Kannadada Honnudi Lyrics

ಕನ್ನಡ ಹೊನ್ನುಡಿ Lyrics

in Ondu Cinema Kathe

in ಒಂದು ಸಿನಿಮಾ ಕಥೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಭಾರಿಸುವೆ 
ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಭಾರಿಸುವೆ 
ಎಂದೂ ಬರೆಯುತ ಬಾಳುವೆ

|| ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ ||

ಬೆಳ್ಳಿ ತೆರೆಯ ಮೊದಲ ಸಾಹಿತಿ 
ಬೆಳ್ಳಾವೆಯವರಿಗೆ ವಂದಿಸುವೆ
ಬೆಳ್ಳಿ ಮೋಡದಿ ಖ್ಯಾತಿಯ ಪಡೆದ 
ತ್ರಿವೇಣಿಗೆ ತಲೆ ಬಾಗಿಸುವೆ…
ಬಂಗಾರದ ಮನುಷ್ಯ ರಾಮರಾಯರ 
ಎಂದೂ ನಾನು ಧ್ಯಾನಿಸುವೆ..
ಭೂತಯ್ಯನ ಪಾತ್ರವ ಸೃಷ್ಠಿಸಿದ 
ಗೊರೂರರನ್ನು ಗೌರವಿಸುವೆ..
ನಾನೂ ಅವರಂತೆ ಶಾಶ್ವತ ಹೆಸರನು 
ಪಡೆವ ಶಕ್ತಿಯ ನೀಡೆಂದು….

|| ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಭಾರಿಸುವೆ 
ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಭಾರಿಸುವೆ 
ಎಂದೂ ಬರೆಯುತ ಬಾಳುವೆ

ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ ||
 
ಚಿತ್ರಕಥೆ ಬರೆದ ಪುಟ್ಟಣ್ಣನವರು 
ರಾಷ್ಟ್ರ ಖ್ಯಾತಿಯ ಪಡೆದಂತೆ…
ಭಕ್ತ ಕುಂಬಾರದಿ ಹುಣಸೂರರು
ಭಕ್ತಿ ಭಾವದಿ ಮೆರೆದಂತೆ…
ನಂಜುಂಡಿ ಕಲ್ಯಾಣದ ಉದಯಶಂಕರರು 
ನೂತನ ದಾಖಲೆ ಬರೆದಂತೆ…
ಪ್ರೇಮಲೋಕದ ಹಂಸಲೇಖಾರು 
ಯುವಜನ ಮನವನು ಸೆಳೆದಂತೆ…
ನಾನೂ ಅವರಂತೆ ಶಾಶ್ವತ ಹೆಸರನು 
ಪಡೆವ ಶಕ್ತಿಯ ನೀಡೆಂದು….

|| ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಭಾರಿಸುವೆ 
ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಭಾರಿಸುವೆ 
ಎಂದೂ ಬರೆಯುತ ಬಾಳುವೆ

ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾ... ಧಿಸುವೆ ||

ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಭಾರಿಸುವೆ 
ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಭಾರಿಸುವೆ 
ಎಂದೂ ಬರೆಯುತ ಬಾಳುವೆ

|| ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ ||

ಬೆಳ್ಳಿ ತೆರೆಯ ಮೊದಲ ಸಾಹಿತಿ 
ಬೆಳ್ಳಾವೆಯವರಿಗೆ ವಂದಿಸುವೆ
ಬೆಳ್ಳಿ ಮೋಡದಿ ಖ್ಯಾತಿಯ ಪಡೆದ 
ತ್ರಿವೇಣಿಗೆ ತಲೆ ಬಾಗಿಸುವೆ…
ಬಂಗಾರದ ಮನುಷ್ಯ ರಾಮರಾಯರ 
ಎಂದೂ ನಾನು ಧ್ಯಾನಿಸುವೆ..
ಭೂತಯ್ಯನ ಪಾತ್ರವ ಸೃಷ್ಠಿಸಿದ 
ಗೊರೂರರನ್ನು ಗೌರವಿಸುವೆ..
ನಾನೂ ಅವರಂತೆ ಶಾಶ್ವತ ಹೆಸರನು 
ಪಡೆವ ಶಕ್ತಿಯ ನೀಡೆಂದು….

|| ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಭಾರಿಸುವೆ 
ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಭಾರಿಸುವೆ 
ಎಂದೂ ಬರೆಯುತ ಬಾಳುವೆ

ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ ||
 
ಚಿತ್ರಕಥೆ ಬರೆದ ಪುಟ್ಟಣ್ಣನವರು 
ರಾಷ್ಟ್ರ ಖ್ಯಾತಿಯ ಪಡೆದಂತೆ…
ಭಕ್ತ ಕುಂಬಾರದಿ ಹುಣಸೂರರು
ಭಕ್ತಿ ಭಾವದಿ ಮೆರೆದಂತೆ…
ನಂಜುಂಡಿ ಕಲ್ಯಾಣದ ಉದಯಶಂಕರರು 
ನೂತನ ದಾಖಲೆ ಬರೆದಂತೆ…
ಪ್ರೇಮಲೋಕದ ಹಂಸಲೇಖಾರು 
ಯುವಜನ ಮನವನು ಸೆಳೆದಂತೆ…
ನಾನೂ ಅವರಂತೆ ಶಾಶ್ವತ ಹೆಸರನು 
ಪಡೆವ ಶಕ್ತಿಯ ನೀಡೆಂದು….

|| ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಭಾರಿಸುವೆ 
ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಭಾರಿಸುವೆ 
ಎಂದೂ ಬರೆಯುತ ಬಾಳುವೆ

ಕನ್ನಡ ಹೊನ್ನುಡಿ ದೇವಿಯನು 
ನಾ ಪೂಜಿಸುವೆ ಆರಾ... ಧಿಸುವೆ ||

Kannadada Honnudi song lyrics from Kannada Movie Ondu Cinema Kathe starring Ananthnag, Anjana, Abhilasha, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by H S Phani Ramachandra and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ