ಓ ನನ್ನ ನಲ್ಲೇ
ಪ್ರೀತಿಯ ನಲ್ಲೆ ಬರೆದ ಓಲೆ
ಓದಿ ಹೇಳಲೇ ಪ್ರೇಮದೋಲೆ
ಹೂವ ನೋಡಿ ದುಂಬಿ
ಯಾಕೆ ನಗುವುದು ಹೇಳು
ಪ್ರೇಮ ಪ್ರೇಮ ಪ್ರೇಮ…
ದುಂಬಿ ಹೂವ ಜೇನ ಹೀರಿ
ನಾನು ನಿನ್ನ ಪ್ರೀತಿಸುವೆ
ಎಂದು ಹೇಳಿ ನಾಚಿ ಹೋಯಿತು...
ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ…
ಮುತ್ತಲ್ಲೇ ಹೂವು ಮೈ ಮರೆತು
ಮುಳುಗಿತು ಪ್ರೀತಿಯಲಿ
ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ
|| ಓ ಒಹೋ ಒಹೋ ಓ ನನ್ನ ನಲ್ಲೇ
ಓ ಒಹೋ ಒಹೋ ಓ ಪ್ರೀತಿಯ ನಲ್ಲೆ
ಓ ಒಹೋ ಒಹೋ ಓ ಬರೆದ ಓಲೆ
ಓ ಒಹೋ ಒಹೋ ಓ
ಓದಿ ಹೇಳಲೇ ಪ್ರೇಮದೋಲೆ ||
ವಾಹ್ ರೇ ವಾಹ್ ವಾಹ್
ವಾಹ್ ವಾಹ್ ನಲ್ಲೆಯಾ ಓಲೆ ಏ ಹೇ ಹೇ
ಆ ಆ ಆ ಆ ಆ ನಲ್ಲೆಯಾ ಓಲೆ. . .ಹ ಹ ಹ
ಸೂರ್ಯ ನೋಡಿ ತಾವರೆ
ಯಾಕೆ ನಗುವುದು ಹೇಳು
ಪ್ರೇಮ.. ಪ್ರೇಮ.. ಪ್ರೇಮ.. ಪ್ರೇಮ..
ಪ್ರೇಮ.. ಪ್ರೇಮ.. ಪ್ರೇಮ.. ಪ್ರೇಮ..
ಸೂರ್ಯನ್ನೇ ನೋಡಲು ಕಾಯುವ ತಾವರೆ
ಅವನು ಇಲ್ಲದೆ ಎಂದು ಬಾಗಿ ತೆರೆಯದು
ಪ್ರೇಮ.. ಪ್ರೇಮ.. ಪ್ರೇಮ..
ಪ್ರೇಮ.. ಪ್ರೇಮ.. ಪ್ರೇಮ..
ಅವನೇ ನನ್ನ ಜೀವ ಅನ್ನುವ ಪತಿವೃತೆ
ಅವನು ಮತ್ತೇ ಬರುವ ವರೆಗೂ ಮೌನವೃತೆ
ಪ್ರೇಮ.. ಪ್ರೇಮ.. ಪ್ರೇಮ..
ಪ್ರೇಮ.. ಪ್ರೇಮ.. ಪ್ರೇಮ..
|| ಓ ಒಹೋ ಒಹೋ ಓ ನನ್ನ ನಲ್ಲೇ
ಓ ಒಹೋ ಒಹೋ ಓ ನಿನ್ನ ಓಲೆ
ಓ ಒಹೋ ಒಹೋ ಮರೆಯಲಾರೆ
ಓ ಒಹೋ ಒಹೋ ನಾ ನಿನ್ನ ಮರೆಯಲಾರೆ ||
ವಾಹ್ ರೇ ವಾಹ್ ವಾಹ್ ವಾಹ್
ವಾಹ್ ನಲ್ಲೆಯಾ ಓಲೆ ಆ ಆ ಆ
ಆ ಆ ಆ ಆ ಆ ನಲ್ಲೆಯಾ ಓಲೆ. . .
ಓ ನನ್ನ ನಲ್ಲೇ
ಪ್ರೀತಿಯ ನಲ್ಲೆ ಬರೆದ ಓಲೆ
ಓದಿ ಹೇಳಲೇ ಪ್ರೇಮದೋಲೆ
ಹೂವ ನೋಡಿ ದುಂಬಿ
ಯಾಕೆ ನಗುವುದು ಹೇಳು
ಪ್ರೇಮ ಪ್ರೇಮ ಪ್ರೇಮ…
ದುಂಬಿ ಹೂವ ಜೇನ ಹೀರಿ
ನಾನು ನಿನ್ನ ಪ್ರೀತಿಸುವೆ
ಎಂದು ಹೇಳಿ ನಾಚಿ ಹೋಯಿತು...
ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ…
ಮುತ್ತಲ್ಲೇ ಹೂವು ಮೈ ಮರೆತು
ಮುಳುಗಿತು ಪ್ರೀತಿಯಲಿ
ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ
|| ಓ ಒಹೋ ಒಹೋ ಓ ನನ್ನ ನಲ್ಲೇ
ಓ ಒಹೋ ಒಹೋ ಓ ಪ್ರೀತಿಯ ನಲ್ಲೆ
ಓ ಒಹೋ ಒಹೋ ಓ ಬರೆದ ಓಲೆ
ಓ ಒಹೋ ಒಹೋ ಓ
ಓದಿ ಹೇಳಲೇ ಪ್ರೇಮದೋಲೆ ||
ವಾಹ್ ರೇ ವಾಹ್ ವಾಹ್
ವಾಹ್ ವಾಹ್ ನಲ್ಲೆಯಾ ಓಲೆ ಏ ಹೇ ಹೇ
ಆ ಆ ಆ ಆ ಆ ನಲ್ಲೆಯಾ ಓಲೆ. . .ಹ ಹ ಹ
ಸೂರ್ಯ ನೋಡಿ ತಾವರೆ
ಯಾಕೆ ನಗುವುದು ಹೇಳು
ಪ್ರೇಮ.. ಪ್ರೇಮ.. ಪ್ರೇಮ.. ಪ್ರೇಮ..
ಪ್ರೇಮ.. ಪ್ರೇಮ.. ಪ್ರೇಮ.. ಪ್ರೇಮ..
ಸೂರ್ಯನ್ನೇ ನೋಡಲು ಕಾಯುವ ತಾವರೆ
ಅವನು ಇಲ್ಲದೆ ಎಂದು ಬಾಗಿ ತೆರೆಯದು
ಪ್ರೇಮ.. ಪ್ರೇಮ.. ಪ್ರೇಮ..
ಪ್ರೇಮ.. ಪ್ರೇಮ.. ಪ್ರೇಮ..
ಅವನೇ ನನ್ನ ಜೀವ ಅನ್ನುವ ಪತಿವೃತೆ
ಅವನು ಮತ್ತೇ ಬರುವ ವರೆಗೂ ಮೌನವೃತೆ
ಪ್ರೇಮ.. ಪ್ರೇಮ.. ಪ್ರೇಮ..
ಪ್ರೇಮ.. ಪ್ರೇಮ.. ಪ್ರೇಮ..
|| ಓ ಒಹೋ ಒಹೋ ಓ ನನ್ನ ನಲ್ಲೇ
ಓ ಒಹೋ ಒಹೋ ಓ ನಿನ್ನ ಓಲೆ
ಓ ಒಹೋ ಒಹೋ ಮರೆಯಲಾರೆ
ಓ ಒಹೋ ಒಹೋ ನಾ ನಿನ್ನ ಮರೆಯಲಾರೆ ||
ವಾಹ್ ರೇ ವಾಹ್ ವಾಹ್ ವಾಹ್
ವಾಹ್ ನಲ್ಲೆಯಾ ಓಲೆ ಆ ಆ ಆ
ಆ ಆ ಆ ಆ ಆ ನಲ್ಲೆಯಾ ಓಲೆ. . .
O Nanna Nalle song lyrics from Kannada Movie O Nanna Nalle starring Ravichandran, Isha Koppikar, Srinivasamurthy, Lyrics penned by V Ravichandran Sung by S P Balasubrahmanyam, Music Composed by V Ravichandran, film is Directed by V Ravichandran and film is released on 2000