O Nanna Chethana -Title Track Lyrics

ಓ ನನ್ನ ಚೇತನ-ಟೈಟಲ್‌ ಟ್ರ್ಯಾಕ್‌ Lyrics

in O Nanna Chethana

in ಓ ನನ್ನ ಚೇತನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನ ಜಗವೇ ಮುಳ್ಳು ಆಯ್ತು ನಿನಗೆ
ಹರಿಯೊ ಕಣ್ಣೀರು ನಿಲ್ಲಲಿ ಕೊನೆಗೆ
ಮೋಡಗಳು ಮರೆಯಾಗಿ….. ಜೀವನವು ಬೆಳಕಾಗಿ….
ಓ ನನ್ನ ಚೇತನ ಓ ನನ್ನ ಚೇತನ
ಓ ನನ್ನ ಚೇತನ ಓ ನನ್ನ ಚೇತನವ
ನಿನಗಾಗೆ ಬದುಕು ಕೊನೆವರೆಗು ಜಯಿಸು
ಜೊತೆಗಿರಲಿ ಛಲವು
ಓ ನನ್ನ ಚೇತನ
ಆಯುಧ ಆಗಿ ಬಾ ಬದಲಿಸು ವಿಧಾನ
 
ಪೂಜಿಸುವ ನಮ್ಮ ಹೆತ್ತವರ ಅವರೆ ಕಾಣುವ ದೇವರು
ಕಲ್ಮಶವಿಲ್ಲದ ಪ್ರೀತಿಯಲಿ ಕೊನೆವರೆಗು ಬದಲಾಗದು
ನಿನ್ನ ಗೆಲುವೇ ಅವರ ಸವಿನಗುವು…

ನಿನ್ನ ಜಗವೇ ಮುಳ್ಳು ಆಯ್ತು ನಿನಗೆ
ಹರಿಯೊ ಕಣ್ಣೀರು ನಿಲ್ಲಲಿ ಕೊನೆಗೆ
ಮೋಡಗಳು ಮರೆಯಾಗಿ….. ಜೀವನವು ಬೆಳಕಾಗಿ….
ಓ ನನ್ನ ಚೇತನ ಓ ನನ್ನ ಚೇತನ
ಓ ನನ್ನ ಚೇತನ ಓ ನನ್ನ ಚೇತನವ
ನಿನಗಾಗೆ ಬದುಕು ಕೊನೆವರೆಗು ಜಯಿಸು
ಜೊತೆಗಿರಲಿ ಛಲವು
ಓ ನನ್ನ ಚೇತನ
ಆಯುಧ ಆಗಿ ಬಾ ಬದಲಿಸು ವಿಧಾನ
 
ಪೂಜಿಸುವ ನಮ್ಮ ಹೆತ್ತವರ ಅವರೆ ಕಾಣುವ ದೇವರು
ಕಲ್ಮಶವಿಲ್ಲದ ಪ್ರೀತಿಯಲಿ ಕೊನೆವರೆಗು ಬದಲಾಗದು
ನಿನ್ನ ಗೆಲುವೇ ಅವರ ಸವಿನಗುವು…

O Nanna Chethana -Title Track song lyrics from Kannada Movie O Nanna Chethana starring Master Prathik,Master Preetham,Master Dhaneshwari, Lyrics penned by Hari Santhosh Sung by Ashwin Sharma, Music Composed by , film is Directed by Ashadeviand film is released on 2023
Song Details Page Title
Video:
ಸಂಗೀತ ವೀಡಿಯೊ:
Lyricist:

Hari Santhosh

ಗೀತರಚನೆಕಾರ:

ಹರಿ ಸಂತೋಷ್‌

Singers:

Ashwin Sharma

Director:

Ashadevi

ನಿರ್ದೇಶಕ:

ಆಶಾದೇವಿ

Music Director:

ಸಂಗೀತ ನಿರ್ದೇಶಕ:

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ