Anda Nodi Chanda Nodi Lyrics

ಅಂದ ನೋಡಿ ಚಂದ ನೋಡಿ Lyrics

in Onde Guri

in ಒಂದೇ ಗುರಿ

LYRIC

Song Details Page after Lyrice

ಅಂದ ನೋಡಿ ಚಂದ ನೋಡಿ
ಆಮೇಲೆ ಆಸೇ ಹೇಳೆಲೋ ಓಯ್ ಓಯ್
ನನ್ನ ಕೂಡಿ ಕುಣಿದು ಹಾಡಿ
ಏನು ಬೇಕು ಎಂದು ಕೇಳೆಲೋ
ತಟ್ಟಲೋ ತಟ್ಟಲೋ ಕೈಯ್ ತಟ್ಟಲೋ
ಮುಟ್ಟಲೋ ಮುಟ್ಟಲೋ ಮನಸು ಮುಟ್ಟಲೋ
ಹೂ.. ಗೀ..ಗೀ.. ಹೂ.. ಗೀ..ಗೀ..
ಹುಡುಗಿ...ಗೀ...ಗೀ.. ಬೆಡಗಿ.. ಗೀ ... ಗೀ ...
 
ಹೊಂಗೇಯ ನೆರಳನ್ನು ಕಂಡಾಗ (ಕಂಡಾಗ)
ಒಂಟಿಯಾ ಬಾಳೆಂದು ನೊಂದಾಗ (ಪಾಪ)
ಬೇಸರದಿ ಆಕಳಿಕೆ ಬಂದಾಗ (ಹ್ಂ) ಮೈ ಮುರಿಯುತ
ನಾನು ನಿಂತಾಗ ನಿನ್ನನ್ನು ಕಂಡೆ ಓಡೋಡಿ ಬಂದೆ
.. ಗೆಳೆಯಾ ಹೊಯ್.. ಹೊಯ್.. ಹೊಯ್
 
|| ಅಂದ ನೋಡಿ ಚಂದ ನೋಡಿ
ಆಮೇಲೆ ಆಸೇ ಹೇಳೆಲೋ ಓಯ್ ಓಯ್
ನನ್ನ ಕೂಡಿ ಕುಣಿದು ಹಾಡಿ
ಏನು ಬೇಕು ಎಂದು ಕೇಳೆಲೋ
ತಟ್ಟಲೋ ತಟ್ಟಲೋ ಕೈಯ್ ತಟ್ಟಲೋ
ಮುಟ್ಟಲೋ ಮುಟ್ಟಲೋ ಮನಸು ಮುಟ್ಟಲೋ
ಹುಡುಗಿ...ಗೀ...ಗೀ.. ಬೆಡಗಿ.. ಗೀ ... ಗೀ ......||
 
ಸಾರಾಯಿ ಬಾಯಲ್ಲಿ ಸುರಿದಾಗ
ಕಿಕ್ಕೇರಲಿಲ್ಲಾ ನನಗಾಗ
ಎದುರಲ್ಲಿ ನೀ ನಿಂತು ಕೊಂಡಾಗ
ಮತ್ತೇರಿ ಹೋದೆ ನಾನಾಗ
... ... .. ಬೆಣ್ಣೆ ಮುದ್ದೆ
ಮನಸೇಕೆ ಕದ್ದೆ .. ..
ಗೆಳತಿ ಹಾಂ ಹಾಂ ಹಾಂ
 
|| ಅಂದ ನೋಡಿ ಚಂದ ನೋಡಿ ಆಮೇಲೆ
ಆಸೆ ಹೇಳೆಲೋ ಹುಯೀ ... ಹುಯೀ
ನನ್ನ ಕೂಡಿ ಕುಣಿದು ಹಾಡಿ
ಏನು ಬೇಕು ಎಂದು ಕೇಳೆಲೋ
ಅರೇ .. ತಟ್ಟಲೇ ತಟ್ಟಲೇ ಕೈಯ್ ತಟ್ಟಲೇ
ಮುಟ್ಟಲೇ ಮುಟ್ಟಲೇ ಮನಸು ಮುಟ್ಟಲೇ
ಹುಡುಗಿ...ಗೀ...ಗೀ.. ಬೆಡಗಿ.. ಗೀ ... ಗೀ ...
 
ಹುಬ್ಬು ಕಾಮನ ಬಿಲ್ಲಂತೇ
ಕಣ್ಣೆರಡು ದ್ರಾಕ್ಷಿಯ ಹೆಣ್ಣಂತೆ
ಕೆನ್ನೆಗಳು ಗುಲಾಬಿ ಹೂವಂತೇ
ನೀನಿರಲೂ ನನಗಿನ್ನು ಏನು ಚಿಂತೆ
ಬಾ ನನ್ನ ರಂಭೇ ಬಂಗಾರದ ಬೊಂಬೆ
ಬೆಡಗಿ ಹಾಂ ಹಾಂ ಹಾಂ
 
|| ಅಂದ ನೋಡಿ ಚಂದ ನೋಡಿ
ಆಮೇಲೆ ಆಸೇ ಹೇಳೆಲೋ ಓಯ್ ಓಯ್
ನನ್ನ ಕೂಡಿ ಕುಣಿದು ಹಾಡಿ
ಏನು ಬೇಕು ಎಂದು ಕೇಳೆಲೋ
ತಟ್ಟಲೋ ತಟ್ಟಲೋ ಕೈಯ್ ತಟ್ಟಲೋ
ಮುಟ್ಟಲೋ ಮುಟ್ಟಲೋ ಮನಸು ಮುಟ್ಟಲೋ
ಮುಟ್ಟಲೋ ಮುಟ್ಟಲೋ ಮನಸು ಮುಟ್ಟಲೋ
ಹುಡುಗಿ...ಗೀ...ಗೀ.. ಹುಡುಗಿ.. ಗೀ ... ಗೀ ......
ಬೆಡಗಿ…..ಗೀ…..ಗೀ…..||

ಅಂದ ನೋಡಿ ಚಂದ ನೋಡಿ
ಆಮೇಲೆ ಆಸೇ ಹೇಳೆಲೋ ಓಯ್ ಓಯ್
ನನ್ನ ಕೂಡಿ ಕುಣಿದು ಹಾಡಿ
ಏನು ಬೇಕು ಎಂದು ಕೇಳೆಲೋ
ತಟ್ಟಲೋ ತಟ್ಟಲೋ ಕೈಯ್ ತಟ್ಟಲೋ
ಮುಟ್ಟಲೋ ಮುಟ್ಟಲೋ ಮನಸು ಮುಟ್ಟಲೋ
ಹೂ.. ಗೀ..ಗೀ.. ಹೂ.. ಗೀ..ಗೀ..
ಹುಡುಗಿ...ಗೀ...ಗೀ.. ಬೆಡಗಿ.. ಗೀ ... ಗೀ ...
 
ಹೊಂಗೇಯ ನೆರಳನ್ನು ಕಂಡಾಗ (ಕಂಡಾಗ)
ಒಂಟಿಯಾ ಬಾಳೆಂದು ನೊಂದಾಗ (ಪಾಪ)
ಬೇಸರದಿ ಆಕಳಿಕೆ ಬಂದಾಗ (ಹ್ಂ) ಮೈ ಮುರಿಯುತ
ನಾನು ನಿಂತಾಗ ನಿನ್ನನ್ನು ಕಂಡೆ ಓಡೋಡಿ ಬಂದೆ
.. ಗೆಳೆಯಾ ಹೊಯ್.. ಹೊಯ್.. ಹೊಯ್
 
|| ಅಂದ ನೋಡಿ ಚಂದ ನೋಡಿ
ಆಮೇಲೆ ಆಸೇ ಹೇಳೆಲೋ ಓಯ್ ಓಯ್
ನನ್ನ ಕೂಡಿ ಕುಣಿದು ಹಾಡಿ
ಏನು ಬೇಕು ಎಂದು ಕೇಳೆಲೋ
ತಟ್ಟಲೋ ತಟ್ಟಲೋ ಕೈಯ್ ತಟ್ಟಲೋ
ಮುಟ್ಟಲೋ ಮುಟ್ಟಲೋ ಮನಸು ಮುಟ್ಟಲೋ
ಹುಡುಗಿ...ಗೀ...ಗೀ.. ಬೆಡಗಿ.. ಗೀ ... ಗೀ ......||
 
ಸಾರಾಯಿ ಬಾಯಲ್ಲಿ ಸುರಿದಾಗ
ಕಿಕ್ಕೇರಲಿಲ್ಲಾ ನನಗಾಗ
ಎದುರಲ್ಲಿ ನೀ ನಿಂತು ಕೊಂಡಾಗ
ಮತ್ತೇರಿ ಹೋದೆ ನಾನಾಗ
... ... .. ಬೆಣ್ಣೆ ಮುದ್ದೆ
ಮನಸೇಕೆ ಕದ್ದೆ .. ..
ಗೆಳತಿ ಹಾಂ ಹಾಂ ಹಾಂ
 
|| ಅಂದ ನೋಡಿ ಚಂದ ನೋಡಿ ಆಮೇಲೆ
ಆಸೆ ಹೇಳೆಲೋ ಹುಯೀ ... ಹುಯೀ
ನನ್ನ ಕೂಡಿ ಕುಣಿದು ಹಾಡಿ
ಏನು ಬೇಕು ಎಂದು ಕೇಳೆಲೋ
ಅರೇ .. ತಟ್ಟಲೇ ತಟ್ಟಲೇ ಕೈಯ್ ತಟ್ಟಲೇ
ಮುಟ್ಟಲೇ ಮುಟ್ಟಲೇ ಮನಸು ಮುಟ್ಟಲೇ
ಹುಡುಗಿ...ಗೀ...ಗೀ.. ಬೆಡಗಿ.. ಗೀ ... ಗೀ ...
 
ಹುಬ್ಬು ಕಾಮನ ಬಿಲ್ಲಂತೇ
ಕಣ್ಣೆರಡು ದ್ರಾಕ್ಷಿಯ ಹೆಣ್ಣಂತೆ
ಕೆನ್ನೆಗಳು ಗುಲಾಬಿ ಹೂವಂತೇ
ನೀನಿರಲೂ ನನಗಿನ್ನು ಏನು ಚಿಂತೆ
ಬಾ ನನ್ನ ರಂಭೇ ಬಂಗಾರದ ಬೊಂಬೆ
ಬೆಡಗಿ ಹಾಂ ಹಾಂ ಹಾಂ
 
|| ಅಂದ ನೋಡಿ ಚಂದ ನೋಡಿ
ಆಮೇಲೆ ಆಸೇ ಹೇಳೆಲೋ ಓಯ್ ಓಯ್
ನನ್ನ ಕೂಡಿ ಕುಣಿದು ಹಾಡಿ
ಏನು ಬೇಕು ಎಂದು ಕೇಳೆಲೋ
ತಟ್ಟಲೋ ತಟ್ಟಲೋ ಕೈಯ್ ತಟ್ಟಲೋ
ಮುಟ್ಟಲೋ ಮುಟ್ಟಲೋ ಮನಸು ಮುಟ್ಟಲೋ
ಮುಟ್ಟಲೋ ಮುಟ್ಟಲೋ ಮನಸು ಮುಟ್ಟಲೋ
ಹುಡುಗಿ...ಗೀ...ಗೀ.. ಹುಡುಗಿ.. ಗೀ ... ಗೀ ......
ಬೆಡಗಿ…..ಗೀ…..ಗೀ…..||

Anda Nodi Chanda Nodi song lyrics from Kannada Movie Onde Guri starring Vishnuvardhan, M P Shankar, Ramakrishna, Lyrics penned by Chi Udayashankar Sung by S P Balasubrahmanyam, S P Shailaja, Music Composed by Rajan-Nagendra, film is Directed by Bhargava and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ