Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇಳಿದಂತೆ ಹೇಳಿದಂತೆ ಹೇಳಿದೆ
ಮನ ಹಕ್ಕಿಯಂತೆ ರೆಕ್ಕೆಬಿಚ್ಚಿ ಹಾರಿದೆ
ನಿನ್ನ ಕಣ್ಣ ಮಿಂಚು ನನ್ನನ್ನೀಗ ತಾಕಿದೆ
ಬೆಳದಿಂಗಳೆ ನಮ್ಮ ಮನೆ ಬೆಳಗಿದೆ
ಕಾಲವು ನಿಂತಿಹೋಗಿದೆಯ ನನ್ನ ನಿನ್ನೆಡಗೆ ಸೆಳೆದಿದೆಯ
ಕಾಲವು ನಿನ್ನಲಿ ಅಡಗಿದೆಯ ನೀನೆ ನಾನಾದೆ ಓ ಇನಿಯ
ಪ್ರೀತಿಗೆ ನೀನೆ ಪ್ರತಿರೂಪ ನನ್ನ ಮನೆ ಬೆಳಗೊ ಓ ದೀಪ
ಅಪರೂಪವು ನಿನ್ನ ಚೆಲುವು ನೆಮ್ಮದಿಯೆ ನಮ್ಮ ಜೀವನವು
 
||ಹೇಳಿದಂತೆ ಹೇಳಿದಂತೆ ಹೇಳಿದೆ
ಮನ ಹಕ್ಕಿಯಂತೆ ರೆಕ್ಕೆಬಿಚ್ಚಿ ಹಾರಿದೆ
ನಿನ್ನ ಕಣ್ಣ ಮಿಂಚು ನನ್ನನ್ನೀಗ ತಾಕಿದೆ
ಬೆಳದಿಂಗಳೆ ನಮ್ಮ ಮನೆ ಬೆಳಗಿದೆ||
 
ನೀ ಇಲ್ಲದೆ ನಾ ಇಲ್ಲವೆ ನನ್ನ ಮನಸಲ್ಲಿ ಸದಾ ನೀನಿರುವೆ
ನೀನಾಡೊ ಮಾತೆಲ್ಲ ಇಂಪಾದ ಸ್ವರವೆ

Helidanthe song lyrics from Kannada Movie Omme Nishyabda Omme Yuddha starring Prabhu Mundakar, Samyuktha Hegde, Sushmitha Gowda, Lyrics penned by Kanchan Kousthubha Sung by Deepu, Parijatha, Music Composed by Kiran Varanasi, film is Directed by Srinag and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ