Ee Janumave Ahaa Dorakide Lyrics

ಈ ಜನುಮವೇ..ಆಹಾ ದೊರಕಿದೆ Lyrics

in Oggarane

in ಒಗ್ಗರಣೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಜನುಮವೇ..ಆಹಾ ದೊರಕಿದೆ
ರುಚಿ ಸವಿಯಲು..
ಆಹಾ ..ಆಹಾ..
ಈ ಜಗವಿದೆ ನವರಸಗಳ ಉಣ ಬಡಿಸಲು
 
ಬಿಸಿ ಬಿಸಿ ಇದೆ..ಏಏಏಏ
ಬಿಸಿ ಬಿಸಿ ಇದೆ..ನಳಪಾಕ ದಿನ ದಿನ ನೂತನ
ಈ ಬಿಸಿಯು ಆರುವಾ
ಮೊದಲೆ ಎಲ್ಲರ ಜೊತೆಯೇ ಮೆಲ್ಲುವ ಕಲೆಯೇ ಜೀವನ
 
ಜನುಮವೇ ಈ ಜನುಮವೇ
ಆಹಾ.. ದೊರಕಿದೆ ರುಚಿ ಸವಿಯಲು
ಈ ಜಗವಿದೆ ನವರಸಗಳ ಉಣ ಬಡಿಸಲು
 
ಉತ್ತಾಳು ಗಂಜಿ ಉಪ್ಪಿನಕಾಯಿ
ಹೇಗೆ ಮಾಡಿವೆ ಗೆಳೆತನ
ತುಪ್ಪಕ್ಕೆ ಬಿದ್ದ ಹೋಳಿಗೆಗೀಗ
ಬೇಕು ಮಾವಿನ ರಸಾಯನ
 
ಹುಬ್ಬಳ್ಳಿ ರೊಟ್ಟಿಕಾಳು
ತಿಂದವ್ನೆ ಗಟ್ಟಿಯಾಳು
ಮಂಡ್ಯದ ಮುದ್ದೆ ಬಾಡು
ಉಂಡು ನೀ ನಿದ್ದೆ ಮಾಡು
ಅಂಕೋಲ ಕೋಳಿ ಸಾರು
ಮೂಗಲ್ಲು ನೀರು ಜೋರು
ಕುಂದಾಪುರ ಕಾನೆ ಮೀನು
ಇನ್ನೆಲ್ಲು ಕಾಣೆ ನೀನು
ಹಂಚಿ ಉಂಡರೆ ಅಧಿಕವಾಗುವ
ಸರಳ ಸ್ನೇಹದ ವಿರಳ ರುಚಿಯಿದು
 
ಈ ಜನುಮವೇ..ಆಹಾ.ಆಹಾ.ಆಹಾ
ಈ ಜಗವಿದೆ..ಓಓಓಓಓಓ
ಈ ಜನುಮವೇ..ಆಹಾ ದೊರಕಿದೆ
ರುಚಿ ಸವಿಯಲು
 
ದುಡಿವ ಜನರು ಬಿಡುವಿನಲ್ಲಿ
ತೆರೆವ ಬುತ್ತಿಯೇ ಬಲು ರುಚಿ
ಬೆರಳು ಚೀಪಿ ಉಂಡ ಮನಕೆ
ಬದುಕಿನಲ್ಲಿಯು ಅಭಿರುಚಿ
 
ಮಾವಿನ್ ಕಾಯಿ ಚಿತ್ರಾನಾನ್ನ
ಮೈಸೂರಲ್ಲಿ ತಿಂದೋನು ಜಾಣ
ಮನೆಗೆಷ್ಟೆ ನೆಂಟ್ರು ಬರಲಿ
ಮಲ್ನಾಡಲಿ ತಾಜ ತಂಬ್ಲಿ
ದಾವಣ್ ಗೆರೆ ಬೆಣ್ಣೆ ದೋಸೆ
ಬೀರೂರಲ್ಲಿ ತಿನ್ನೋ ಆಸೆ
ಮೊಟ್ಟೆ ಮಾಟ್ ಬಿರಿಯಾನಿಗೆ
ಬಾ ಬಾರೋ ಬೆಳಗಾವಿಗೆ
 
ಓಲೆಯ ಮುಂದೆ ಉರಿವ ಅಮ್ಮ
ಮಮತೆಯಿಂದಲೆ ಕಲಿತ ಫಲವಿದು
 
ಈ ಜನುಮವೇ..ಆಹಾ ದೊರಕಿದೆ
ರುಚಿ ಸವಿಯಲು.. ಸವಿಯಲು..

-
ಈ ಜನುಮವೇ..ಆಹಾ ದೊರಕಿದೆ
ರುಚಿ ಸವಿಯಲು..
ಆಹಾ ..ಆಹಾ..
ಈ ಜಗವಿದೆ ನವರಸಗಳ ಉಣ ಬಡಿಸಲು
 
ಬಿಸಿ ಬಿಸಿ ಇದೆ..ಏಏಏಏ
ಬಿಸಿ ಬಿಸಿ ಇದೆ..ನಳಪಾಕ ದಿನ ದಿನ ನೂತನ
ಈ ಬಿಸಿಯು ಆರುವಾ
ಮೊದಲೆ ಎಲ್ಲರ ಜೊತೆಯೇ ಮೆಲ್ಲುವ ಕಲೆಯೇ ಜೀವನ
 
ಜನುಮವೇ ಈ ಜನುಮವೇ
ಆಹಾ.. ದೊರಕಿದೆ ರುಚಿ ಸವಿಯಲು
ಈ ಜಗವಿದೆ ನವರಸಗಳ ಉಣ ಬಡಿಸಲು
 
ಉತ್ತಾಳು ಗಂಜಿ ಉಪ್ಪಿನಕಾಯಿ
ಹೇಗೆ ಮಾಡಿವೆ ಗೆಳೆತನ
ತುಪ್ಪಕ್ಕೆ ಬಿದ್ದ ಹೋಳಿಗೆಗೀಗ
ಬೇಕು ಮಾವಿನ ರಸಾಯನ
 
ಹುಬ್ಬಳ್ಳಿ ರೊಟ್ಟಿಕಾಳು
ತಿಂದವ್ನೆ ಗಟ್ಟಿಯಾಳು
ಮಂಡ್ಯದ ಮುದ್ದೆ ಬಾಡು
ಉಂಡು ನೀ ನಿದ್ದೆ ಮಾಡು
ಅಂಕೋಲ ಕೋಳಿ ಸಾರು
ಮೂಗಲ್ಲು ನೀರು ಜೋರು
ಕುಂದಾಪುರ ಕಾನೆ ಮೀನು
ಇನ್ನೆಲ್ಲು ಕಾಣೆ ನೀನು
ಹಂಚಿ ಉಂಡರೆ ಅಧಿಕವಾಗುವ
ಸರಳ ಸ್ನೇಹದ ವಿರಳ ರುಚಿಯಿದು
 
ಈ ಜನುಮವೇ..ಆಹಾ.ಆಹಾ.ಆಹಾ
ಈ ಜಗವಿದೆ..ಓಓಓಓಓಓ
ಈ ಜನುಮವೇ..ಆಹಾ ದೊರಕಿದೆ
ರುಚಿ ಸವಿಯಲು
 
ದುಡಿವ ಜನರು ಬಿಡುವಿನಲ್ಲಿ
ತೆರೆವ ಬುತ್ತಿಯೇ ಬಲು ರುಚಿ
ಬೆರಳು ಚೀಪಿ ಉಂಡ ಮನಕೆ
ಬದುಕಿನಲ್ಲಿಯು ಅಭಿರುಚಿ
 
ಮಾವಿನ್ ಕಾಯಿ ಚಿತ್ರಾನಾನ್ನ
ಮೈಸೂರಲ್ಲಿ ತಿಂದೋನು ಜಾಣ
ಮನೆಗೆಷ್ಟೆ ನೆಂಟ್ರು ಬರಲಿ
ಮಲ್ನಾಡಲಿ ತಾಜ ತಂಬ್ಲಿ
ದಾವಣ್ ಗೆರೆ ಬೆಣ್ಣೆ ದೋಸೆ
ಬೀರೂರಲ್ಲಿ ತಿನ್ನೋ ಆಸೆ
ಮೊಟ್ಟೆ ಮಾಟ್ ಬಿರಿಯಾನಿಗೆ
ಬಾ ಬಾರೋ ಬೆಳಗಾವಿಗೆ
 
ಓಲೆಯ ಮುಂದೆ ಉರಿವ ಅಮ್ಮ
ಮಮತೆಯಿಂದಲೆ ಕಲಿತ ಫಲವಿದು
 
ಈ ಜನುಮವೇ..ಆಹಾ ದೊರಕಿದೆ
ರುಚಿ ಸವಿಯಲು.. ಸವಿಯಲು..

Ee Janumave Ahaa Dorakide song lyrics from Kannada Movie Oggarane starring Prakash Rai, Sneha, Thejas, Lyrics penned by Jayanth Kaikini Sung by Kailash Kher, Music Composed by Ilayaraja, film is Directed by Prakash Rai and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ