LYRIC
-
ನಾ ನಾ ನಾ ನಾನಾ….
ಗಾಳಿಯ ಮಾತಲಿ ಏನಿದು ಆರಂಭ
ಯಾವುದೋ ವಿಸ್ಮಯ
ಸೋಕಿದೆ ಮೈ ತುಂಬ
ಕೇಳುತಿದೆ ಹಾಡೊಂದು
ಕೂಗುತಿದೆ ಬಾ ಎಂದು
ಸುಮ್ಮನಿರಲಾರೆ ನಾನು
ಗಾಳಿಯ ಮಾತಲಿ ಏನಿದು ಆರಂಭ
ಯಾವುದೋ ವಿಸ್ಮಯ
ಸೋಕಿದೆ ಮೈ ತುಂಬ
ಯಾರೋ ಜೋಕಾಲಿಯೂ
ಜೀಕಿ ಹೋದಂತಿದೆ
ಓಓ ಯಾರೋ ಜೋಕಾಲಿಯೂ
ಜೀಕಿ ಹೋದಂತಿದೆ
ಒಂದು ಇಂಪಾದ ಮೌನ
ಬಂದು ಕಾದಂತಿದೆ
ಕನ್ನಡಿ ನಕ್ಕಿದೆ
ಸಂಭ್ರಮ ಏನೆಂದೂ
ಜೇಬಲಿ ಸಿಕ್ಕಿದೆ
ಚಂದ್ರನ ಚೂರೊಂದು
ಹೊಮ್ಮುತ್ತಿದೆ ನನ್ನಲ್ಲಿ
ಬಣ್ಣಗಳ ಆಲಾಪ
ಸುಮ್ಮನಿರಲು ಮತ್ತೆ ನಾನು
ಗಾಳಿಯ ಮಾತಲಿ ಏನಿದು ಆರಂಭ
ಯಾವುದೋ ವಿಸ್ಮಯ
ಸೋಕಿದೆ ಮೈ ತುಂಬ
ಬಾಳು ಆಕಾಶ ಬುಟ್ಟಿ
ದೀಪ ನಾನಾಗಲ
ಹೇ.. ಬಾಳು ಆಕಾಶ ಬುಟ್ಟಿ
ದೀಪ ನಾನಾಗಲ
ನನ್ನ ಏಕಾಂತವೀಗ
ರಮ್ಯ ಕೋಲಾಹಲ
ಸ್ವಪ್ನವೇ ನಿಂತಿದೆ
ಚಾಚುತ ಕೈಯನ್ನು
ಜೀವವೇ ಆಲಿಸು
ಆಡದ ಮಾತನ್ನು
ಉಕ್ಕುತಿರಿ ನನ್ನಲ್ಲಿ
ಅಕ್ಕರೆಯ ವಿವ್ಯಾಸ
ಸುಮ್ಮಲಿರಲಾರೆ ನಾನು
||ಗಾಳಿಯ ಮಾತಲಿ ಏನಿದು ಆರಂಭ
ಯಾವುದೋ ವಿಸ್ಮಯ
ಸೋಕಿದೆ ಮೈ ತುಂಬ
ಕೇಳುತಿದೆ ಹಾಡೊಂದು
ಕೂಗುತಿದೆ ಬಾ ಎಂದು
ಸುಮ್ಮನಿರಲಾರೆ ನಾನು
ಗಾಳಿಯ ಮಾತಲಿ ಏನಿದು ಆರಂಭ
ಯಾವುದೋ ವಿಸ್ಮಯ||
Please log in to see the full lyrics of this song.
-
ನಾ ನಾ ನಾ ನಾನಾ….
ಗಾಳಿಯ ಮಾತಲಿ ಏನಿದು ಆರಂಭ
ಯಾವುದೋ ವಿಸ್ಮಯ
ಸೋಕಿದೆ ಮೈ ತುಂಬ
ಕೇಳುತಿದೆ ಹಾಡೊಂದು
ಕೂಗುತಿದೆ ಬಾ ಎಂದು
ಸುಮ್ಮನಿರಲಾರೆ ನಾನು
ಗಾಳಿಯ ಮಾತಲಿ ಏನಿದು ಆರಂಭ
ಯಾವುದೋ ವಿಸ್ಮಯ
ಸೋಕಿದೆ ಮೈ ತುಂಬ
ಯಾರೋ ಜೋಕಾಲಿಯೂ
ಜೀಕಿ ಹೋದಂತಿದೆ
ಓಓ ಯಾರೋ ಜೋಕಾಲಿಯೂ
ಜೀಕಿ ಹೋದಂತಿದೆ
ಒಂದು ಇಂಪಾದ ಮೌನ
ಬಂದು ಕಾದಂತಿದೆ
ಕನ್ನಡಿ ನಕ್ಕಿದೆ
ಸಂಭ್ರಮ ಏನೆಂದೂ
ಜೇಬಲಿ ಸಿಕ್ಕಿದೆ
ಚಂದ್ರನ ಚೂರೊಂದು
ಹೊಮ್ಮುತ್ತಿದೆ ನನ್ನಲ್ಲಿ
ಬಣ್ಣಗಳ ಆಲಾಪ
ಸುಮ್ಮನಿರಲು ಮತ್ತೆ ನಾನು
ಗಾಳಿಯ ಮಾತಲಿ ಏನಿದು ಆರಂಭ
ಯಾವುದೋ ವಿಸ್ಮಯ
ಸೋಕಿದೆ ಮೈ ತುಂಬ
ಬಾಳು ಆಕಾಶ ಬುಟ್ಟಿ
ದೀಪ ನಾನಾಗಲ
ಹೇ.. ಬಾಳು ಆಕಾಶ ಬುಟ್ಟಿ
ದೀಪ ನಾನಾಗಲ
ನನ್ನ ಏಕಾಂತವೀಗ
ರಮ್ಯ ಕೋಲಾಹಲ
ಸ್ವಪ್ನವೇ ನಿಂತಿದೆ
ಚಾಚುತ ಕೈಯನ್ನು
ಜೀವವೇ ಆಲಿಸು
ಆಡದ ಮಾತನ್ನು
ಉಕ್ಕುತಿರಿ ನನ್ನಲ್ಲಿ
ಅಕ್ಕರೆಯ ವಿವ್ಯಾಸ
ಸುಮ್ಮಲಿರಲಾರೆ ನಾನು
||ಗಾಳಿಯ ಮಾತಲಿ ಏನಿದು ಆರಂಭ
ಯಾವುದೋ ವಿಸ್ಮಯ
ಸೋಕಿದೆ ಮೈ ತುಂಬ
ಕೇಳುತಿದೆ ಹಾಡೊಂದು
ಕೂಗುತಿದೆ ಬಾ ಎಂದು
ಸುಮ್ಮನಿರಲಾರೆ ನಾನು
ಗಾಳಿಯ ಮಾತಲಿ ಏನಿದು ಆರಂಭ
ಯಾವುದೋ ವಿಸ್ಮಯ||
Gaaliya Mathali song lyrics from Kannada Movie Oggarane starring Prakash Rai, Sneha, Thejas, Lyrics penned by Jayanth Kaikini Sung by Ranjith, Vibhavari, Music Composed by Ilayaraja, film is Directed by Prakash Rai and film is released on 2014