-
ನಿನ್ನ ಉಸಿರು ನನ್ನ ಉಸಿರು
ಒಂದೆ ಆಗಿದೆ ಒಂದೆ ಆಗಿದೆ
ಇಲ್ಲಿ ತನಕ ಪ್ರೀತಿ ಹುಟ್ಟದೆ
ಈಗ ಹುಟ್ಟಿದೆ ಈಗ ಹುಟ್ಟಿದೆ
ನನ್ನಲಿ ನೀನಾಗಿ ನಿನ್ನಲಿ ನಾನಾಗಿ
ಕಣ್ಣಲಿ ಕಣ್ಣಾಗಿ ಬಾಳಿನ ಬೆಳಕಾಗಿ
ನನ್ನಲಿ ನೀನಾಗಿ ನಿನ್ನಲಿ ನಾನಾಗಿ
ಕಣ್ಣಲಿ ಕಣ್ಣಾಗಿ ಬಾಳಿನ ಬೆಳಕಾಗಿ
ಒಂದು ಎರಡು ಮೂರು ಬೇರೆ ಮಾತು ಇಲ್ಲ
ನಿನ್ನ ಕಂಡ ಕ್ಷಣವೆ ಮದುವೆ ಆಯಿತಲ್ಲ
ನಿನ್ನ ಒಳ್ಳೆತನವ ಬಲ್ಲೆ ನಾನು
ಒಂದು ಕ್ಷಣಕೂಡ ಬಿಡೆನು ಇನ್ನು ನಾನು
ನಿನ್ನ ಬಿಟ್ಟು ದೂರ ಹೋಗೊ ಮಾತೆ ಇಲ್ಲ
ನೀನು ದೂರಾದ ಕ್ಷಣವೆ ಉಸಿರು ನಿಲ್ಲುತಲ್ಲ
ನಿನ್ನ ಬಿಟ್ಟು ದೂರ ಹೋಗೊ ಮಾತೆ ಇಲ್ಲ
ನೀನು ದೂರಾದ ಕ್ಷಣವೆ ಉಸಿರು ನಿಲ್ಲುತಲ್ಲ
ಮುದ್ದು ರಾಣಿ ಜೇನು ಒಲಿದು ಬಂದೆ ನೀನು
ನಿನ್ನ ಪ್ರೀತಿಯಲ್ಲಿ ಸೋತ ಸುಣ್ಣ ನಾನು
ರಾಜ ನೀನು ಬರೆದ ಪ್ರೇಮಪತ್ರದೋಲೆ
ನಿನ್ನ ಮೊದಲ ಸಾಲೆ ನನ್ನ ಎದೆಯ ಮೇಲೆ
ನನ್ನದೊಂದು ಆಸೆ ನಿನ್ನ ಜೊತೆ ಕೂಸೆ
ನಿನ್ನ ಮುದ್ದುಮಾಡಿ ಜೊತೆಯೆ ಬಾಳೊ ಆಸೆ
ನನ್ನ ನಿನ್ನ ಮಾತು ಒಂದೇ ತೂಕವಾಯ್ತು
ನಿನ್ನ ಮುದ್ದುಮಾಡಿ ಜೊತೆಗೆ ಬಾಳೊ ಆಸೆ
||ನಿನ್ನ ಉಸಿರು ನನ್ನ ಉಸಿರು
ಒಂದೆ ಆಗಿದೆ ಒಂದೆ ಆಗಿದೆ
ಇಲ್ಲಿ ತನಕ ಪ್ರೀತಿ ಹುಟ್ಟದೆ
ಈಗ ಹುಟ್ಟಿದೆ ಈಗ ಹುಟ್ಟಿದೆ||
-
ನಿನ್ನ ಉಸಿರು ನನ್ನ ಉಸಿರು
ಒಂದೆ ಆಗಿದೆ ಒಂದೆ ಆಗಿದೆ
ಇಲ್ಲಿ ತನಕ ಪ್ರೀತಿ ಹುಟ್ಟದೆ
ಈಗ ಹುಟ್ಟಿದೆ ಈಗ ಹುಟ್ಟಿದೆ
ನನ್ನಲಿ ನೀನಾಗಿ ನಿನ್ನಲಿ ನಾನಾಗಿ
ಕಣ್ಣಲಿ ಕಣ್ಣಾಗಿ ಬಾಳಿನ ಬೆಳಕಾಗಿ
ನನ್ನಲಿ ನೀನಾಗಿ ನಿನ್ನಲಿ ನಾನಾಗಿ
ಕಣ್ಣಲಿ ಕಣ್ಣಾಗಿ ಬಾಳಿನ ಬೆಳಕಾಗಿ
ಒಂದು ಎರಡು ಮೂರು ಬೇರೆ ಮಾತು ಇಲ್ಲ
ನಿನ್ನ ಕಂಡ ಕ್ಷಣವೆ ಮದುವೆ ಆಯಿತಲ್ಲ
ನಿನ್ನ ಒಳ್ಳೆತನವ ಬಲ್ಲೆ ನಾನು
ಒಂದು ಕ್ಷಣಕೂಡ ಬಿಡೆನು ಇನ್ನು ನಾನು
ನಿನ್ನ ಬಿಟ್ಟು ದೂರ ಹೋಗೊ ಮಾತೆ ಇಲ್ಲ
ನೀನು ದೂರಾದ ಕ್ಷಣವೆ ಉಸಿರು ನಿಲ್ಲುತಲ್ಲ
ನಿನ್ನ ಬಿಟ್ಟು ದೂರ ಹೋಗೊ ಮಾತೆ ಇಲ್ಲ
ನೀನು ದೂರಾದ ಕ್ಷಣವೆ ಉಸಿರು ನಿಲ್ಲುತಲ್ಲ
ಮುದ್ದು ರಾಣಿ ಜೇನು ಒಲಿದು ಬಂದೆ ನೀನು
ನಿನ್ನ ಪ್ರೀತಿಯಲ್ಲಿ ಸೋತ ಸುಣ್ಣ ನಾನು
ರಾಜ ನೀನು ಬರೆದ ಪ್ರೇಮಪತ್ರದೋಲೆ
ನಿನ್ನ ಮೊದಲ ಸಾಲೆ ನನ್ನ ಎದೆಯ ಮೇಲೆ
ನನ್ನದೊಂದು ಆಸೆ ನಿನ್ನ ಜೊತೆ ಕೂಸೆ
ನಿನ್ನ ಮುದ್ದುಮಾಡಿ ಜೊತೆಯೆ ಬಾಳೊ ಆಸೆ
ನನ್ನ ನಿನ್ನ ಮಾತು ಒಂದೇ ತೂಕವಾಯ್ತು
ನಿನ್ನ ಮುದ್ದುಮಾಡಿ ಜೊತೆಗೆ ಬಾಳೊ ಆಸೆ
||ನಿನ್ನ ಉಸಿರು ನನ್ನ ಉಸಿರು
ಒಂದೆ ಆಗಿದೆ ಒಂದೆ ಆಗಿದೆ
ಇಲ್ಲಿ ತನಕ ಪ್ರೀತಿ ಹುಟ್ಟದೆ
ಈಗ ಹುಟ್ಟಿದೆ ಈಗ ಹುಟ್ಟಿದೆ||
Ninna Usiru Nanna Usiru song lyrics from Kannada Movie Om Shanthi Om starring P Sharath Kumar, Rekha Pandith, Shobhraj, Lyrics penned by Achala S Promod Sung by Bhuvan, Megha Adithi Gowda, Music Composed by Kevin M, film is Directed by Achala S Pramod and film is released on 2020