ಏಳು ಬಣ್ಣದ ಮಳೆಯಬಿಲ್ಲಲಿ
ಅರಳೊ ಮೊಗ್ಗನು ಕಂಡೆ ನಾನು
ಈ ಬೆಳಗಿನ ಜಾವದಲಿ ಕೊರೆಯುವ ಚಳಿಯಿಲ್ಲಿ
ನನ್ನ ನಡುಕಕ್ಕೆ ಕಾರಣವು ನಿನ್ನ ನೆನಪೆ ತಾನೆ
ನನ್ನ ಮೌನ ನನ್ನ ಮಾತು ಮನಸೆಲ್ಲ ನೀನೆ
ಹಗಲಿರುಳು ನೆನೆಯುವುದು ಈ ಹೃದಯವು ನಿನ್ನನ್ನೆ
ಮನಕಾಡುವ ಮನಮಂಥರೆ ನಾನಾಗುವೆ ನಿನ್ನ ಕೈಸೆರೆ
ಕರವಸ್ತ್ರದ ಕಥೆಯು ಹೊಸ ಸಂಚಲನವ ಮೂಡಿಸಿದೆ
ನಿನ ಮನಸ್ಸಿನ ಪ್ರೀತಿ ಕವನ ಕನಸ್ಸಾಗಿ ಕಾಡುತ್ತಿದೆ
||ಏಳು ಬಣ್ಣದ ಮಳೆಯಬಿಲ್ಲಲಿ
ಅರಳೊ ಮೊಗ್ಗನು ಕಂಡೆ ನಾನು||
ನಿನಗಾಗಿಯೆ ಹುಡುಕಾಟವು ಶುರುವಾಗಿದೆ ಅಲೆದಾಟವು
ನಿನ್ನ ನೆನಪಲೆ ಸಂಷರಿಸುತ ನನ್ನ ಮನವು ಮಿಡಿಯುತ್ತಿದೆ
ಹೊಸತನದ ಹೊಸ್ತಿಲಲಿ ನನ್ನ ಹೃದಯವು ನಿಂತಂತಿದೆ
||ಏಳು ಬಣ್ಣದ ಮಳೆಯಬಿಲ್ಲಲಿ
ಅರಳೊ ಮೊಗ್ಗನು ಕಂಡೆ ನಾನು
ಈ ಬೆಳಗಿನ ಜಾವದಲಿ ಕೊರೆಯುವ ಚಳಿಯಿಲ್ಲಿ
ನನ್ನ ನಡುಕಕ್ಕೆ ಕಾರಣವು ನಿನ್ನ ನೆನಪೆ ತಾನೆ
ನನ್ನ ಮೌನ ನನ್ನ ಮಾತು ಮನಸೆಲ್ಲ ನೀನೆ
ಹಗಲಿರುಳು ನೆನೆಯುವುದು ಈ ಹೃದಯವು ನಿನ್ನನ್ನೆ||
ಏಳು ಬಣ್ಣದ ಮಳೆಯಬಿಲ್ಲಲಿ
ಅರಳೊ ಮೊಗ್ಗನು ಕಂಡೆ ನಾನು
ಈ ಬೆಳಗಿನ ಜಾವದಲಿ ಕೊರೆಯುವ ಚಳಿಯಿಲ್ಲಿ
ನನ್ನ ನಡುಕಕ್ಕೆ ಕಾರಣವು ನಿನ್ನ ನೆನಪೆ ತಾನೆ
ನನ್ನ ಮೌನ ನನ್ನ ಮಾತು ಮನಸೆಲ್ಲ ನೀನೆ
ಹಗಲಿರುಳು ನೆನೆಯುವುದು ಈ ಹೃದಯವು ನಿನ್ನನ್ನೆ
ಮನಕಾಡುವ ಮನಮಂಥರೆ ನಾನಾಗುವೆ ನಿನ್ನ ಕೈಸೆರೆ
ಕರವಸ್ತ್ರದ ಕಥೆಯು ಹೊಸ ಸಂಚಲನವ ಮೂಡಿಸಿದೆ
ನಿನ ಮನಸ್ಸಿನ ಪ್ರೀತಿ ಕವನ ಕನಸ್ಸಾಗಿ ಕಾಡುತ್ತಿದೆ
||ಏಳು ಬಣ್ಣದ ಮಳೆಯಬಿಲ್ಲಲಿ
ಅರಳೊ ಮೊಗ್ಗನು ಕಂಡೆ ನಾನು||
ನಿನಗಾಗಿಯೆ ಹುಡುಕಾಟವು ಶುರುವಾಗಿದೆ ಅಲೆದಾಟವು
ನಿನ್ನ ನೆನಪಲೆ ಸಂಷರಿಸುತ ನನ್ನ ಮನವು ಮಿಡಿಯುತ್ತಿದೆ
ಹೊಸತನದ ಹೊಸ್ತಿಲಲಿ ನನ್ನ ಹೃದಯವು ನಿಂತಂತಿದೆ
||ಏಳು ಬಣ್ಣದ ಮಳೆಯಬಿಲ್ಲಲಿ
ಅರಳೊ ಮೊಗ್ಗನು ಕಂಡೆ ನಾನು
ಈ ಬೆಳಗಿನ ಜಾವದಲಿ ಕೊರೆಯುವ ಚಳಿಯಿಲ್ಲಿ
ನನ್ನ ನಡುಕಕ್ಕೆ ಕಾರಣವು ನಿನ್ನ ನೆನಪೆ ತಾನೆ
ನನ್ನ ಮೌನ ನನ್ನ ಮಾತು ಮನಸೆಲ್ಲ ನೀನೆ
ಹಗಲಿರುಳು ನೆನೆಯುವುದು ಈ ಹೃದಯವು ನಿನ್ನನ್ನೆ||
Yelu Bannada song lyrics from Kannada Movie Ondanondu Kaaladalli starring Manjunath,Shobhraj,Sangeetha, Lyrics penned by Anand Sung by Harshith Agasthya, Music Composed by Yeshwanth Bhoopathi, film is Directed by Manjunath N and film is released on 2023