ಊ ಹೇ…ಊ….ಹೇ..
ಊ ಹೇ…ಊ….ಹೇ..
ಊ ಹೇ…ಊ….ಹೇ..
ಅಬ್ಬಬ್ಬಾ ಈಕೆ
ಐವತ್ತು ಕೆಜಿ ಹಲುವಾ
ಮುಟ್ಟಿದ್ರೆ ಜೋಕೆ
ಕರಗೋಗುತ್ತಾಳೆ ಅಲ್ವಾ
ಕರೂಬಾ….ಕರುಬಾ….
ಅಬ್ಬಬ್ಬಾ ಈಕೆ
ಐವತ್ತು ಕೆಜಿ ಹಲುವಾ
ಮುಟ್ಟಿದ್ರೆ ಜೋಕೆ
ಕರಗೋಗುತ್ತಾಳೆ ಅಲ್ವಾ
ಬಳಕುತ್ತಾ ಬಂದರೆ ಈ ಹಲ್ವಾ
ವಾರೇವಾ……
ಸೀಝ್ ಆಯ್ತು ನಮ್ಮ ಹಾರ್ಟು..
ಹೇಯ್….ಹೇಯ್…
|| ಅಬ್ಬಬ್ಬಾ ಈಕೆ
ಐವತ್ತು ಕೆಜಿ ಹಲುವಾ
ಮುಟ್ಟಿದ್ರೆ ಜೋಕೆ
ಕರಗೋಗುತ್ತಾಳೆ ಅಲ್ವಾ….||
ಚಕ್ಕೋತ ಬೇಕಿತ್ತಾ…
ಅಂತಾ ನಮ್ ಕೇಳುತ್ತಾ..
ಬಂದಾಳು ನಿನ್ ಮುಂದೆ…ಠುಸ್ಸ್…
ಹೇಯ್….ಹೇಯ್…
ದಾಳಿಂಬೆ ಹಣ್ಣಂತಾ…
ಹುಡ್ಗೀಗೂ ನಿನ್ನಂತಾ…
ಮೈ ಮಾಟ ಇಲ್ಲಿಲ್ಲಾ…ಬೆಸ್ಸ್…
ನಾನು ಒಂದು ಕಡಜಿಂಕೆ ಮರಿ
ಅಂದ ನನ್ನ ಐಸಿರಿ…
ಸಿಗಾಲಾರೆ ನಾಳೆ ಸಾರಿ…..
|| ಅಬ್ಬಬ್ಬಾ ಈಕೆ
ಐವತ್ತು ಕೆಜಿ ಹಲುವಾ
ಮುಟ್ಟಿದ್ರೆ ಜೋಕೆ
ಕರಗೋಗುತ್ತಾಳೆ ಅಲ್ವಾ….||
ಸಲ್ಮಾನು ನಿನ್ ನೋಡಿ…
ಐಶ್ವರ್ಯಾ ವೇಸ್ಟ್ ನೋಡಿ..
ಅನ್ನೋದು ಗ್ಯಾರೆಂಟೀನೆ…
ನೋಡಿದ್ರೆ ಗಂಗೂಲಿ…
ನಗ್ಮಾಗೆ ಜೂಟ್ ಹೇಳಿ
ನಿನ್ ಸುತ್ತ ಬೀಳ್ತಾನ್ ಕಣೆ…
ಬ್ರಹ್ಮಚಾರಿ ಬಿದ್ದ ಕಾಲ್ ಜಾರಿ..
ನನ್ನ ನೋಡಿ ತವರಿ…
ನನ್ನ ಅಂದ ಚೆಂದಕೆದರಿ…
|| ಅಬ್ಬಬ್ಬಾ ಈಕೆ
ಐವತ್ತು ಕೆಜಿ ಹಲುವಾ
ಮುಟ್ಟಿದ್ರೆ ಜೋಕೆ
ಕರಗೋಗುತ್ತಾಳೆ ಅಲ್ವಾ
ಬಳಕುತ್ತಾ ಬಂದರೆ ಈ ಹಲ್ವಾ
ವಾರೇವಾ……
ಸೀಝ್ ಆಯ್ತು ನಮ್ಮ ಹಾರ್ಟು..
ಹೇಯ್….ಹೇಯ್…
ಅಬ್ಬಬ್ಬಾ ಈಕೆ
ಐವತ್ತು ಕೆಜಿ ಹಲುವಾ
ಮುಟ್ಟಿದ್ರೆ ಜೋಕೆ
ಕರಗೋಗುತ್ತಾಳೆ ಅಲ್ವಾ
ಅಲ್ವಾ… ಅಲ್ವಾ….
ಅಬ್ಬಬ್ಬಾ….ಜೋಕೇ….||
ಊ ಹೇ…ಊ….ಹೇ..
ಊ ಹೇ…ಊ….ಹೇ..
ಊ ಹೇ…ಊ….ಹೇ..
ಅಬ್ಬಬ್ಬಾ ಈಕೆ
ಐವತ್ತು ಕೆಜಿ ಹಲುವಾ
ಮುಟ್ಟಿದ್ರೆ ಜೋಕೆ
ಕರಗೋಗುತ್ತಾಳೆ ಅಲ್ವಾ
ಕರೂಬಾ….ಕರುಬಾ….
ಅಬ್ಬಬ್ಬಾ ಈಕೆ
ಐವತ್ತು ಕೆಜಿ ಹಲುವಾ
ಮುಟ್ಟಿದ್ರೆ ಜೋಕೆ
ಕರಗೋಗುತ್ತಾಳೆ ಅಲ್ವಾ
ಬಳಕುತ್ತಾ ಬಂದರೆ ಈ ಹಲ್ವಾ
ವಾರೇವಾ……
ಸೀಝ್ ಆಯ್ತು ನಮ್ಮ ಹಾರ್ಟು..
ಹೇಯ್….ಹೇಯ್…
|| ಅಬ್ಬಬ್ಬಾ ಈಕೆ
ಐವತ್ತು ಕೆಜಿ ಹಲುವಾ
ಮುಟ್ಟಿದ್ರೆ ಜೋಕೆ
ಕರಗೋಗುತ್ತಾಳೆ ಅಲ್ವಾ….||
ಚಕ್ಕೋತ ಬೇಕಿತ್ತಾ…
ಅಂತಾ ನಮ್ ಕೇಳುತ್ತಾ..
ಬಂದಾಳು ನಿನ್ ಮುಂದೆ…ಠುಸ್ಸ್…
ಹೇಯ್….ಹೇಯ್…
ದಾಳಿಂಬೆ ಹಣ್ಣಂತಾ…
ಹುಡ್ಗೀಗೂ ನಿನ್ನಂತಾ…
ಮೈ ಮಾಟ ಇಲ್ಲಿಲ್ಲಾ…ಬೆಸ್ಸ್…
ನಾನು ಒಂದು ಕಡಜಿಂಕೆ ಮರಿ
ಅಂದ ನನ್ನ ಐಸಿರಿ…
ಸಿಗಾಲಾರೆ ನಾಳೆ ಸಾರಿ…..
|| ಅಬ್ಬಬ್ಬಾ ಈಕೆ
ಐವತ್ತು ಕೆಜಿ ಹಲುವಾ
ಮುಟ್ಟಿದ್ರೆ ಜೋಕೆ
ಕರಗೋಗುತ್ತಾಳೆ ಅಲ್ವಾ….||
ಸಲ್ಮಾನು ನಿನ್ ನೋಡಿ…
ಐಶ್ವರ್ಯಾ ವೇಸ್ಟ್ ನೋಡಿ..
ಅನ್ನೋದು ಗ್ಯಾರೆಂಟೀನೆ…
ನೋಡಿದ್ರೆ ಗಂಗೂಲಿ…
ನಗ್ಮಾಗೆ ಜೂಟ್ ಹೇಳಿ
ನಿನ್ ಸುತ್ತ ಬೀಳ್ತಾನ್ ಕಣೆ…
ಬ್ರಹ್ಮಚಾರಿ ಬಿದ್ದ ಕಾಲ್ ಜಾರಿ..
ನನ್ನ ನೋಡಿ ತವರಿ…
ನನ್ನ ಅಂದ ಚೆಂದಕೆದರಿ…
|| ಅಬ್ಬಬ್ಬಾ ಈಕೆ
ಐವತ್ತು ಕೆಜಿ ಹಲುವಾ
ಮುಟ್ಟಿದ್ರೆ ಜೋಕೆ
ಕರಗೋಗುತ್ತಾಳೆ ಅಲ್ವಾ
ಬಳಕುತ್ತಾ ಬಂದರೆ ಈ ಹಲ್ವಾ
ವಾರೇವಾ……
ಸೀಝ್ ಆಯ್ತು ನಮ್ಮ ಹಾರ್ಟು..
ಹೇಯ್….ಹೇಯ್…
ಅಬ್ಬಬ್ಬಾ ಈಕೆ
ಐವತ್ತು ಕೆಜಿ ಹಲುವಾ
ಮುಟ್ಟಿದ್ರೆ ಜೋಕೆ
ಕರಗೋಗುತ್ತಾಳೆ ಅಲ್ವಾ
ಅಲ್ವಾ… ಅಲ್ವಾ….
ಅಬ್ಬಬ್ಬಾ….ಜೋಕೇ….||
Abbabba Eeke Aivatthu Keji Halva song lyrics from Kannada Movie Omkara starring Upendra, Preethi Jhangiani, Shwetha Menon, Lyrics penned by Kaviraj Sung by Gurukiran, Chaithra, Music Composed by Gurukiran, film is Directed by Shivamani and film is released on 2004