Yaaro Karedoru Lyrics

ಯಾರೊ ಕರೆದೋರು Lyrics

in Ondalla Eradalla

in ಒಂದಲ್ಲಾ ಎರಡಲ್ಲಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರೊ ಕರೆದೋರು ಅವರೆ ನಿನ್ನೋರು
ಎಲ್ಲ ಮರೆತೋರು ಹೀಗೆ ಬದುಕೋರು
ಯಾರನ್ನೊ ಹುಡುಕಿ ಬಂದಂತೆ ಒಂದೂರಲ್ಲಿ
ನಮ್ಮನ್ನೆ ಕಳೆದುಕೊಂಡಂತೆ ಒಂದೂರಲ್ಲಿ
ಹೊಸದಾಗಿ ಬದುಕು ಸಿಕ್ಕಂತೆ ಒಂದೂರಲ್ಲಿ
 
ಓ ಪುಟ್ಟ ಮಗು ಅಳಬೇಡ ನಗು
ಹುಡುಕುದ್ರೆ ದೇವ್ರೆ ಸಿಗ್ತಾನಂತೆ
ಒಂದೊಳ್ಳೆ ಮನ ಈ ಪೆದ್ದು ತನ
ಇದ್ದಲ್ಲಿ ದೇವ್ರೆ ಇರ್ತಾನಂತೆ
ಭೂಮಿ ತುಂಬ ಚಿಕ್ಕದಿದೆ ಬದುಕಿಲ್ಲಿ ದೊಡ್ಡದಿದೆ
ಯಾಕೆ ಯೋಚನೆ ಹೋಗಯ್ಯ ಸುಮ್ಮನೆ
ಬೇಕು ಬೇಡ ಎಲ್ಲ ನಾವು ಕೇಳೊದಲ್ಲ

-
ಯಾರೊ ಕರೆದೋರು ಅವರೆ ನಿನ್ನೋರು
ಎಲ್ಲ ಮರೆತೋರು ಹೀಗೆ ಬದುಕೋರು
ಯಾರನ್ನೊ ಹುಡುಕಿ ಬಂದಂತೆ ಒಂದೂರಲ್ಲಿ
ನಮ್ಮನ್ನೆ ಕಳೆದುಕೊಂಡಂತೆ ಒಂದೂರಲ್ಲಿ
ಹೊಸದಾಗಿ ಬದುಕು ಸಿಕ್ಕಂತೆ ಒಂದೂರಲ್ಲಿ
 
ಓ ಪುಟ್ಟ ಮಗು ಅಳಬೇಡ ನಗು
ಹುಡುಕುದ್ರೆ ದೇವ್ರೆ ಸಿಗ್ತಾನಂತೆ
ಒಂದೊಳ್ಳೆ ಮನ ಈ ಪೆದ್ದು ತನ
ಇದ್ದಲ್ಲಿ ದೇವ್ರೆ ಇರ್ತಾನಂತೆ
ಭೂಮಿ ತುಂಬ ಚಿಕ್ಕದಿದೆ ಬದುಕಿಲ್ಲಿ ದೊಡ್ಡದಿದೆ
ಯಾಕೆ ಯೋಚನೆ ಹೋಗಯ್ಯ ಸುಮ್ಮನೆ
ಬೇಕು ಬೇಡ ಎಲ್ಲ ನಾವು ಕೇಳೊದಲ್ಲ

Yaaro Karedoru song lyrics from Kannada Movie Ondalla Eradalla starring Master P V Rohith, Saikrishna Kudla, M K Mata, Lyrics penned by D Sathya Prakash Sung by Vasuki Vaibhav, Music Composed by Vasuki Vaibhav, film is Directed by D Sathya Prakash and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ