Kanase Indu Nijavagide Lyrics

ಕನಸೆ ಇಂದು ನಿಜವಾಗಿದೆ Lyrics

in Omme Nishyabda Omme Yuddha

in ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕನಸೆ ಇಂದು ನಿಜವಾಗಿದೆ
ಎದೆಯಲಿ ಕವಿತೆ ನೆಲೆಯುತ್ತಿದೆ
ನಿನ್ನ ನೆನಪಲಿ ಸಮಯವು ಕರಗಿದೆ
ಮೌನವ ಮುರಿ ಮನೋಹರಿ ನನ್ನ ಮಾತು ಕೇಳು ಸರಿ
||ಕನಸೆ ಇಂದು ನಿಜವಾಗಿದೆ
ಎದೆಯಲಿ ಕವಿತೆ ನೆಲೆಯುತ್ತಿದೆ
ನಿನ್ನ ನೆನಪಲಿ ಸಮಯವು ಕರಗಿದೆ
ಮೌನವ ಮುರಿ ಮನೋಹರಿ ನನ್ನ ಮಾತು ಕೇಳು ಸರಿ||
 
ನಿನ್ನ ನಗುವರಳಿತು ಪ್ರೇಮ ಊರಲೆಲ್ಲರಿಗು ಸಾರಿದೆ ಭಾಮ
ಕೊನೆವರೆಗು ನಮ್ಮ ಪ್ರಯಾಣ ಚಂದ್ರತಾರೆಗೆ ಸಮಾನ
ಹೃದಯದ ಬಡಿತವು ಮೂಡುವ ಕಾಲವು
ತಳಮಳ ತಳಮಳ ಏನೊ ಭಾವವು
ಏನೇನೊ ಆಗಿದೆ ಆಗಿದೆ ಈಗ
ಮನವು ಅದುರಿದೆ ನಿನ್ನ ನೆನಪಲಿ
ಚಳಿಚಳಿಯಾಗಿದೆ ಈ ಉರಿ ಬಿಸಿಲಲಿ
ಏನೇನೊ ಆಗಿದೆ ಆಗಿದೆ ಆಗಿದೆ ಈಗ
 
||ಕನಸೆ ಇಂದು ನಿಜವಾಗಿದೆ
ಎದೆಯಲಿ ಕವಿತೆ ನೆಲೆಯುತ್ತಿದೆ||
 
ಮೈನವಿರೇಳಿದೆ ತಳ್ಳಬೇಡ ಭಾಮ
ಹೂದುಂಬಿಯಂತೆ ನನ್ನ ನಿನ್ನ ಪ್ರೇಮ
ಮಧುರ ನನಗೆ ಪ್ರತಿ ಉದಯ ಪುಳಕವಾಗಿದೆ ನನ್ನ ಹೃದಯ
ಹರಿಯುವ ನೀರಿನ ಜುಳುಜುಳು ನಾದವು
ಚಿಲಿಪಿಲಿ ಚಿಲಿಪಿಲಿ ಹಕ್ಕಿಯ ಗಾನವು
ಏನೇನೊ ಮೋಡಿಯ ಮಾಡಿದೆ ಈಗ
ಗಾಳಿಯ ರಭಸಕ್ಕೆ ಓಡುವ ಮೋಡವು
ಚಿಟಪಟ ಮಳೆಯು ಮಣ್ಣಿನ ಘಮವು
ಏನೇನೊ ಮೋಡಿಯ ಮಾಡಿದೆ ಈಗ
 
||ಕನಸೆ ಇಂದು ನಿಜವಾಗಿದೆ
ಎದೆಯಲಿ ಕವಿತೆ ನೆಲೆಯುತ್ತಿದೆ||

-
ಕನಸೆ ಇಂದು ನಿಜವಾಗಿದೆ
ಎದೆಯಲಿ ಕವಿತೆ ನೆಲೆಯುತ್ತಿದೆ
ನಿನ್ನ ನೆನಪಲಿ ಸಮಯವು ಕರಗಿದೆ
ಮೌನವ ಮುರಿ ಮನೋಹರಿ ನನ್ನ ಮಾತು ಕೇಳು ಸರಿ
||ಕನಸೆ ಇಂದು ನಿಜವಾಗಿದೆ
ಎದೆಯಲಿ ಕವಿತೆ ನೆಲೆಯುತ್ತಿದೆ
ನಿನ್ನ ನೆನಪಲಿ ಸಮಯವು ಕರಗಿದೆ
ಮೌನವ ಮುರಿ ಮನೋಹರಿ ನನ್ನ ಮಾತು ಕೇಳು ಸರಿ||
 
ನಿನ್ನ ನಗುವರಳಿತು ಪ್ರೇಮ ಊರಲೆಲ್ಲರಿಗು ಸಾರಿದೆ ಭಾಮ
ಕೊನೆವರೆಗು ನಮ್ಮ ಪ್ರಯಾಣ ಚಂದ್ರತಾರೆಗೆ ಸಮಾನ
ಹೃದಯದ ಬಡಿತವು ಮೂಡುವ ಕಾಲವು
ತಳಮಳ ತಳಮಳ ಏನೊ ಭಾವವು
ಏನೇನೊ ಆಗಿದೆ ಆಗಿದೆ ಈಗ
ಮನವು ಅದುರಿದೆ ನಿನ್ನ ನೆನಪಲಿ
ಚಳಿಚಳಿಯಾಗಿದೆ ಈ ಉರಿ ಬಿಸಿಲಲಿ
ಏನೇನೊ ಆಗಿದೆ ಆಗಿದೆ ಆಗಿದೆ ಈಗ
 
||ಕನಸೆ ಇಂದು ನಿಜವಾಗಿದೆ
ಎದೆಯಲಿ ಕವಿತೆ ನೆಲೆಯುತ್ತಿದೆ||
 
ಮೈನವಿರೇಳಿದೆ ತಳ್ಳಬೇಡ ಭಾಮ
ಹೂದುಂಬಿಯಂತೆ ನನ್ನ ನಿನ್ನ ಪ್ರೇಮ
ಮಧುರ ನನಗೆ ಪ್ರತಿ ಉದಯ ಪುಳಕವಾಗಿದೆ ನನ್ನ ಹೃದಯ
ಹರಿಯುವ ನೀರಿನ ಜುಳುಜುಳು ನಾದವು
ಚಿಲಿಪಿಲಿ ಚಿಲಿಪಿಲಿ ಹಕ್ಕಿಯ ಗಾನವು
ಏನೇನೊ ಮೋಡಿಯ ಮಾಡಿದೆ ಈಗ
ಗಾಳಿಯ ರಭಸಕ್ಕೆ ಓಡುವ ಮೋಡವು
ಚಿಟಪಟ ಮಳೆಯು ಮಣ್ಣಿನ ಘಮವು
ಏನೇನೊ ಮೋಡಿಯ ಮಾಡಿದೆ ಈಗ
 
||ಕನಸೆ ಇಂದು ನಿಜವಾಗಿದೆ
ಎದೆಯಲಿ ಕವಿತೆ ನೆಲೆಯುತ್ತಿದೆ||

Kanase Indu Nijavagide song lyrics from Kannada Movie Omme Nishyabda Omme Yuddha starring Prabhu Mundakar, Samyuktha Hegde, Sushmitha Gowda, Lyrics penned by Kanchan Kousthubha Sung by Vedala Hemachandra, Music Composed by Kiran Varanasi, film is Directed by Srinag and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ