ಹಾಡಲು ಒಂದು ರಾಗ ಬೇಕು
ಬಾಳಲು ಒಂದಾಗಬೇಕು
ಹಾಡಲು ಒಂದು ರಾಗ ಬೇಕು
ಬಾಳಲು ಒಂದಾಗಬೇಕು
ಒಗ್ಗಟ್ಟಿನಲ್ಲೇ ಬಲ ಎಂದರು
ಬಲದಲ್ಲೇ ಇರುವಾ ಆ ದೇವರು
ಆ ದೇವರ ನಲ್ಮೆ ನಾವೆಲ್ಲರೂ
ನಾವೆಲ್ಲರೂ ನಾವು ನೀವೆಲ್ಲರೂ
ಜಾತಿ ಧ್ವೇಷ ಮರೆತು ಬಾಳುವ
ಒಂದೇ ನಾವು ಎಂದು ಹಾಡುವ
ಕೇಳೋ ಕೇಳೋ ಓ ಮನುಜ
ಸಹನೆ ಪ್ರೀತಿ ಇಲ್ಲಿ ಸಹಜ
ತಾಯಿ ಭೂಮಿಗೆ ಕಾಯೋ ಮಣ್ಣಿಗೆ
ಶಾಂತಿ ನೆಮ್ಮದಿ ನಮ್ಮ ದೇಣಿಗೆ…
ಈ ಹಾಡು ಹಾಡುತಲಿ ಒಂದಾಗಿ ಬಾಳುವ
|| ಹಾಡಲು ಒಂದು ರಾಗ ಬೇಕು
ಬಾಳಲು ಒಂದಾಗಬೇಕು
ಹಾಡಲು ಒಂದು ರಾಗ ಬೇಕು
ಬಾಳಲು ಒಂದಾಗಬೇಕು….||
ಹಾಡಲು ಒಂದು ರಾಗ ಬೇಕು
ಬಾಳಲು ಒಂದಾಗಬೇಕು
ಹಾಡಲು ಒಂದು ರಾಗ ಬೇಕು
ಬಾಳಲು ಒಂದಾಗಬೇಕು
ಒಗ್ಗಟ್ಟಿನಲ್ಲೇ ಬಲ ಎಂದರು
ಬಲದಲ್ಲೇ ಇರುವಾ ಆ ದೇವರು
ಆ ದೇವರ ನಲ್ಮೆ ನಾವೆಲ್ಲರೂ
ನಾವೆಲ್ಲರೂ ನಾವು ನೀವೆಲ್ಲರೂ
ಜಾತಿ ಧ್ವೇಷ ಮರೆತು ಬಾಳುವ
ಒಂದೇ ನಾವು ಎಂದು ಹಾಡುವ
ಕೇಳೋ ಕೇಳೋ ಓ ಮನುಜ
ಸಹನೆ ಪ್ರೀತಿ ಇಲ್ಲಿ ಸಹಜ
ತಾಯಿ ಭೂಮಿಗೆ ಕಾಯೋ ಮಣ್ಣಿಗೆ
ಶಾಂತಿ ನೆಮ್ಮದಿ ನಮ್ಮ ದೇಣಿಗೆ…
ಈ ಹಾಡು ಹಾಡುತಲಿ ಒಂದಾಗಿ ಬಾಳುವ
|| ಹಾಡಲು ಒಂದು ರಾಗ ಬೇಕು
ಬಾಳಲು ಒಂದಾಗಬೇಕು
ಹಾಡಲು ಒಂದು ರಾಗ ಬೇಕು
ಬಾಳಲು ಒಂದಾಗಬೇಕು….||
Haadalu Ondu Raaga Beku song lyrics from Kannada Movie Ondalla Eradalla starring Master P V Rohith, Saikrishna Kudla, M K Mata, Lyrics penned by D Sathya Prakash Sung by Sunidhi, Adithi, Music Composed by Vasuki Vaibhav, film is Directed by D Sathya Prakash and film is released on 2018