ಮನಿ ಮನಿ ಎಲ್ಲಾ ಮನಿ
ಮನಿ ಮನಿ ಎಲ್ಲಾ ಮನಿ
ಮನಿ ಮನಿ ಎಲ್ಲಾ ಮನಿ
ಮನಿ ಮನಿ ಎಲ್ಲಾ ಮನಿ
ಅಹ ಅಹ ಅಹ ಅಹ
ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ಗುಂಡಪ್ಪ
ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ದೇವಪ್ಪ
ದುಡ್ಡಿಲ್ದೇ ಏನು ಇಲ್ಲ ಅಂದ ನರಸಿಂಹಪ್ಪ
ದುಡ್ಡಿದ್ದರೇ ಎಲ್ಲ ಇದ್ದಂಗೆ ಅಂದ ಅರಸಪ್ಪಾ
ದುಡ್ಡಿಗಾಗಿ ಹೆಣ ಕೂಡಾ ಬಾಯ್ ಬಿಡುತಪ್ಪಾ...
|| ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ಗುಂಡಪ್ಪ
ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ದೇವಪ್ಪ ||
ಆಹಾ... ಒಂದು ಓಟೀಗೆ ಒಂದು ಗಾಂಧಿ ನೋಟಪ್ಪಾ
ಆಹಾ ಆ.. ಒಂಡು ಸೀಟಿಗೆ ಕಂತೆ ಕಂತೆ ನೋಟಪ್ಪ
ಗಾಂಧಿ ಫೋಟೋ ನೋಟಲ್ಲಿ
ಯಾಕೆ ಹಾಕಿದರು ಗೊತ್ತೇನಪ್ಪಾ
ಮೋಸ ಈ ಲಂಚ ಎಲ್ಲಾ ತೊಲಗಲಿ ಅಂತಪ್ಪಾ
|| ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ಗುಂಡಪ್ಪ
ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ದೇವಪ್ಪ ||
ಓ ಒ ಓಓಓ. . .
ದುಡ್ಡಿಗಾಗಿ ದಿನ ಪರದಾಟ ನೋಡಪ್ಪಾ
ಓಹೋಹೋ ದುಡ್ಡಿಗಾಗಿ ಜನ
ಸಾಯುತಾರೆ ನೋಡಪ್ಪಾ
ದುಡ್ಡಿನ ಪರದಾಟ ನಿಲಸೋಕೆ
ಏನ್ ಮಾಡಬೇಕು ಗೊತ್ತೇನಪ್ಪಾ
ಬಡವ ಸಾಹುಕಾರ
ಬೇಧ ಭಾವ ಇರಬಾರದಪ್ಪ
|| ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ಗುಂಡಪ್ಪ
ಆ . ..ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ದೇವಪ್ಪ
ದುಡ್ಡಿಲ್ದೇ ಏನು ಇಲ್ಲ ಅಂದ ನರಸಿಂಹಪ್ಪ
ದುಡ್ಡಿದ್ದರೇ ಎಲ್ಲ ಇದ್ದಂಗೆ ಅಂದ ಅರಸಪ್ಪಾ
ದುಡ್ಡಿಗಾಗಿ ಹೆಣ ಕೂಡಾ ಬಾಯ್ ಬಿಡುತಪ್ಪಾ...||
ಮನಿ ಮನಿ ಎಲ್ಲಾ ಮನಿ
ಮನಿ ಮನಿ ಎಲ್ಲಾ ಮನಿ
ಮನಿ ಮನಿ ಎಲ್ಲಾ ಮನಿ
ಮನಿ ಮನಿ ಎಲ್ಲಾ ಮನಿ
ಅಹ ಅಹ ಅಹ ಅಹ
ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ಗುಂಡಪ್ಪ
ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ದೇವಪ್ಪ
ದುಡ್ಡಿಲ್ದೇ ಏನು ಇಲ್ಲ ಅಂದ ನರಸಿಂಹಪ್ಪ
ದುಡ್ಡಿದ್ದರೇ ಎಲ್ಲ ಇದ್ದಂಗೆ ಅಂದ ಅರಸಪ್ಪಾ
ದುಡ್ಡಿಗಾಗಿ ಹೆಣ ಕೂಡಾ ಬಾಯ್ ಬಿಡುತಪ್ಪಾ...
|| ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ಗುಂಡಪ್ಪ
ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ದೇವಪ್ಪ ||
ಆಹಾ... ಒಂದು ಓಟೀಗೆ ಒಂದು ಗಾಂಧಿ ನೋಟಪ್ಪಾ
ಆಹಾ ಆ.. ಒಂಡು ಸೀಟಿಗೆ ಕಂತೆ ಕಂತೆ ನೋಟಪ್ಪ
ಗಾಂಧಿ ಫೋಟೋ ನೋಟಲ್ಲಿ
ಯಾಕೆ ಹಾಕಿದರು ಗೊತ್ತೇನಪ್ಪಾ
ಮೋಸ ಈ ಲಂಚ ಎಲ್ಲಾ ತೊಲಗಲಿ ಅಂತಪ್ಪಾ
|| ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ಗುಂಡಪ್ಪ
ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ದೇವಪ್ಪ ||
ಓ ಒ ಓಓಓ. . .
ದುಡ್ಡಿಗಾಗಿ ದಿನ ಪರದಾಟ ನೋಡಪ್ಪಾ
ಓಹೋಹೋ ದುಡ್ಡಿಗಾಗಿ ಜನ
ಸಾಯುತಾರೆ ನೋಡಪ್ಪಾ
ದುಡ್ಡಿನ ಪರದಾಟ ನಿಲಸೋಕೆ
ಏನ್ ಮಾಡಬೇಕು ಗೊತ್ತೇನಪ್ಪಾ
ಬಡವ ಸಾಹುಕಾರ
ಬೇಧ ಭಾವ ಇರಬಾರದಪ್ಪ
|| ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ಗುಂಡಪ್ಪ
ಆ . ..ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ದೇವಪ್ಪ
ದುಡ್ಡಿಲ್ದೇ ಏನು ಇಲ್ಲ ಅಂದ ನರಸಿಂಹಪ್ಪ
ದುಡ್ಡಿದ್ದರೇ ಎಲ್ಲ ಇದ್ದಂಗೆ ಅಂದ ಅರಸಪ್ಪಾ
ದುಡ್ಡಿಗಾಗಿ ಹೆಣ ಕೂಡಾ ಬಾಯ್ ಬಿಡುತಪ್ಪಾ...||