Belli Belaku Moodide Manju Lyrics

ಬೆಳ್ಳಿ ಬೆಳಕು ಮೂಡಿದೆ ಮಂಜು Lyrics

in Ondu Cinema Kathe

in ಒಂದು ಸಿನಿಮಾ ಕಥೆ

LYRIC

Song Details Page after Lyrice

ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ
ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ
ಹೃದಯ ಹರುಷ ಕಂಡಿದೆ ಬಾಳು ಬೆಳಗಿದೆ…
 
|| ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ ||
 
ಅರುಣ ಕಿರಣ ಜಾಲಕೆ
ಬಾನು ಭೂಮಿ ಹೊಳೆದಿದೆ
ಬಳ್ಳಿ ಬಾಗಿ ಬಳಕಲು
ತಂಪು ಗಾಳಿ ಬೀಸಿದೆ
ರಮ್ಯ ನೋಟ ಕಂಡ ಕಣ್ಣು
ಇಂದು ಧನ್ಯವಾಗಿದೆ
ಉದಯ ಕಾಲ ಹುರುಪನು
ನೀಡಿ ಚಿಂತೆ ಸರಿದಿದೆ
ಅಳಿದ ಆಸೆ ಚಿಗುರುತ
ನವ್ಯ ಬದುಕು ಮೆರೆದಿದೆ
ಮಾಗಿ ಹೋಗಿ ಚೈತ್ರ ಮಿನುಗಿ
ಜಗಕೆ ಕಾಂತಿ ಬಂದಿದೆ
 
|| ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ
ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ
ಹೃದಯ ಹರುಷ ಕಂಡಿದೆ ಬಾಳು ಬೆಳಗಿದೆ…
ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ ||
 
ಚೆಲುವು ಹೊವು ಅರಳುತ
ಮನಕೆ ಮುದವ ತಂದಿದೆ
ಒಲವು ಚಿಮ್ಮಿ ಹರಿಯುತ
ಹೊಸತು ಗಾನ ತೇಲಿದೆ
ಜೀವ ಕೂಗಿ ಭಾವ ಬೀಗಿ
ಪ್ರೇಮಲೋಕ ಕರೆದಿದೆ
ಮನದ ಮೌನ ಸರಿಯುತ
ಮಧುರ ಮಾತು ನುಡಿದಿದೆ
ಒಲಿದ ದೈವ ಪೊಜೆಗೆ
ಬಾಳು ಮೀಸಲಾಗಿದೆ
ರಾಗ ಮಾಲೆ ತುಂಬಿ
ತುಳುಕಿ ಗೀತ ಗಂಗೆ ಸಾಗಿದೆ…
 
|| ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ
ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ
ಹೃದಯ ಹರುಷ ಕಂಡಿದೆ ಬಾಳು ಬೆಳಗಿದೆ…
ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ ||

ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ
ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ
ಹೃದಯ ಹರುಷ ಕಂಡಿದೆ ಬಾಳು ಬೆಳಗಿದೆ…
 
|| ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ ||
 
ಅರುಣ ಕಿರಣ ಜಾಲಕೆ
ಬಾನು ಭೂಮಿ ಹೊಳೆದಿದೆ
ಬಳ್ಳಿ ಬಾಗಿ ಬಳಕಲು
ತಂಪು ಗಾಳಿ ಬೀಸಿದೆ
ರಮ್ಯ ನೋಟ ಕಂಡ ಕಣ್ಣು
ಇಂದು ಧನ್ಯವಾಗಿದೆ
ಉದಯ ಕಾಲ ಹುರುಪನು
ನೀಡಿ ಚಿಂತೆ ಸರಿದಿದೆ
ಅಳಿದ ಆಸೆ ಚಿಗುರುತ
ನವ್ಯ ಬದುಕು ಮೆರೆದಿದೆ
ಮಾಗಿ ಹೋಗಿ ಚೈತ್ರ ಮಿನುಗಿ
ಜಗಕೆ ಕಾಂತಿ ಬಂದಿದೆ
 
|| ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ
ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ
ಹೃದಯ ಹರುಷ ಕಂಡಿದೆ ಬಾಳು ಬೆಳಗಿದೆ…
ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ ||
 
ಚೆಲುವು ಹೊವು ಅರಳುತ
ಮನಕೆ ಮುದವ ತಂದಿದೆ
ಒಲವು ಚಿಮ್ಮಿ ಹರಿಯುತ
ಹೊಸತು ಗಾನ ತೇಲಿದೆ
ಜೀವ ಕೂಗಿ ಭಾವ ಬೀಗಿ
ಪ್ರೇಮಲೋಕ ಕರೆದಿದೆ
ಮನದ ಮೌನ ಸರಿಯುತ
ಮಧುರ ಮಾತು ನುಡಿದಿದೆ
ಒಲಿದ ದೈವ ಪೊಜೆಗೆ
ಬಾಳು ಮೀಸಲಾಗಿದೆ
ರಾಗ ಮಾಲೆ ತುಂಬಿ
ತುಳುಕಿ ಗೀತ ಗಂಗೆ ಸಾಗಿದೆ…
 
|| ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ
ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ
ಹೃದಯ ಹರುಷ ಕಂಡಿದೆ ಬಾಳು ಬೆಳಗಿದೆ…
ಬೆಳ್ಳಿ ಬೆಳಕು ಮೂಡಿದೆ
ಮಂಜು ಮುಸುಕು ಕರಗಿದೆ ||

Belli Belaku Moodide Manju song lyrics from Kannada Movie Ondu Cinema Kathe starring Ananthnag, Anjana, Abhilasha, Lyrics penned by Doddarange Gowda Sung by B R Chaya, Music Composed by Rajan-Nagendra, film is Directed by H S Phani Ramachandra and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ