Naa Benki Jwaleyanthe Lyrics

ನಾ ಬೆಂಕಿ ಜ್ವಾಲೆಯಂತೆ Lyrics

in Om Shanthi Om

in ಓಂ ಶಾಂತಿ ಓಂ

LYRIC

Song Details Page after Lyrice

-
ನಾ ಬೆಂಕಿ ಜ್ವಾಲೆಯಂತೆ ಬರುವೆ
ನಾ ಸೇಡಿನ ಗುರುತಾಗೆ ಇರುವೆ
ನಾ ಬೆಂಕಿ ಜ್ವಾಲೆಯಂತೆ ಬರುವೆ
ನಾ ಸೇಡಿನ ಗುರುತಾಗೆ ಇರುವೆ
ಈ ನನ್ನ ಕಣ್ಣ ದೃಷ್ಟಿಯಿಂದ
ಈ ನನ್ನ ಹಿಡಿತದ ಮುಷ್ಠಿಯಿಂದ
ಕೈಜಾರಿ ಹೋಗಲಾರಿರಿ
ನಾ ಬಿಡಲಾರೆ ನಾ ಬಿಡಲಾರೆ
ನಾ ಬಿಡಲಾರೆ ನಾ ಬಿಡಲಾರೆ
ನಾ ಬೆಂಕಿ ಜ್ವಾಲೆಯಂತೆ ಬರುವೆ
ನಾ ಸೇಡಿನ ಗುರುತಾಗೆ ಇರುವೆ
 
ನಿನ್ನ ಬದುಕಿನ ಪ್ರತಿ ಹೆಜ್ಜೆಹೆಜ್ಜೆಗೂ
ಭಯವೆಂಬ ಕೊಡುಗೆ ಕೊಡುವೆ
ನನ್ನ ಸೇಡಿನ ಹಸಿವು ತೀರೊವರೆಗೂ
ಆತಂಕವೆ ಸದಾ ನಿನ್ನ ನಡುವೆ
ನಾ ನಗುವಿರುವ ಜೀವನವ ಬಲಿ ತೆಗೆದುಕೊಳ್ಳುವೆನು
ನಾ ಖುಷಿಯ ಬಾಳಿಗೆ ಮುಳ್ಳಾಗಿಯೆ ಇರುವೆ
ನಾ ಬಿಡಲಾರೆ ನಾ ಬಿಡಲಾರೆ
ನಾ ಬಿಡಲಾರೆ ನಾ ಬಿಡಲಾರೆ
 
||ನಾ ಬೆಂಕಿ ಜ್ವಾಲೆಯಂತೆ ಬರುವೆ
ನಾ ಸೇಡಿನ ಗುರುತಾಗೆ ಇರುವೆ||
 
ನಿನ್ನ ಸುತ್ತಲೂ ಗುಂಪು ಸೈನ್ಯ ಇದ್ದರು
ನನ್ನ ಗುರಿಯು ನಿನ್ನ ಮೇಲೆ
ಎಷ್ಟೆ ನೋವು ನಿನ್ನ ಹುಡುಕಿ ಬಂದರು
ನಿನ್ನ ಸಾವು ನನ್ನ ಕೈಯ್ಯಲ್ಲೆ
ನರಕ ಹೇಗೆಂಬುವುದನ್ನು ನಾ ತಿಳಿಸಿಕೊಡುವವಳು
ನಾ ಈ ಮುಂದಿನ  ದಿನಗಳ ಪ್ರತಿಕ್ಷಣಕ್ಷಣಗಳಲೂ
ನಾ ಬಿಡಲಾರೆ ನಾ ಬಿಡಲಾರೆ
ನಾ ಬಿಡಲಾರೆ ನಾ ಬಿಡಲಾರೆ
 
||ನಾ ಬೆಂಕಿ ಜ್ವಾಲೆಯಂತೆ ಬರುವೆ
ನಾ ಸೇಡಿನ ಗುರುತಾಗೆ ಇರುವೆ
ನಾ ಬೆಂಕಿ ಜ್ವಾಲೆಯಂತೆ ಬರುವೆ
ನಾ ಸೇಡಿನ ಗುರುತಾಗೆ ಇರುವೆ
ಈ ನನ್ನ ಕಣ್ಣ ದೃಷ್ಟಿಯಿಂದ
ಈ ನನ್ನ ಹಿಡಿತದ ಮುಷ್ಠಿಯಿಂದ
ಕೈಜಾರಿ ಹೋಗಲಾರಿರಿ
ನಾ ಬಿಡಲಾರೆ ನಾ ಬಿಡಲಾರೆ
ನಾ ಬಿಡಲಾರೆ ನಾ ಬಿಡಲಾರೆ||
 
||ನಾ ಬೆಂಕಿ ಜ್ವಾಲೆಯಂತೆ ಬರುವೆ
ನಾ ಸೇಡಿನ ಗುರುತಾಗೆ ಇರುವೆ||

-
ನಾ ಬೆಂಕಿ ಜ್ವಾಲೆಯಂತೆ ಬರುವೆ
ನಾ ಸೇಡಿನ ಗುರುತಾಗೆ ಇರುವೆ
ನಾ ಬೆಂಕಿ ಜ್ವಾಲೆಯಂತೆ ಬರುವೆ
ನಾ ಸೇಡಿನ ಗುರುತಾಗೆ ಇರುವೆ
ಈ ನನ್ನ ಕಣ್ಣ ದೃಷ್ಟಿಯಿಂದ
ಈ ನನ್ನ ಹಿಡಿತದ ಮುಷ್ಠಿಯಿಂದ
ಕೈಜಾರಿ ಹೋಗಲಾರಿರಿ
ನಾ ಬಿಡಲಾರೆ ನಾ ಬಿಡಲಾರೆ
ನಾ ಬಿಡಲಾರೆ ನಾ ಬಿಡಲಾರೆ
ನಾ ಬೆಂಕಿ ಜ್ವಾಲೆಯಂತೆ ಬರುವೆ
ನಾ ಸೇಡಿನ ಗುರುತಾಗೆ ಇರುವೆ
 
ನಿನ್ನ ಬದುಕಿನ ಪ್ರತಿ ಹೆಜ್ಜೆಹೆಜ್ಜೆಗೂ
ಭಯವೆಂಬ ಕೊಡುಗೆ ಕೊಡುವೆ
ನನ್ನ ಸೇಡಿನ ಹಸಿವು ತೀರೊವರೆಗೂ
ಆತಂಕವೆ ಸದಾ ನಿನ್ನ ನಡುವೆ
ನಾ ನಗುವಿರುವ ಜೀವನವ ಬಲಿ ತೆಗೆದುಕೊಳ್ಳುವೆನು
ನಾ ಖುಷಿಯ ಬಾಳಿಗೆ ಮುಳ್ಳಾಗಿಯೆ ಇರುವೆ
ನಾ ಬಿಡಲಾರೆ ನಾ ಬಿಡಲಾರೆ
ನಾ ಬಿಡಲಾರೆ ನಾ ಬಿಡಲಾರೆ
 
||ನಾ ಬೆಂಕಿ ಜ್ವಾಲೆಯಂತೆ ಬರುವೆ
ನಾ ಸೇಡಿನ ಗುರುತಾಗೆ ಇರುವೆ||
 
ನಿನ್ನ ಸುತ್ತಲೂ ಗುಂಪು ಸೈನ್ಯ ಇದ್ದರು
ನನ್ನ ಗುರಿಯು ನಿನ್ನ ಮೇಲೆ
ಎಷ್ಟೆ ನೋವು ನಿನ್ನ ಹುಡುಕಿ ಬಂದರು
ನಿನ್ನ ಸಾವು ನನ್ನ ಕೈಯ್ಯಲ್ಲೆ
ನರಕ ಹೇಗೆಂಬುವುದನ್ನು ನಾ ತಿಳಿಸಿಕೊಡುವವಳು
ನಾ ಈ ಮುಂದಿನ  ದಿನಗಳ ಪ್ರತಿಕ್ಷಣಕ್ಷಣಗಳಲೂ
ನಾ ಬಿಡಲಾರೆ ನಾ ಬಿಡಲಾರೆ
ನಾ ಬಿಡಲಾರೆ ನಾ ಬಿಡಲಾರೆ
 
||ನಾ ಬೆಂಕಿ ಜ್ವಾಲೆಯಂತೆ ಬರುವೆ
ನಾ ಸೇಡಿನ ಗುರುತಾಗೆ ಇರುವೆ
ನಾ ಬೆಂಕಿ ಜ್ವಾಲೆಯಂತೆ ಬರುವೆ
ನಾ ಸೇಡಿನ ಗುರುತಾಗೆ ಇರುವೆ
ಈ ನನ್ನ ಕಣ್ಣ ದೃಷ್ಟಿಯಿಂದ
ಈ ನನ್ನ ಹಿಡಿತದ ಮುಷ್ಠಿಯಿಂದ
ಕೈಜಾರಿ ಹೋಗಲಾರಿರಿ
ನಾ ಬಿಡಲಾರೆ ನಾ ಬಿಡಲಾರೆ
ನಾ ಬಿಡಲಾರೆ ನಾ ಬಿಡಲಾರೆ||
 
||ನಾ ಬೆಂಕಿ ಜ್ವಾಲೆಯಂತೆ ಬರುವೆ
ನಾ ಸೇಡಿನ ಗುರುತಾಗೆ ಇರುವೆ||

Naa Benki Jwaleyanthe song lyrics from Kannada Movie Om Shanthi Om starring P Sharath Kumar, Rekha Pandith, Shobhraj, Lyrics penned by Mallesh P Vijju Sung by Bhagya Santhosh, Music Composed by Kevin M, film is Directed by Achala S Pramod and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ