-
ಕನಸಿನಲು ಊಹಿಸಿರದ
ಸವಿಗನಸು ಸೋಕಿದೆ
ದಿನ ಚರಿಯ ಖಾಲಿ ಪುಟವು
ಕರಿಗೆದರಿ ಹಾರಿದೆ
ಕಣ್ಮುಚ್ಚಿಯು ನಿನ್ನನೇ ಕಾಡುತ್ತಾ
ಬೇಕಂತಲೇ ನಿನ್ನೆಡೆ ಜಾರುತ್ತಾ
ಕಾರಣವೇ ತಿಳಿಯದ ನಮನ ಹಿಡಿ
ಹಾಡಿಸಿದೆ ಹೃದಯದೆ ಬುಗುರಿ
ಮಳೆಯಲ್ಲಿ ನಾಲ್ಕು ಹೆಜ್ಜೆ
ಜೊತೆಯಾಗಿ ನೆಡೆಯಲೇನು
ಅಥವಾ ಈ ಸಂತೆಯಲ್ಲಿ
ಮರೆತಂತೆ ನಟಿಸಲೇನು
ಏನೋ ಚಿಲಿಪಿಲಿ
ಏಕೋ ಗಲಿಬಿಲಿ..ನನನನನ
ಮನದಿ ಬೆಳಗಾಯಿತೆ
ಹೇಳು ಚಿಲಿಪಿಲಿ
ಏಕೋ ಗಲಿಬಿಲಿ
ಕನಸೇ ಬದಲಾಯಿತೇ
ಏನೋ ಚಿಲಿಪಿಲಿ
ಏಕೋ ಗಲಿಬಿಲಿ
ಅರೇ ಕ್ಷಣವು ಕಾಣದಿರಲು
ಕವಿಯುವುದು ಬೆಸರ
ಸುಳಿವಿರದೆ ಓಡಿಬರಲು
ನೆಪಗಳಿವೆ ಸಾವಿರ
ಮಾತಿಲ್ಲದೆ ಹಂಬಲ ಹೂ ಆಗಿ
ಮೈ ತಾಲಳಿದೆ ಸುಂದರ ನೋವಾಗಿ
ತೀರದಲಿ ಅದೇ ತಳ ಕನವರಿಕೆ
ಆಗುತಿದೆ ಸೆಳೆತದ ಹರಿಕೆ
ಸಿಹಿಯಾದ ಮುತ್ತಿನಂತೆ
ಮನಸಲ್ಲಿ ಉಳಿಯಲೇನು
ಅಥವಾ ಈ ಕಚ್ಚಿಕೊಂಡ
ಬೆರಳಾಗಿ ಧನಿಯಲೇನು
ಏನೋ ಚಿಲಿಪಿಲಿ
ಏಕೋ ಗಲಿಬಿಲಿ..ನನನನನ
ಮನದಿ ಬೆಳಗಾಯಿತೆ
ಹೇಳು ಚಿಲಿಪಿಲಿ
ಏಕೋ ಗಲಿಬಿಲಿ
ಕನಸೇ ಬದಲಾಯಿತೇ
ಏನೋ ಚಿಲಿಪಿಲಿ
ಏಕೋ ಗಲಿಬಿಲಿ
-
ಕನಸಿನಲು ಊಹಿಸಿರದ
ಸವಿಗನಸು ಸೋಕಿದೆ
ದಿನ ಚರಿಯ ಖಾಲಿ ಪುಟವು
ಕರಿಗೆದರಿ ಹಾರಿದೆ
ಕಣ್ಮುಚ್ಚಿಯು ನಿನ್ನನೇ ಕಾಡುತ್ತಾ
ಬೇಕಂತಲೇ ನಿನ್ನೆಡೆ ಜಾರುತ್ತಾ
ಕಾರಣವೇ ತಿಳಿಯದ ನಮನ ಹಿಡಿ
ಹಾಡಿಸಿದೆ ಹೃದಯದೆ ಬುಗುರಿ
ಮಳೆಯಲ್ಲಿ ನಾಲ್ಕು ಹೆಜ್ಜೆ
ಜೊತೆಯಾಗಿ ನೆಡೆಯಲೇನು
ಅಥವಾ ಈ ಸಂತೆಯಲ್ಲಿ
ಮರೆತಂತೆ ನಟಿಸಲೇನು
ಏನೋ ಚಿಲಿಪಿಲಿ
ಏಕೋ ಗಲಿಬಿಲಿ..ನನನನನ
ಮನದಿ ಬೆಳಗಾಯಿತೆ
ಹೇಳು ಚಿಲಿಪಿಲಿ
ಏಕೋ ಗಲಿಬಿಲಿ
ಕನಸೇ ಬದಲಾಯಿತೇ
ಏನೋ ಚಿಲಿಪಿಲಿ
ಏಕೋ ಗಲಿಬಿಲಿ
ಅರೇ ಕ್ಷಣವು ಕಾಣದಿರಲು
ಕವಿಯುವುದು ಬೆಸರ
ಸುಳಿವಿರದೆ ಓಡಿಬರಲು
ನೆಪಗಳಿವೆ ಸಾವಿರ
ಮಾತಿಲ್ಲದೆ ಹಂಬಲ ಹೂ ಆಗಿ
ಮೈ ತಾಲಳಿದೆ ಸುಂದರ ನೋವಾಗಿ
ತೀರದಲಿ ಅದೇ ತಳ ಕನವರಿಕೆ
ಆಗುತಿದೆ ಸೆಳೆತದ ಹರಿಕೆ
ಸಿಹಿಯಾದ ಮುತ್ತಿನಂತೆ
ಮನಸಲ್ಲಿ ಉಳಿಯಲೇನು
ಅಥವಾ ಈ ಕಚ್ಚಿಕೊಂಡ
ಬೆರಳಾಗಿ ಧನಿಯಲೇನು
ಏನೋ ಚಿಲಿಪಿಲಿ
ಏಕೋ ಗಲಿಬಿಲಿ..ನನನನನ
ಮನದಿ ಬೆಳಗಾಯಿತೆ
ಹೇಳು ಚಿಲಿಪಿಲಿ
ಏಕೋ ಗಲಿಬಿಲಿ
ಕನಸೇ ಬದಲಾಯಿತೇ
ಏನೋ ಚಿಲಿಪಿಲಿ
ಏಕೋ ಗಲಿಬಿಲಿ
Manadi Belagayithe song lyrics from Kannada Movie Oggarane starring Prakash Rai, Sneha, Thejas, Lyrics penned by Jayanth Kaikini Sung by Karthik, Ramya, Music Composed by Ilayaraja, film is Directed by Prakash Rai and film is released on 2014