Sootu Bootu Kaaridre Lyrics

in Omkara

Video:

LYRIC

ಸೂಟು ಬೂಟು.. ಕಾರಿದ್ರೆ
ಇದ್ರೆ…ಇದ್ರೆ…
ಸೂಟು ಬೂಟು.. ಕಾರಿದ್ರೆ
ಹಾಯ್ ಹಾಯಿ ಅಂತಾರೆ
ಡೇಟು – ಪಬ್ಬು ಅಂತಂದ್ರೆ
ಎಂಜಾಯ್ ಮಾಡ್ತಾರೆ
ಒಂದು ವೇಳೆ ಜೇಬ್ ಖಾಲಿ ಆದ್ರೆ
ಗುಡ್ ಬೈ ಅಂತಾರೆ
 
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…
 
ಮಳ್ಳಿ-ಮಳ್ಳಿ ಮೈ ಹೂವ ಬಳ್ಳಿ
ಅಲ್ಲಲ್ಲಿ ಅಂಕು – ಡೊಂಕು
ಒಂದು ಕ್ಯಾಟು ವಾಕು
ಒಂದು ಕೆಟ್ಟ ಲುಕ್ಕು
ಕೊಟ್ಟು ಹಿಡಿಸುತಾಳೆ ಮಂಕು
ಆ ಕೆಂಪು ಕೆನ್ನೆ ಆ ಕಣ್ಣ ಸನ್ನೆಗೆ
ಬಿದ್ರೆ ಗಾಂಗು ಕೇಸು
ಒಂದಿಷ್ಟು ದಾಡಿ ಮುಖದಲ್ಲಿ ಮೂಡಿ
ಆಗ್ತಾರೆ ದೇವದಾಸು
ಅವ್ರು ಇಂಪ್ರೂವ್ ಆಗಲ್ಲಾ
ನಾವ್ ಕಾದ್ರೂ ಲೈಫೆಲ್ಲಾ
ಗೊತ್ತಿದ್ರೂ ನಮಗೆಲ್ಲ
ನಾವ್ ಬುದ್ಧಿ ಕಲಿಯಲ್ಲಾ
 
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…
 
ಬಳುಕುತ್ತ ಬಂದ್ರೆ
ಐ ಲವ್ ಯೂ ಅಂದ್ರೆ
ನಮ್ಗೆ ಸ್ವರ್ಗ ಮೂರೆ ಗೇಣು
ಮಾತಲ್ಲಿ ಮುತ್ತು ನಂಬಿದರೆ ಕುತ್ತು
ನಾವ್ ಹಾಕ್ಕೊಬೇಕು ನೇಣು
ಪಾರ್ಟಿಂದ ಪಾರ್ಟಿಗೆ ಹಾರೋ ಆಟಕೆ
ಫೇಮಸ್ಸು ಪುಡಾರಿ
ಹಾರ್ಟಿಂದ ಹಾರ್ಟಿಗೆ ದೊಂಬರಾಟ
ಆಡ್ತಾಳೆ ಈ ಟಪೋರಿ
ಇವ್ಳು ನೋ ಅಂದ್ರೆ ಎಸ್ಸು
ಪ್ಲಸ್ ಅಂದ್ರೆ ಮೈನಸ್ಸು
ಇವ್ಳಾದ್ರೆ ಮಿಸ್ಸಸ್ಸು
ಲೈಫೆಲ್ಲಾ ಸರ್ಕಸ್ಸು….
 
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…
 
|| ಸೂಟು ಬೂಟು.. ಕಾರಿದ್ರೆ
ಹಾಯ್ ಹಾಯ್ ಅಂತಾರೆ
ಡೇಟು – ಪಬ್ಬು ಅಂತಂದ್ರೆ
ಎಂಜಾಯ್ ಮಾಡ್ತಾರೆ
ಒಂದು ವೇಳೆ ಜೇಬ್  ಖಾಲಿ ಆದ್ರೆ
ಗುಡ್ ಬೈ ಅಂತಾರೆ
 
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…
 
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…
ಈ ಹುಡ್ಗೀರೆಲ್ಲಾ ಹಿಂಗೆ…..||
 

Sootu Bootu Kaaridre song lyrics from Kannada Movie Omkara starring Upendra, Preethi Jhangiani, Shwetha Menon, Lyrics penned by Gurukiran Sung by Gurukiran, Music Composed by Gurukiran, film is Directed by Shivamani and film is released on 2004