Ee Preethige Kannu Illa Lyrics

ಈ ಪ್ರೀತಿಗೇ ಕಣ್ಣು ಇಲ್ಲ Lyrics

in O Nanna Nalle

in ಓ ನನ್ನ ನಲ್ಲೆ

Video:
ಸಂಗೀತ ವೀಡಿಯೊ:

LYRIC

ಓಓಓ ಓಓಓಓಓಓ
ಓಓಓ ಓಓಓಓಓಓ
 
ಈ ಪ್ರೀತಿಗೇ ಕಣ್ಣು ಇಲ್ಲ
ಈ ಕನಸ್ಸಿಗೇ ಕಣ್ಣು ಬೇಕಿಲ್ಲ  
ಕನಸಿನಲ್ಲಿ ಬಂದ ನನ್ನ ನಲ್ಲೆ
ಕಣ್ಣು ತೆರೆಯುವಾಗ
ಎಲ್ಲಿ ಹಾರಿ ಹೋಗುವೆ ಓ ನನ್ನ ನಲ್ಲೆ
 
|| ಈ ಪ್ರೀತಿಗೇ ಕಣ್ಣು ಇಲ್ಲ
ಈ ಕನಸ್ಸಿಗೇ ಕಣ್ಣು ಬೇಕಿಲ್ಲ ||

ಈ ಪ್ರೇಮ ಈ ಕನಸು ಮನಸ್ಸಿಂದ ಆರಂಭ
ಭುವಿಯಲ್ಲಿ ಹಾರೋದು ಪ್ರೀತಿ ಕನಸು ಒಂದೆ
ನಾ ನಿನ್ನ ನೀ ನನ್ನ ಪ್ರೀತಿಯ ಕನಸು
ಭುವಿಯಲ್ಲಿ ಹಾರೋಣ ಪ್ರೀತ್ಸೋಣ ಬಾ ಬಾ
ಈ ಪ್ರೀತಿಗೆ ಕನಸ್ಸೊಂದೆ ಜೊತೆಯು ಕೇಳಮ್ಮ
ಈ ಕನಸ್ಸಿಗೆ ಮನಸ್ಸೊಂದೆ ಜೊತೆಯು ಕೇಳಮ್ಮ
ಮನಸ್ಸಿನಲ್ಲಿ ನಿನಗೆ ಮನೆ ಮಾಡುವೆ
ನನ್ನ ಮನಸ್ಸಿನ ಮನೆಗೆ
ಬಲಗಾಲಿಟ್ಟು ಒಳಗೆ ಬಾರಮ್ಮ
 
||ಈ ಪ್ರೀತಿಗೇ ಕಣ್ಣು ಇಲ್ಲ
ಈ ಕನಸ್ಸಿಗೇ ಕಣ್ಣು ಬೇಕಿಲ್ಲ||  
 
ನಾ ಯಾರೊ ನೀ ಯಾರೊ
ನಾವ್ ಸೇರಿದ್ದು ಯಾಕೊ
ಈ ಪ್ರೇಮಾನೆ ಸ್ವರ್ಗ ಅಂತ ಹೇಳೋದಕ್ಕೊ
ಈ ಪ್ರೀತಿ ಈ ಕನಸು ಯಾವಾಗಲೂ ಮೌನ
ನೀ ಮೌನ ನಾ ಮೌನ ಇನ್ನೇನು ಕೇಳಮ್ಮ
ಪ್ರೀತಿಯಲ್ಲಿ ಹಾರಾಡುವುದು
ಮನಸು ಕೇಳಮ್ಮ
ಮನಸ್ಸಿನಲ್ಲಿ ಹಾರಾಡುವುದು
ಕನಸು ಕೇಳಮ್ಮ
ಮನಸ್ಸಿನಲ್ಲಿ ನಿನಗೆ ಮನೆ ಮಾಡುವೆ
ನನ್ನ ಮನಸ್ಸಿನ ಮನೆಗೆ
ಬಲಗಾಲಿಟ್ಟು ಒಳಗೆ ಬಾರಮ್ಮ. . .
 
|| ಈ ಪ್ರೀತಿಗೇ ಕಣ್ಣು ಇಲ್ಲ
ಈ ಕನಸ್ಸಿಗೇ ಕಣ್ಣು ಬೇಕಿಲ್ಲ  
ಕನಸಿನಲ್ಲಿ ಬಂದ ನನ್ನ ನಲ್ಲೆ
ಕಣ್ಣು ತೆರೆಯುವಾಗ
ಎಲ್ಲಿ ಹಾರಿ ಹೋಗುವೆ ಓ ನನ್ನ ನಲ್ಲೆ||

ಓಓಓ ಓಓಓಓಓಓ
ಓಓಓ ಓಓಓಓಓಓ
 
ಈ ಪ್ರೀತಿಗೇ ಕಣ್ಣು ಇಲ್ಲ
ಈ ಕನಸ್ಸಿಗೇ ಕಣ್ಣು ಬೇಕಿಲ್ಲ  
ಕನಸಿನಲ್ಲಿ ಬಂದ ನನ್ನ ನಲ್ಲೆ
ಕಣ್ಣು ತೆರೆಯುವಾಗ
ಎಲ್ಲಿ ಹಾರಿ ಹೋಗುವೆ ಓ ನನ್ನ ನಲ್ಲೆ
 
|| ಈ ಪ್ರೀತಿಗೇ ಕಣ್ಣು ಇಲ್ಲ
ಈ ಕನಸ್ಸಿಗೇ ಕಣ್ಣು ಬೇಕಿಲ್ಲ ||

ಈ ಪ್ರೇಮ ಈ ಕನಸು ಮನಸ್ಸಿಂದ ಆರಂಭ
ಭುವಿಯಲ್ಲಿ ಹಾರೋದು ಪ್ರೀತಿ ಕನಸು ಒಂದೆ
ನಾ ನಿನ್ನ ನೀ ನನ್ನ ಪ್ರೀತಿಯ ಕನಸು
ಭುವಿಯಲ್ಲಿ ಹಾರೋಣ ಪ್ರೀತ್ಸೋಣ ಬಾ ಬಾ
ಈ ಪ್ರೀತಿಗೆ ಕನಸ್ಸೊಂದೆ ಜೊತೆಯು ಕೇಳಮ್ಮ
ಈ ಕನಸ್ಸಿಗೆ ಮನಸ್ಸೊಂದೆ ಜೊತೆಯು ಕೇಳಮ್ಮ
ಮನಸ್ಸಿನಲ್ಲಿ ನಿನಗೆ ಮನೆ ಮಾಡುವೆ
ನನ್ನ ಮನಸ್ಸಿನ ಮನೆಗೆ
ಬಲಗಾಲಿಟ್ಟು ಒಳಗೆ ಬಾರಮ್ಮ
 
||ಈ ಪ್ರೀತಿಗೇ ಕಣ್ಣು ಇಲ್ಲ
ಈ ಕನಸ್ಸಿಗೇ ಕಣ್ಣು ಬೇಕಿಲ್ಲ||  
 
ನಾ ಯಾರೊ ನೀ ಯಾರೊ
ನಾವ್ ಸೇರಿದ್ದು ಯಾಕೊ
ಈ ಪ್ರೇಮಾನೆ ಸ್ವರ್ಗ ಅಂತ ಹೇಳೋದಕ್ಕೊ
ಈ ಪ್ರೀತಿ ಈ ಕನಸು ಯಾವಾಗಲೂ ಮೌನ
ನೀ ಮೌನ ನಾ ಮೌನ ಇನ್ನೇನು ಕೇಳಮ್ಮ
ಪ್ರೀತಿಯಲ್ಲಿ ಹಾರಾಡುವುದು
ಮನಸು ಕೇಳಮ್ಮ
ಮನಸ್ಸಿನಲ್ಲಿ ಹಾರಾಡುವುದು
ಕನಸು ಕೇಳಮ್ಮ
ಮನಸ್ಸಿನಲ್ಲಿ ನಿನಗೆ ಮನೆ ಮಾಡುವೆ
ನನ್ನ ಮನಸ್ಸಿನ ಮನೆಗೆ
ಬಲಗಾಲಿಟ್ಟು ಒಳಗೆ ಬಾರಮ್ಮ. . .
 
|| ಈ ಪ್ರೀತಿಗೇ ಕಣ್ಣು ಇಲ್ಲ
ಈ ಕನಸ್ಸಿಗೇ ಕಣ್ಣು ಬೇಕಿಲ್ಲ  
ಕನಸಿನಲ್ಲಿ ಬಂದ ನನ್ನ ನಲ್ಲೆ
ಕಣ್ಣು ತೆರೆಯುವಾಗ
ಎಲ್ಲಿ ಹಾರಿ ಹೋಗುವೆ ಓ ನನ್ನ ನಲ್ಲೆ||

Ee Preethige Kannu Illa song lyrics from Kannada Movie O Nanna Nalle starring Ravichandran, Isha Koppikar, Srinivasamurthy, Lyrics penned by V Ravichandran Sung by S P Balasubrahmanyam, Suma Shastry, Music Composed by V Ravichandran, film is Directed by V Ravichandran and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ