Eshwara Eshwara Lyrics

ಈಶ್ವರ ಈಶ್ವರ Lyrics

in Om Shanthi Om

in ಓಂ ಶಾಂತಿ ಓಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ
ಶಂಭೊ ಶಂಕರ ಶಶಿಧರ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ
ಶಂಭೊ ಶಂಕರ ಹರಿಹರ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ
ಶಂಭೊ ಶಂಕರ ಶಶಿಧರ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ
ಶಂಭೊ ಶಂಕರ ಹರಿಹರ
 
ಈಶ್ವರ ಈಶ್ವರ ಈಶ್ವರ ಎಂಬುದು ಪರಿಸರ
ದೇವರ ಮಂದಿರ ಈಶ್ವರ ಎಂಬುದು ಸಮಸ್ವರ
ಈ ಜಗತ್ತೆ ನಿನ್ನ ಕೈಯ್ಯಲ್ಲಿ ಈಶ್ವರ ಈಶ್ವರ
ಭೂಲೋಕ ನಿನ್ನ ಮುಷ್ಠಿಯಲಿ ಈಶ್ವರ ಈಶ್ವರ
ಈ ಜಗತ್ತೆ ನಿನ್ನ ಕೈಯಲ್ಲಿ ಈಶ್ವರ ಪರಮೇಶ್ವರ
ಭೂಲೋಕ ನಿನ್ನ ಕಣ್ಣಿನಲಿ ಈಶ್ವರ ಪರಮೇಶ್ವರ
ಈಶ್ವರ ಈಶ್ವರ ಈಶ್ವರ ಎಂಬುದು ಪರಿಸರ
ದೇವರ ಮಂದಿರ ಈಶ್ವರ ಎಂಬುದು ಸಮಸ್ವರ
 
ಜಗದ ಜನಕ ನೀ ಜನುಮದಾತ ನೀ
ಪ್ರಳಯ ಲಯಗಳ ನಿಮಿತ್ತ ನೀ
ಲೋಕಲೋಕದ ಸೂತ್ರಧಾರ ನೀ
ಶಕ್ತಿಭಕ್ತಿಗಳ ಓಂಕಾರ ನೀ
ನಿನ್ನಿಂದ ಗೆದ್ದು ಮಾಸಕ್ಕೆ ಬಿದ್ದು
ಅನ್ಯಾಯ ಅಧ್ಯಾಯ ಎಲ್ಲಕ್ಕೂ ಮದ್ದು
ಗಗನವ ನಡುಗಿಸೊ ಕಲೆಗಾರ ನೀನು
ಕಲ್ಲನು ಕರಗಿಸೊ ಕಲೆಗಾರ ನೀನು
ಈಶ್ವರ
 
ಶಶಿಯು ಶಿರದಲಿ ನಯನ ಹಣೆಯಲಿ
ನಿನ್ನ ಕೊರಳಲಿ ಹಾಲಾಹಲ
ಢಮಢಮರು ಕರದಲಿ ಉರಗ ಕೊರಳಲಿ
ನಿನ್ನ ಜಟೆಯಲಿ ಗಂಗಾಜಲ
ಸೌಭಾಗ್ಯ ಸಂಪತ್ತು ನೀ ಕೊಟ್ಟ ಭಿಕ್ಷೆ
ಶರಣಾಗಿ ಬಂದಾಗ ಶ್ರೀರಕ್ಷೆಯು
ನಡೆವ ದಾರಿಗೆ ದೀಪವು ನೀನೆ
ಶಾಂತಿ ಪ್ರೀತಿಗೆ ಪ್ರತಿರೂಪವು ನೀನೆ
ಈಶ್ವರ ನೀನೆ ಎಲ್ಲ
 
||ಈಶ್ವರ ಈಶ್ವರ ಈಶ್ವರ ಎಂಬುದು ಪರಿಸರ
ದೇವರ ಮಂದಿರ ಈಶ್ವರ ಎಂಬುದು ಸಮಸ್ವರ
ಈ ಜಗತ್ತೆ ನಿನ್ನ ಕೈಯ್ಯಲ್ಲಿ ಈಶ್ವರ ಈಶ್ವರ
ಭೂಲೋಕ ನಿನ್ನ ಮುಷ್ಠಿಯಲಿ ಈಶ್ವರ ಈಶ್ವರ
ಈ ಜಗತ್ತೆ ನಿನ್ನ ಕೈಯಲ್ಲಿ ಈಶ್ವರ ಪರಮೇಶ್ವರ
ಭೂಲೋಕ ನಿನ್ನ ಕಣ್ಣಿನಲಿ ಈಶ್ವರ ಪರಮೇಶ್ವರ||
 
||ಈಶ್ವರ ಈಶ್ವರ ಈಶ್ವರ ಎಂಬುದು ಪರಿಸರ
ದೇವರ ಮಂದಿರ ಈಶ್ವರ ಎಂಬುದು ಸಮಸ್ವರ||
 

-
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ
ಶಂಭೊ ಶಂಕರ ಶಶಿಧರ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ
ಶಂಭೊ ಶಂಕರ ಹರಿಹರ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ
ಶಂಭೊ ಶಂಕರ ಶಶಿಧರ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ
ಶಂಭೊ ಶಂಕರ ಹರಿಹರ
 
ಈಶ್ವರ ಈಶ್ವರ ಈಶ್ವರ ಎಂಬುದು ಪರಿಸರ
ದೇವರ ಮಂದಿರ ಈಶ್ವರ ಎಂಬುದು ಸಮಸ್ವರ
ಈ ಜಗತ್ತೆ ನಿನ್ನ ಕೈಯ್ಯಲ್ಲಿ ಈಶ್ವರ ಈಶ್ವರ
ಭೂಲೋಕ ನಿನ್ನ ಮುಷ್ಠಿಯಲಿ ಈಶ್ವರ ಈಶ್ವರ
ಈ ಜಗತ್ತೆ ನಿನ್ನ ಕೈಯಲ್ಲಿ ಈಶ್ವರ ಪರಮೇಶ್ವರ
ಭೂಲೋಕ ನಿನ್ನ ಕಣ್ಣಿನಲಿ ಈಶ್ವರ ಪರಮೇಶ್ವರ
ಈಶ್ವರ ಈಶ್ವರ ಈಶ್ವರ ಎಂಬುದು ಪರಿಸರ
ದೇವರ ಮಂದಿರ ಈಶ್ವರ ಎಂಬುದು ಸಮಸ್ವರ
 
ಜಗದ ಜನಕ ನೀ ಜನುಮದಾತ ನೀ
ಪ್ರಳಯ ಲಯಗಳ ನಿಮಿತ್ತ ನೀ
ಲೋಕಲೋಕದ ಸೂತ್ರಧಾರ ನೀ
ಶಕ್ತಿಭಕ್ತಿಗಳ ಓಂಕಾರ ನೀ
ನಿನ್ನಿಂದ ಗೆದ್ದು ಮಾಸಕ್ಕೆ ಬಿದ್ದು
ಅನ್ಯಾಯ ಅಧ್ಯಾಯ ಎಲ್ಲಕ್ಕೂ ಮದ್ದು
ಗಗನವ ನಡುಗಿಸೊ ಕಲೆಗಾರ ನೀನು
ಕಲ್ಲನು ಕರಗಿಸೊ ಕಲೆಗಾರ ನೀನು
ಈಶ್ವರ
 
ಶಶಿಯು ಶಿರದಲಿ ನಯನ ಹಣೆಯಲಿ
ನಿನ್ನ ಕೊರಳಲಿ ಹಾಲಾಹಲ
ಢಮಢಮರು ಕರದಲಿ ಉರಗ ಕೊರಳಲಿ
ನಿನ್ನ ಜಟೆಯಲಿ ಗಂಗಾಜಲ
ಸೌಭಾಗ್ಯ ಸಂಪತ್ತು ನೀ ಕೊಟ್ಟ ಭಿಕ್ಷೆ
ಶರಣಾಗಿ ಬಂದಾಗ ಶ್ರೀರಕ್ಷೆಯು
ನಡೆವ ದಾರಿಗೆ ದೀಪವು ನೀನೆ
ಶಾಂತಿ ಪ್ರೀತಿಗೆ ಪ್ರತಿರೂಪವು ನೀನೆ
ಈಶ್ವರ ನೀನೆ ಎಲ್ಲ
 
||ಈಶ್ವರ ಈಶ್ವರ ಈಶ್ವರ ಎಂಬುದು ಪರಿಸರ
ದೇವರ ಮಂದಿರ ಈಶ್ವರ ಎಂಬುದು ಸಮಸ್ವರ
ಈ ಜಗತ್ತೆ ನಿನ್ನ ಕೈಯ್ಯಲ್ಲಿ ಈಶ್ವರ ಈಶ್ವರ
ಭೂಲೋಕ ನಿನ್ನ ಮುಷ್ಠಿಯಲಿ ಈಶ್ವರ ಈಶ್ವರ
ಈ ಜಗತ್ತೆ ನಿನ್ನ ಕೈಯಲ್ಲಿ ಈಶ್ವರ ಪರಮೇಶ್ವರ
ಭೂಲೋಕ ನಿನ್ನ ಕಣ್ಣಿನಲಿ ಈಶ್ವರ ಪರಮೇಶ್ವರ||
 
||ಈಶ್ವರ ಈಶ್ವರ ಈಶ್ವರ ಎಂಬುದು ಪರಿಸರ
ದೇವರ ಮಂದಿರ ಈಶ್ವರ ಎಂಬುದು ಸಮಸ್ವರ||
 

Eshwara Eshwara song lyrics from Kannada Movie Om Shanthi Om starring P Sharath Kumar, Rekha Pandith, Shobhraj, Lyrics penned by Achala S Promod Sung by Gurukiran, Music Composed by Kevin M, film is Directed by Achala S Pramod and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ