-
ಐಸು ಪೈಸು ರಿ ಆಟ ಹೀಗೆ ರಿ ಎಲ್ಲ ಮಾಯ ರಿ
ಹುಡುಕಿ ಹೊರಟ ಸಮ್ಮೀರ
ಅಯ್ಯೊ ಪಾಪ ರಿ ಬಾನು ಕಾಣೆ ರಿ ಬೆಸ್ಟು ಫ್ರೆಂಡು ರಿ
ಛೆ ಛೆ ಬಿಟ್ಟು ಹೊರಟ ಊರ
ಓ ಪುಟ್ಟ ಮಗು ಅಳಬೇಡ ನಗು
ಹುಡುಕುದ್ರೆ ದೇವ್ರೆ ಸಿಗ್ತಾನಂತೆ
ಸೋಲನ್ನು ಮರಿ ಗೆಲುವೊಂದೆ ಗುರಿ
ಹುಡುಕೊಂಡು ದೇವ್ರೆ ಬರ್ತಾನಂತೆ
ಭೂಮಿ ತುಂಬ ಚಿಕ್ಕದಿದೆ ಬಾನು ಭೂಮಿ ಸುತ್ತುತಿದೆ
ಯಾಕೆ ಯೋಚನೆ ಹರೆಯ ಸುಯ್ಯನೆ ಬಾನು ಪೇಟೆ ಸುತ್ತುತಿದೆ
ಒಂದೂರಲ್ಲಿ ಹೀಗೆ ಒಂದೂರ ಕಥೆಯಿದು
ಒಂದೂರಲ್ಲಿ ಹೀಗೆ ಒಂದೂರ ಕಥೆಯಿದು
ಕಾಡು ನುಂಗಿದ ಕಳ್ಳ ಊರಿದು ಕೈಯ್ಯ ಮುಗಿತಿವಿ ನಮ್ಮ ಬಾನುನ ಕೊಟ್ಬಿಟ್ರಪ್ಪ