ ಆಆಆಆಆ
ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ
ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ
ಸ್ನೇಹದ ನನ್ನಾಸರೆಯಳು ಬಾ
ಹೃದಯದ ಕದವನು ತೆರೆದಾಗಿದೆ ಬಾ
|| ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ…||
ಕಾಣದಂಥ ಯಾವುದೋ ಮೋಹ ನೀಡಿದೆ
ಕಾಣದಂಥ ಯಾವುದೋ ಮೋಹ ನೀಡಿದೆ
ಇದುವೇ ಪ್ರೇಮ ಮಂದಿರ ದೇವಿ ನೀನಿರೆ
ಧೂಳಿಗೆಸೆದ ಹೂವಿಗೆ ಎಂಥಾ ಬಾಳಿದೆ
ನೀಡಲೂ ಕೋಡಿನಾ ಪ್ರೀತಿ ಆಸರೆ
ಜೀವ ಜೀವ ಸೇರಿದಾಗ ಬೇಕು ಲೋಕ ಯಾರಿಗೆ
ನಿನ್ನ ಮೈಯ್ಯ ಮಾಟ ಕಂಡು ಬೆರಗಾದೆ
|| ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ
ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ
ಸ್ನೇಹದ ನನ್ನಾಸರೆಯಳು ಬಾ
ಹೃದಯದ ಕದವನು ತೆರೆದಾಗಿದೆ ಬಾ
ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ….||
ಶುದ್ಧವಾದ ಗಂಗೆಗೆ ಪಾಪ ತಟ್ಟದು
ಶುದ್ಧವಾದ ಗಂಗೆಗೆ ಪಾಪ ತಟ್ಟದು
ದೇವರ ದೀಪದ ಹಾಗೆ ಶಾಂತವು
ಯಾರ ಪಾಪ ಯಾರಿಗೋ ಶಿಕ್ಷೆ ಯಾರಿಗೋ
ಪ್ರೀತಿಯೂ ನಿರ್ಮಲ ಅಂದು ಎಂದಿಗೂ
ಪ್ರೀತಿ ನೀತಿ ಒಂದೇ ಸಾಕು ನನ್ನ ನಿನ್ನ ಪಾಲಿಗೆ
ನಿನ್ನ ಸ್ನೇಹ ಬಂಧದಲ್ಲಿ ಸೆರೆಯಾದೆ
|| ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ
ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ
ಸ್ನೇಹದ ನನ್ನಾಸರೆಯಳು ಬಾ
ಹೃದಯದ ಕದವನು ತೆರೆದಾಗಿದೆ ಬಾ
ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ….||
ಆ.. ಅಆ ಆಆಆಆಆ
ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ
ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ
ಸ್ನೇಹದ ನನ್ನಾಸರೆಯಳು ಬಾ
ಹೃದಯದ ಕದವನು ತೆರೆದಾಗಿದೆ ಬಾ
|| ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ…||
ಕಾಣದಂಥ ಯಾವುದೋ ಮೋಹ ನೀಡಿದೆ
ಕಾಣದಂಥ ಯಾವುದೋ ಮೋಹ ನೀಡಿದೆ
ಇದುವೇ ಪ್ರೇಮ ಮಂದಿರ ದೇವಿ ನೀನಿರೆ
ಧೂಳಿಗೆಸೆದ ಹೂವಿಗೆ ಎಂಥಾ ಬಾಳಿದೆ
ನೀಡಲೂ ಕೋಡಿನಾ ಪ್ರೀತಿ ಆಸರೆ
ಜೀವ ಜೀವ ಸೇರಿದಾಗ ಬೇಕು ಲೋಕ ಯಾರಿಗೆ
ನಿನ್ನ ಮೈಯ್ಯ ಮಾಟ ಕಂಡು ಬೆರಗಾದೆ
|| ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ
ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ
ಸ್ನೇಹದ ನನ್ನಾಸರೆಯಳು ಬಾ
ಹೃದಯದ ಕದವನು ತೆರೆದಾಗಿದೆ ಬಾ
ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ….||
ಶುದ್ಧವಾದ ಗಂಗೆಗೆ ಪಾಪ ತಟ್ಟದು
ಶುದ್ಧವಾದ ಗಂಗೆಗೆ ಪಾಪ ತಟ್ಟದು
ದೇವರ ದೀಪದ ಹಾಗೆ ಶಾಂತವು
ಯಾರ ಪಾಪ ಯಾರಿಗೋ ಶಿಕ್ಷೆ ಯಾರಿಗೋ
ಪ್ರೀತಿಯೂ ನಿರ್ಮಲ ಅಂದು ಎಂದಿಗೂ
ಪ್ರೀತಿ ನೀತಿ ಒಂದೇ ಸಾಕು ನನ್ನ ನಿನ್ನ ಪಾಲಿಗೆ
ನಿನ್ನ ಸ್ನೇಹ ಬಂಧದಲ್ಲಿ ಸೆರೆಯಾದೆ
|| ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ
ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ
ಸ್ನೇಹದ ನನ್ನಾಸರೆಯಳು ಬಾ
ಹೃದಯದ ಕದವನು ತೆರೆದಾಗಿದೆ ಬಾ
ಒಲವಿನ ಪ್ರೇಮಗಂಗೆ
ಚೆಲುವಿನ ಧಾರೆ ಗಂಗೆ….||
Olavina Prema Gange song lyrics from Kannada Movie Ondu Cinema Kathe starring Ananthnag, Anjana, Abhilasha, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by H S Phani Ramachandra and film is released on 1992