ಬಾಲೋ ಭಾಷಿ ಬೆಂಗಾಲಿ ಲೀ
ಜೋತೈಂ ಹೇಳು ನೀ ಫ್ರೆಂಚಲಿ
ಟೇ ಆಮೋ ಲ್ಯಾಟಿನ್ ಅಲ್ಲಿ ,
ಟೀ ಆಮೋ ಇಟಲಿಲಿ
ನೀ ಪ್ರೀತ್ಸೆ ನಮ್ ಭಾಷೆಲಿ
ಓಹ್ ನೀ ಪ್ರೀತ್ಸೆ ನಮ್ ಭಾಷೆಲಿ
|| ಬಾಲೋ ಭಾಷಿ ಬೆಂಗಾಲಿ ಲೀ
ಜೋತೈಂ ಹೇಳು ನೀ ಫ್ರೆಂಚಲಿ….||
ಜಗಾ೯ಸ್ಕೀಡೇಗಯೀ ಎಂದಂದೇ
ನೀ ಸ್ವಿಜರ್ಲ್ಯಾಂಡ್ ಅಲೀ….
ಡೀ…ಕ್ವಾರೋ.. ಅಂದೇ ನೀ
ಸ್ಪ್ಯಾನಿಷ್ ಬ್ಯಾಂಡಾಲೀ….
ತೈವಾನಲ್ ವಾ ಐಲೂ ,
ಚೈನಾಲಿ ವೋ ಆಯಿ ನೀ
ಅರಬಲ್ಲಿ ಆನಾ ಬಹಾ ಭಕ್ ,
ಸಿರಿಯಾಲಿ ಪ್ರೀತಿ ಬೇಹ ಬೆಕ್ ಹೂ
ಹಿಂದಿಲಿ ಪ್ರೇಮ ಪ್ಯಾರ್ ಇಷ್ಕ್ ,
ರೋಮ್ ಅಲ್ಲಿ ಲವ್ ತೇ ಹುಬೇಸ್ಕ್
|| ಬಾಲೋ ಭಾಷಿ ಬೆಂಗಾಲಿ ಲೀ
ಜೋತೈಂ ಹೇಳು ನೀ ಫ್ರೆಂಚಲಿ
ಟೇ ಆಮೋ ಲ್ಯಾಟಿನ್ ಅಲ್ಲಿ ,
ಟೀ ಆಮೋ ಇಟಲಿಲಿ
ಲವ್ ಭಾಷೆ ಈ ಭೂಮೀಲಿ
ಓಹ್ ನೀ ಪ್ರೀತ್ಸೆ ನಮ್ ಭಾಷೆಲಿ….||
ಆ ಆ ಆ ಆ ಆ
ಆ ಆ ಆ ಆ ಆ
ಐ….. ಲವ್ ಯೂ ನೀ…. ನೆನ್ನು
ಹಂಗೆರೆಸಿ ಸ್ಟೈಲಲ್ಲಿ
ಪ್ಯಾರ್….. ಹೋಗಯಾ….ಹಮ್ಕೊ
ಹಿಂದೂಸ್ತಾನ್ ಟ್ರಾನ್ಸ್ ಅಲಿ
ಸ್ಟೋನ್ ಎಜ್ ನಾ ಸ್ಯಾಂಸ್ಕೃತಲಿ
ಆಗಿತ್ತು ಪ್ರೇಮಾಂಜಲಿ
ಕಾದಲ್ ಸೊಲ್ಲು ತಮಿಳಲ್ಲಿ ,
ಪ್ರೇಮಿಸ್ತ ನೇನು ತೆಲುಗಲ್ಲಿ
ಪ್ರೀತೀನೆ ಮೋಖ್ಕೆ ತುಳುವಲ್ಲಿ ,
ಹ್ಂ… ಪ್ರೇಮಿಕ್ಯು ಪರಯು ಮಲಯಾಳಿ
||ಬಾಲೋ ಭಾಷಿ
ಬಾಲೋ ಭಾಷಿ ಬೆಂಗಾಲಿ ಲೀ
ಜೋತೈಂ ಹೇಳು ನೀ ಫ್ರೆಂಚಲಿ
ಟೇ ಆಮೋ ಲ್ಯಾಟಿನ್ ಅಲ್ಲಿ ,
ಟೀ ಆಮೋ ಇಟಲಿಲಿ
ಲವ್ ಭಾಷೆ ಈ ಭೂಮೀಲಿ
ನೀ ಪ್ರೀತ್ಸು ನಮ್ ಭಾಷೆಲಿ
ಓಹ್ ನೀ ಪ್ರೀತ್ಸೆ ನಮ್ ಭಾಷೆಲಿ….||
ಬಾಲೋ ಭಾಷಿ ಬೆಂಗಾಲಿ ಲೀ
ಜೋತೈಂ ಹೇಳು ನೀ ಫ್ರೆಂಚಲಿ
ಟೇ ಆಮೋ ಲ್ಯಾಟಿನ್ ಅಲ್ಲಿ ,
ಟೀ ಆಮೋ ಇಟಲಿಲಿ
ನೀ ಪ್ರೀತ್ಸೆ ನಮ್ ಭಾಷೆಲಿ
ಓಹ್ ನೀ ಪ್ರೀತ್ಸೆ ನಮ್ ಭಾಷೆಲಿ
|| ಬಾಲೋ ಭಾಷಿ ಬೆಂಗಾಲಿ ಲೀ
ಜೋತೈಂ ಹೇಳು ನೀ ಫ್ರೆಂಚಲಿ….||
ಜಗಾ೯ಸ್ಕೀಡೇಗಯೀ ಎಂದಂದೇ
ನೀ ಸ್ವಿಜರ್ಲ್ಯಾಂಡ್ ಅಲೀ….
ಡೀ…ಕ್ವಾರೋ.. ಅಂದೇ ನೀ
ಸ್ಪ್ಯಾನಿಷ್ ಬ್ಯಾಂಡಾಲೀ….
ತೈವಾನಲ್ ವಾ ಐಲೂ ,
ಚೈನಾಲಿ ವೋ ಆಯಿ ನೀ
ಅರಬಲ್ಲಿ ಆನಾ ಬಹಾ ಭಕ್ ,
ಸಿರಿಯಾಲಿ ಪ್ರೀತಿ ಬೇಹ ಬೆಕ್ ಹೂ
ಹಿಂದಿಲಿ ಪ್ರೇಮ ಪ್ಯಾರ್ ಇಷ್ಕ್ ,
ರೋಮ್ ಅಲ್ಲಿ ಲವ್ ತೇ ಹುಬೇಸ್ಕ್
|| ಬಾಲೋ ಭಾಷಿ ಬೆಂಗಾಲಿ ಲೀ
ಜೋತೈಂ ಹೇಳು ನೀ ಫ್ರೆಂಚಲಿ
ಟೇ ಆಮೋ ಲ್ಯಾಟಿನ್ ಅಲ್ಲಿ ,
ಟೀ ಆಮೋ ಇಟಲಿಲಿ
ಲವ್ ಭಾಷೆ ಈ ಭೂಮೀಲಿ
ಓಹ್ ನೀ ಪ್ರೀತ್ಸೆ ನಮ್ ಭಾಷೆಲಿ….||
ಆ ಆ ಆ ಆ ಆ
ಆ ಆ ಆ ಆ ಆ
ಐ….. ಲವ್ ಯೂ ನೀ…. ನೆನ್ನು
ಹಂಗೆರೆಸಿ ಸ್ಟೈಲಲ್ಲಿ
ಪ್ಯಾರ್….. ಹೋಗಯಾ….ಹಮ್ಕೊ
ಹಿಂದೂಸ್ತಾನ್ ಟ್ರಾನ್ಸ್ ಅಲಿ
ಸ್ಟೋನ್ ಎಜ್ ನಾ ಸ್ಯಾಂಸ್ಕೃತಲಿ
ಆಗಿತ್ತು ಪ್ರೇಮಾಂಜಲಿ
ಕಾದಲ್ ಸೊಲ್ಲು ತಮಿಳಲ್ಲಿ ,
ಪ್ರೇಮಿಸ್ತ ನೇನು ತೆಲುಗಲ್ಲಿ
ಪ್ರೀತೀನೆ ಮೋಖ್ಕೆ ತುಳುವಲ್ಲಿ ,
ಹ್ಂ… ಪ್ರೇಮಿಕ್ಯು ಪರಯು ಮಲಯಾಳಿ
||ಬಾಲೋ ಭಾಷಿ
ಬಾಲೋ ಭಾಷಿ ಬೆಂಗಾಲಿ ಲೀ
ಜೋತೈಂ ಹೇಳು ನೀ ಫ್ರೆಂಚಲಿ
ಟೇ ಆಮೋ ಲ್ಯಾಟಿನ್ ಅಲ್ಲಿ ,
ಟೀ ಆಮೋ ಇಟಲಿಲಿ
ಲವ್ ಭಾಷೆ ಈ ಭೂಮೀಲಿ
ನೀ ಪ್ರೀತ್ಸು ನಮ್ ಭಾಷೆಲಿ
ಓಹ್ ನೀ ಪ್ರೀತ್ಸೆ ನಮ್ ಭಾಷೆಲಿ….||
Bhalo Bhashi Bengalili song lyrics from Kannada Movie Omkara starring Upendra, Preethi Jhangiani, Shwetha Menon, Lyrics penned by Upendra Sung by Hariharan, Kavitha Krishnamurthy, Music Composed by Gurukiran, film is Directed by Shivamani and film is released on 2004