ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಮುದ್ದು ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ
ಕದ್ದು ಕದ್ದು ನೋಡದೇ
ಮುದ್ದು ಮಾತನಾಡುತಾ
|| ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ…||
ಕೊಳಲಿನ ಇಂಪಾದ ರಾಗವ ಕೇಳಿ
ಕೊಳಲಿನ ಇಂಪಾದ ರಾಗವಕೇಳಿ
ಆಸೆಯ ಹೂಗಳು ಅರಳುತ ನಗಲಿ
ಆಸೆಯ ಹೂಗಳು ಅರಳುತ ನಗಲಿ
ಚಿನ್ನದ ಕಾಲ್ಗೆಜ್ಜೆ ನಾದವ ಕೇಳಿ
ಹೃದಯವು ಹಾಡುತ ಸಡಗರ ಪಡಲಿ
ಕರುಣೆಯ ಬಾಳಿಗೆ ಬೆಳಕಾಗಲಿ
|| ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಮುದ್ದು ರಂಗ ಬಾರೋ
ಕದ್ದು ಕದ್ದು ನೋಡದೇ
ಮುದ್ದು ಮಾತನಾಡುತಾ
ಕದ್ದು ಕದ್ದು ನೋಡದೇ
ಮುದ್ದು ಮಾತನಾಡುತಾ
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಮುದ್ದು ರಂಗ ಬಾರೋ…||
ಹೆಣ್ಣಲಿ ನಿನ್ನಾಸೆ ತುಂಬುವುದೇಕೆ
ಹೆಣ್ಣಲಿ ನಿನ್ನಾಸೆ ತುಂಬುವುದೇಕೆ
ಕಣ್ಣಲಿ ಕೂಗುತ ಕಾಡುವುದೇಕೆ
ಕಣ್ಣಲಿ ಕೂಗುತ ಕಾಡುವುದೇಕೆ
ಕನಸಲಿ ದಿನರಾತ್ರಿ ಕಾಣುವುದೇಕೆ
ಎದುರಲಿ ಬಂದರೆ ಓಡುವುದೇಕೆ
ಉಳಿಯದು ಜೀವವು ನಿನ ಸೇರದೆ
|| ರಂಗ ಬಾರೋ ಪಾಂಡುರಂಗ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ
ಕದ್ದು ಕದ್ದು ನೋಡದೇ
ಮುದ್ದು ಮಾತನಾಡುತಾ
ಕದ್ದು ಕದ್ದು ನೋಡದೇ
ಮುದ್ದು ಮಾತನಾಡುತಾ
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಮುದ್ದು ರಂಗ ಬಾರೋ…||
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಮುದ್ದು ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ
ಕದ್ದು ಕದ್ದು ನೋಡದೇ
ಮುದ್ದು ಮಾತನಾಡುತಾ
|| ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ…||
ಕೊಳಲಿನ ಇಂಪಾದ ರಾಗವ ಕೇಳಿ
ಕೊಳಲಿನ ಇಂಪಾದ ರಾಗವಕೇಳಿ
ಆಸೆಯ ಹೂಗಳು ಅರಳುತ ನಗಲಿ
ಆಸೆಯ ಹೂಗಳು ಅರಳುತ ನಗಲಿ
ಚಿನ್ನದ ಕಾಲ್ಗೆಜ್ಜೆ ನಾದವ ಕೇಳಿ
ಹೃದಯವು ಹಾಡುತ ಸಡಗರ ಪಡಲಿ
ಕರುಣೆಯ ಬಾಳಿಗೆ ಬೆಳಕಾಗಲಿ
|| ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಮುದ್ದು ರಂಗ ಬಾರೋ
ಕದ್ದು ಕದ್ದು ನೋಡದೇ
ಮುದ್ದು ಮಾತನಾಡುತಾ
ಕದ್ದು ಕದ್ದು ನೋಡದೇ
ಮುದ್ದು ಮಾತನಾಡುತಾ
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಮುದ್ದು ರಂಗ ಬಾರೋ…||
ಹೆಣ್ಣಲಿ ನಿನ್ನಾಸೆ ತುಂಬುವುದೇಕೆ
ಹೆಣ್ಣಲಿ ನಿನ್ನಾಸೆ ತುಂಬುವುದೇಕೆ
ಕಣ್ಣಲಿ ಕೂಗುತ ಕಾಡುವುದೇಕೆ
ಕಣ್ಣಲಿ ಕೂಗುತ ಕಾಡುವುದೇಕೆ
ಕನಸಲಿ ದಿನರಾತ್ರಿ ಕಾಣುವುದೇಕೆ
ಎದುರಲಿ ಬಂದರೆ ಓಡುವುದೇಕೆ
ಉಳಿಯದು ಜೀವವು ನಿನ ಸೇರದೆ
|| ರಂಗ ಬಾರೋ ಪಾಂಡುರಂಗ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ
ಕದ್ದು ಕದ್ದು ನೋಡದೇ
ಮುದ್ದು ಮಾತನಾಡುತಾ
ಕದ್ದು ಕದ್ದು ನೋಡದೇ
ಮುದ್ದು ಮಾತನಾಡುತಾ
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಮುದ್ದು ರಂಗ ಬಾರೋ…||
Ranga Baaro song lyrics from Kannada Movie Onde Guri starring Vishnuvardhan, M P Shankar, Ramakrishna, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Bhargava and film is released on 1983