ಲಾ ಲಾ ಲಾ ಲಾ ಲಾ ಲ…
ಹೇ ಮಿಸ್ಟರ್ ...
ಲಾ ಲಾ ಲಾ ಲಾ ಲಾ ಲ…
ನನ್ನಾಣೆಗೂ ನಾ ನಿನ್ನನು
ಇನ್ನೆಂದಿಗೂ ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ಓ…ನೆರಳಂತೆ ನಿನ್ನ ಹಿಂದೆ ಬರುವೇ
ಅದುರುತಿವೆ ತುಟಿಗೆಳೇಕೆ
ನಡುಗುತಿದೆ ಮೈ ಏಕೆ
|| ನನ್ನಾಣೆಗೂ ನಾ ನಿನ್ನನು
ಇನ್ನೆಂದಿಗೂ ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ಓ…ನೆರಳಂತೆ ನಿನ್ನ ಹಿಂದೆ ಬರುವೇ…||
ಈ ತಾಣವು ನಮಗೇತಕೆ
ಹೊಸ ಜಾಗ ಅಲ್ಲೊಂದಿದೇ
ನಿನಗಾಗಿಯೇ ಕಾದಿದೆ
ನಿನ್ನಂಥಹ ಸುಕುಮಾರಿಗೆ
ನನ್ನಲ್ಲಿ ಛಲವೇತಕೆ
ಈ ಸ್ನೇಹ ನಮಗೇತಕೆ
ಈ ಬೇಸರ ಸರಿಯಲ್ಲ
ಈ ಕೋಪವು ನಿನಗಲ್ಲ
ಈ ಬೇಸರ ಸರಿಯಲ್ಲ
ಈ ಕೋಪವು ನಿನಗಲ್ಲ
ನಿನ್ನಾಟ ನಾ ಬಲ್ಲೆ ಕಳ್ಳ
ಹೇ.. ಮಿಸ್ಟರ್ ಐ ನೋ ಯುವರ್ ಹಿಸ್ಟರಿ
ಮನೆ ನಂಬರ ಒನ್ ಟ್ವೆಂಟಿ
ಬೈಕ್ ನಂಬರ್ ಟೂ ಟ್ವೆಂಟಿ
ಯು ಆರ್ ಫೋರ್ ಟ್ವೆಂಟಿ...
ಫೋರ್ ಟ್ವೆಂಟಿ .. ಫೋರ್ ಟ್ವೆಂಟಿ
|| ಹಾ…ನನ್ನಾಣೆಗೂ ನಾ ನಿನ್ನನು
ಇನ್ನೆಂದಿಗೂ ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ಓ…ನೆರಳಂತೆ ನಿನ್ನ ಹಿಂದೆ ಬರುವೇ…
ತ ರ ಪಾ ಪ ಪಾ……||
ಓ.. ದೇವರೇ ಈ ಹೆಣ್ಣಿನ
ತಲೆಯೊಳಗೆ ಹೀಗೇತಕೆ ಬರಿ ಮಣ್ಣನ್ನೇ ತುಂಬಿದೆ
ಓ.. ದೇವರೇ ಈ ಗಂಡಿನ ಮನಸ್ಸನ್ನು ಹೀಗೇತಕೆ
ಪಾಷಾಣವ ಮಾಡಿದೇ
ನೀ ಯಾರನೋ ನೋಡಿರುವೇ
ಇನ್ಯಾರನೋ ಕಾಡಿರುವೇ
ನೀ ಯಾರನೋ ನೋಡಿರುವೇ
ಇನ್ಯಾರನೋ ಕಾಡಿರುವೇ
ನೀ ನಾಳೆ ಕಣ್ಣೀರು ಬಿಡುವೇ
ಮಿಸ್ ನಿನ್ ಚರಿತ್ರೇನೆ ನನಗೊತ್ತು
ವಯಸ್ಸು ಇಪ್ಪತ್ತು ಕಾರ್ ನಂಬರ್ ಎಪ್ಪತ್ತು
ನಿನ್ನ ನಂಬಿದರೇ ಆಪತ್ತು... ಆಪತ್ತು .... ಆಪತ್ತು
|| ನನ್ನಾಣೆಗೂ ನಾ ನಿನ್ನನು
ಇನ್ನೆಂದಿಗೂ ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ಓ…ನೆರಳಂತೆ ನಿನ್ನ ಹಿಂದೆ ಬರುವೇ
ಅದುರುತಿವೆ ತುಟಿಗೆಳೇಕೆ
ನಡುಗುತಿದೆ ಮೈ ಏಕೆ
ನನ್ನಾಣೆಗೂ ನಾ ನಿನ್ನನು
ಇನ್ನೆಂದಿಗೂ ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ಓ…ನೆರಳಂತೆ ನಿನ್ನ ಹಿಂದೆ ಬರುವೇ…||
ಲಾ ಲಾ ಲಾ ಲಾ ಲಾ ಲ…
ಹೇ ಮಿಸ್ಟರ್ ...
ಲಾ ಲಾ ಲಾ ಲಾ ಲಾ ಲ…
ನನ್ನಾಣೆಗೂ ನಾ ನಿನ್ನನು
ಇನ್ನೆಂದಿಗೂ ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ಓ…ನೆರಳಂತೆ ನಿನ್ನ ಹಿಂದೆ ಬರುವೇ
ಅದುರುತಿವೆ ತುಟಿಗೆಳೇಕೆ
ನಡುಗುತಿದೆ ಮೈ ಏಕೆ
|| ನನ್ನಾಣೆಗೂ ನಾ ನಿನ್ನನು
ಇನ್ನೆಂದಿಗೂ ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ಓ…ನೆರಳಂತೆ ನಿನ್ನ ಹಿಂದೆ ಬರುವೇ…||
ಈ ತಾಣವು ನಮಗೇತಕೆ
ಹೊಸ ಜಾಗ ಅಲ್ಲೊಂದಿದೇ
ನಿನಗಾಗಿಯೇ ಕಾದಿದೆ
ನಿನ್ನಂಥಹ ಸುಕುಮಾರಿಗೆ
ನನ್ನಲ್ಲಿ ಛಲವೇತಕೆ
ಈ ಸ್ನೇಹ ನಮಗೇತಕೆ
ಈ ಬೇಸರ ಸರಿಯಲ್ಲ
ಈ ಕೋಪವು ನಿನಗಲ್ಲ
ಈ ಬೇಸರ ಸರಿಯಲ್ಲ
ಈ ಕೋಪವು ನಿನಗಲ್ಲ
ನಿನ್ನಾಟ ನಾ ಬಲ್ಲೆ ಕಳ್ಳ
ಹೇ.. ಮಿಸ್ಟರ್ ಐ ನೋ ಯುವರ್ ಹಿಸ್ಟರಿ
ಮನೆ ನಂಬರ ಒನ್ ಟ್ವೆಂಟಿ
ಬೈಕ್ ನಂಬರ್ ಟೂ ಟ್ವೆಂಟಿ
ಯು ಆರ್ ಫೋರ್ ಟ್ವೆಂಟಿ...
ಫೋರ್ ಟ್ವೆಂಟಿ .. ಫೋರ್ ಟ್ವೆಂಟಿ
|| ಹಾ…ನನ್ನಾಣೆಗೂ ನಾ ನಿನ್ನನು
ಇನ್ನೆಂದಿಗೂ ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ಓ…ನೆರಳಂತೆ ನಿನ್ನ ಹಿಂದೆ ಬರುವೇ…
ತ ರ ಪಾ ಪ ಪಾ……||
ಓ.. ದೇವರೇ ಈ ಹೆಣ್ಣಿನ
ತಲೆಯೊಳಗೆ ಹೀಗೇತಕೆ ಬರಿ ಮಣ್ಣನ್ನೇ ತುಂಬಿದೆ
ಓ.. ದೇವರೇ ಈ ಗಂಡಿನ ಮನಸ್ಸನ್ನು ಹೀಗೇತಕೆ
ಪಾಷಾಣವ ಮಾಡಿದೇ
ನೀ ಯಾರನೋ ನೋಡಿರುವೇ
ಇನ್ಯಾರನೋ ಕಾಡಿರುವೇ
ನೀ ಯಾರನೋ ನೋಡಿರುವೇ
ಇನ್ಯಾರನೋ ಕಾಡಿರುವೇ
ನೀ ನಾಳೆ ಕಣ್ಣೀರು ಬಿಡುವೇ
ಮಿಸ್ ನಿನ್ ಚರಿತ್ರೇನೆ ನನಗೊತ್ತು
ವಯಸ್ಸು ಇಪ್ಪತ್ತು ಕಾರ್ ನಂಬರ್ ಎಪ್ಪತ್ತು
ನಿನ್ನ ನಂಬಿದರೇ ಆಪತ್ತು... ಆಪತ್ತು .... ಆಪತ್ತು
|| ನನ್ನಾಣೆಗೂ ನಾ ನಿನ್ನನು
ಇನ್ನೆಂದಿಗೂ ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ಓ…ನೆರಳಂತೆ ನಿನ್ನ ಹಿಂದೆ ಬರುವೇ
ಅದುರುತಿವೆ ತುಟಿಗೆಳೇಕೆ
ನಡುಗುತಿದೆ ಮೈ ಏಕೆ
ನನ್ನಾಣೆಗೂ ನಾ ನಿನ್ನನು
ಇನ್ನೆಂದಿಗೂ ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ಓ…ನೆರಳಂತೆ ನಿನ್ನ ಹಿಂದೆ ಬರುವೇ…||
Nannanegu Naninnanu song lyrics from Kannada Movie Onde Guri starring Vishnuvardhan, M P Shankar, Ramakrishna, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Bhargava and film is released on 1983