ಜೊತೆಜೊತೆಯಾಗಿ ಬರುವೆಯೆಂದೆ
ಬದುಕಿನ ಪಯಣದ ಅಂತ್ಯದವರೆಗೆ
ಜೊತೆಜೊತೆಯಾಗಿ ಇರುವೆಯೆಂದೆ
ಕಷ್ಟ ಸುಖ ದುಃಖ ನೋವು ನಲಿವಿನಲಿ
ಜೀವದ ಗೆಳತಿ ನೀ ಜನುಮದ ಬಂಧು ನೀ
||ಜೊತೆಜೊತೆಯಾಗಿ ಬರುವೆಯೆಂದೆ
ಬದುಕಿನ ಪಯಣದ ಅಂತ್ಯದವರೆಗೆ||
ಹೃದಯದ ಆಸೆಯು ನೀನೆ ಎಲ್ಲ
ನಿತ್ಯದ ಬದುಕಲ್ಲಿ ನೀನೆ ಇಲ್ಲ
ಈ ಬಾಳು ಬೇವು ಬೆಲ್ಲ ಅಂತಾರಲ್ಲ
ನೀ ಬಿಟ್ಟು ಹೋದಮೇಲೆ ಕಹಿಯೆ ಇಲ್ಲ
ಉಸಿರಾಡೊ ಉಸಿರು ಕಹಿಯಾಗಿ ನನ್ನ
ಬಿಟ್ಟೋದ ನೆನಪು ಕೊಲ್ಲುತ್ತಿದೆ
ಚಿಂತೆಯು ನೂರು ಕೇಳುವರ್ಯಾರು
ಅನುಭವಿಸುವೆ ನಾ ವಿಷವಾದರು
ಜೀವದ ಗೆಳತಿ ನೀ ಜನುಮದ ಬಂಧು ನೀ
||ಜೊತೆಜೊತೆಯಾಗಿ ಬರುವೆಯೆಂದೆ
ಬದುಕಿನ ಪಯಣದ ಅಂತ್ಯದವರೆಗೆ
ಜೊತೆಜೊತೆಯಾಗಿ ಇರುವೆಯೆಂದೆ
ಕಷ್ಟ ಸುಖ ದುಃಖ ನೋವು ನಲಿವಿನಲಿ||
ನಾ ಕಂಡ ಕನಸ್ಸು ನೀನೆ ಎಲ್ಲ
ಬದುಕುವ ಆಸೆಯು ಜೀವಕ್ಕಿಲ್ಲ
ನಿನ್ನಯ ವರದಿ ತಿಳಿಸುವರಿಲ್ಲ
ನನ್ನಯ ಮೌನವು ಅರಿಯುವರಿಲ್ಲ
ಬಿಕ್ಕಳಿಸೊ ಮನಸ್ಸಿಗೆ ಬಿಕ್ಕಳಿಕೆಯು ಇಲ್ಲ
ಕಣ್ಣೀರೆ ಆಸರೆ ಆಯಿತಿಂದು
ಕಲ್ಲಾದ ನಿನ್ನ ಮನಸ್ಸು ಹೂವಾಗಿ ಅರಳುವುದೆಂದು
ಬಾಡುತ್ತ ಕೂತಿರುವ ಹೂವು ನಾ
ಜೀವದ ಗೆಳತಿ ನೀ ಜನುಮದ ಬಂಧು ನೀ
||ಜೊತೆಜೊತೆಯಾಗಿ ಬರುವೆಯೆಂದೆ
ಬದುಕಿನ ಪಯಣದ ಅಂತ್ಯದವರೆಗೆ
ಜೊತೆಜೊತೆಯಾಗಿ ಇರುವೆಯೆಂದೆ
ಕಷ್ಟ ಸುಖ ದುಃಖ ನೋವು ನಲಿವಿನಲಿ||
ಜೊತೆಜೊತೆಯಾಗಿ ಬರುವೆಯೆಂದೆ
ಬದುಕಿನ ಪಯಣದ ಅಂತ್ಯದವರೆಗೆ
ಜೊತೆಜೊತೆಯಾಗಿ ಇರುವೆಯೆಂದೆ
ಕಷ್ಟ ಸುಖ ದುಃಖ ನೋವು ನಲಿವಿನಲಿ
ಜೀವದ ಗೆಳತಿ ನೀ ಜನುಮದ ಬಂಧು ನೀ
||ಜೊತೆಜೊತೆಯಾಗಿ ಬರುವೆಯೆಂದೆ
ಬದುಕಿನ ಪಯಣದ ಅಂತ್ಯದವರೆಗೆ||
ಹೃದಯದ ಆಸೆಯು ನೀನೆ ಎಲ್ಲ
ನಿತ್ಯದ ಬದುಕಲ್ಲಿ ನೀನೆ ಇಲ್ಲ
ಈ ಬಾಳು ಬೇವು ಬೆಲ್ಲ ಅಂತಾರಲ್ಲ
ನೀ ಬಿಟ್ಟು ಹೋದಮೇಲೆ ಕಹಿಯೆ ಇಲ್ಲ
ಉಸಿರಾಡೊ ಉಸಿರು ಕಹಿಯಾಗಿ ನನ್ನ
ಬಿಟ್ಟೋದ ನೆನಪು ಕೊಲ್ಲುತ್ತಿದೆ
ಚಿಂತೆಯು ನೂರು ಕೇಳುವರ್ಯಾರು
ಅನುಭವಿಸುವೆ ನಾ ವಿಷವಾದರು
ಜೀವದ ಗೆಳತಿ ನೀ ಜನುಮದ ಬಂಧು ನೀ
||ಜೊತೆಜೊತೆಯಾಗಿ ಬರುವೆಯೆಂದೆ
ಬದುಕಿನ ಪಯಣದ ಅಂತ್ಯದವರೆಗೆ
ಜೊತೆಜೊತೆಯಾಗಿ ಇರುವೆಯೆಂದೆ
ಕಷ್ಟ ಸುಖ ದುಃಖ ನೋವು ನಲಿವಿನಲಿ||
ನಾ ಕಂಡ ಕನಸ್ಸು ನೀನೆ ಎಲ್ಲ
ಬದುಕುವ ಆಸೆಯು ಜೀವಕ್ಕಿಲ್ಲ
ನಿನ್ನಯ ವರದಿ ತಿಳಿಸುವರಿಲ್ಲ
ನನ್ನಯ ಮೌನವು ಅರಿಯುವರಿಲ್ಲ
ಬಿಕ್ಕಳಿಸೊ ಮನಸ್ಸಿಗೆ ಬಿಕ್ಕಳಿಕೆಯು ಇಲ್ಲ
ಕಣ್ಣೀರೆ ಆಸರೆ ಆಯಿತಿಂದು
ಕಲ್ಲಾದ ನಿನ್ನ ಮನಸ್ಸು ಹೂವಾಗಿ ಅರಳುವುದೆಂದು
ಬಾಡುತ್ತ ಕೂತಿರುವ ಹೂವು ನಾ
ಜೀವದ ಗೆಳತಿ ನೀ ಜನುಮದ ಬಂಧು ನೀ
||ಜೊತೆಜೊತೆಯಾಗಿ ಬರುವೆಯೆಂದೆ
ಬದುಕಿನ ಪಯಣದ ಅಂತ್ಯದವರೆಗೆ
ಜೊತೆಜೊತೆಯಾಗಿ ಇರುವೆಯೆಂದೆ
ಕಷ್ಟ ಸುಖ ದುಃಖ ನೋವು ನಲಿವಿನಲಿ||
Jothe Jotheyagi song lyrics from Kannada Movie Ondanondu Kaaladalli starring Manjunath,Shobhraj,Sangeetha, Lyrics penned by Anand Sung by Manu Sangolli, Music Composed by Yeshwanth Bhoopathi, film is Directed by Manjunath N and film is released on 2023