Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಲಗು ಮಲಗು ಮಲ್ಲಿಗೆಯೆ
ಜೋ ಜೋ ಲಾಲಿ ಹಾಡುವೆನೆ
 
ನಾನು ನೀನು ಹಾಲು ಜೇನು ನಿನ್ನ ಬಿಟ್ಟು ಇರೆನು ನಾನು
ಆಕಾಶ ನಾನು ನನ್ನ ಸುತ್ತೊ ಭೂಮಿ ನೀನು
ಇಂದು ನಮ್ಮ ಮೊದಲರಾತ್ರಿ ವಿರಹದ ನೋವು ಇನ್ನು ಖಾತ್ರಿ
ಅಂಜಬೇಡ ನಂಬು ನನ್ನ ನಾ ಬಿಡೆನು
ಕಷ್ಟವೆಲ್ಲ ಕಳೆಯಲಿ ಇಷ್ಟವೆಲ್ಲ ಈಡೇರಲಿ
 
ಕಣ್ಣ ಮುಚ್ಚೆ ಆಡುವಾಗ ಅರೆಕ್ಷಣ ಮರೆಯಾದೆ
ಕಂಗೆಟ್ಟು ದಿಕ್ಕೆಟ್ಟು ಹುಡುಕಾಡಿದೆ ನೆನಪಿದೆಯ
ಬೇಗ ಬಂದು ಸೇರು ಪ್ರೀತಿಯ ತೇರು ಏರು
ನಮ್ಮ ಪ್ರೀತಿ ಶಾಶ್ವತ
 
ಕಣ್ಣ ಮುಚ್ಚೆ ಆಡೊವಾಗ ಅರೆಕ್ಷಣ ಮರೆಯಾದೆ
ಕಂಗೆಟ್ಟು ದಿಕ್ಕೆಟ್ಟು ಹುಡುಕಾಡಿದೆ ನೆನಪಿದೆಯ
ಬೇಗ ಬಂದು ಸೇರುವೆ ಪ್ರೀತಿಯ ತೇರು ಏರುವೆ
ನಮ್ಮ ಪ್ರೀತಿ ಶಾಶ್ವತ

-
ಮಲಗು ಮಲಗು ಮಲ್ಲಿಗೆಯೆ
ಜೋ ಜೋ ಲಾಲಿ ಹಾಡುವೆನೆ
 
ನಾನು ನೀನು ಹಾಲು ಜೇನು ನಿನ್ನ ಬಿಟ್ಟು ಇರೆನು ನಾನು
ಆಕಾಶ ನಾನು ನನ್ನ ಸುತ್ತೊ ಭೂಮಿ ನೀನು
ಇಂದು ನಮ್ಮ ಮೊದಲರಾತ್ರಿ ವಿರಹದ ನೋವು ಇನ್ನು ಖಾತ್ರಿ
ಅಂಜಬೇಡ ನಂಬು ನನ್ನ ನಾ ಬಿಡೆನು
ಕಷ್ಟವೆಲ್ಲ ಕಳೆಯಲಿ ಇಷ್ಟವೆಲ್ಲ ಈಡೇರಲಿ
 
ಕಣ್ಣ ಮುಚ್ಚೆ ಆಡುವಾಗ ಅರೆಕ್ಷಣ ಮರೆಯಾದೆ
ಕಂಗೆಟ್ಟು ದಿಕ್ಕೆಟ್ಟು ಹುಡುಕಾಡಿದೆ ನೆನಪಿದೆಯ
ಬೇಗ ಬಂದು ಸೇರು ಪ್ರೀತಿಯ ತೇರು ಏರು
ನಮ್ಮ ಪ್ರೀತಿ ಶಾಶ್ವತ
 
ಕಣ್ಣ ಮುಚ್ಚೆ ಆಡೊವಾಗ ಅರೆಕ್ಷಣ ಮರೆಯಾದೆ
ಕಂಗೆಟ್ಟು ದಿಕ್ಕೆಟ್ಟು ಹುಡುಕಾಡಿದೆ ನೆನಪಿದೆಯ
ಬೇಗ ಬಂದು ಸೇರುವೆ ಪ್ರೀತಿಯ ತೇರು ಏರುವೆ
ನಮ್ಮ ಪ್ರೀತಿ ಶಾಶ್ವತ

Malagu Malagu song lyrics from Kannada Movie Omme Nishyabda Omme Yuddha starring Prabhu Mundakar, Samyuktha Hegde, Sushmitha Gowda, Lyrics penned by Kanchan Kousthubha Sung by Sri Krishna, Chaithra Ambadipudi, Music Composed by Kiran Varanasi, film is Directed by Srinag and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ