Halliya Sobhagu Lyrics

ಹಳ್ಳಿಯ ಸೊಬಗು Lyrics

in O Nanna Chethana

in ಓ ನನ್ನ ಚೇತನ

LYRIC

Song Details Page after Lyrice

ಹಳ್ಳಿಯ ಈ ಸೊಬಗು ಚೆಂದವೋ ಚೆಂದ
ನಮ್ಮೂರೆ ನಮಗೆ ಚೆಂದ
 
ಊರಲೆಲ್ಲ ಆಗ್ತೀವ್ ರೌಂಡು
ಹೊಲಗದ್ದೆ ನಮ್ಮ ಗ್ರೌಂಡು
ಕಾಗೆ ಗೂಬೆ ಹಕ್ಕಿಗಳೆ ನಮ್ಮ ಮ್ಯೂಸಿಕ್ಕು
ಹೊಳೆನಲ್ಲೆ ಕೆರೆಕೋಡಿ ಹರಿತವೆ ನೋಡಿ
ಭೂಮಿನೆ ಸ್ವರ್ಗ ನಮಗೆ ಇಲ್ಲ ಯಾರ ಕಿರಿಕ್ಕು…
ಧೂಳು ಮಣ್ಣಲೆ ಹಾರಿ ಕುಣಿತ್ತಿವಿ
ಕಲ್ಲನ್ನು ಮುಳ್ಳನ್ನು ದಾಟಿ ಹೋಯ್ತಿವಿ
ಮರವ ಏರ್ತಿವಿ ನಾಲೆ ಹಾರ್ತಿವಿ
ಒಬ್ರ ಮೇಲ್‌ ಒಬ್ರತ್ತಿ ಆಟ ಆಡ್ತಿವಿ
 
ರತ್ತೋ ರತ್ತೋ ರಾಯನ ಮಗಳೆ
ಬಿತ್ತೋ ಬಿತ್ತೋ ಭೀಮನ ಮಗಳೆ
ಬೈಟ್ ಗುಬ್ಬಿಬಾಳೆಕಂಬ ಕುಕ್ಕರ ಬಸವಿ ಕೂರ ಬಸವಿ
ಕಣ್ಣಾಮುಚ್ಚೆ ಕಾಡೆಗೂಡೆ ಉಪ್ಪಿನಮೂಟೆ ಉರುಳೆಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ ನಿಮ್ಮಯ ಹಕ್ಕಿ ಬಚ್ಚಿಟ್ಕೊಳ್ಳಿ
 
ಲಗೋರಿ ಬುಗುರೀಲೆ ದಿನವು ಕಳೆದುಹೋಯ್ತದೆ
ಚಿಕ್ಕಿಗೋಲಿಲೆ ಜೇಬು ತುಂಬಿಕೊಳ್ತದೆ
ಸೈಕಲ್‌ ಟಯರೇನೆ ನಮಗೆ ಸ್ಕೂಟರು
ಗೌಡ್ರು ಟಿವಿನೆ ನಮಗೆ ಥೇಟರು
ಆಟ ಊಟದಲಿ ನಾವು ಮುಂದೆ ಇರ್ತಿವಿ
ಪಾಠ ಗೀಠ ಅಂದ್ರೆ ಓಡಿ ಹೋಯ್ತಿವಿ
 
||ಊರಲೆಲ್ಲ ಆಗ್ತೀವ್ ರೌಂಡು
ಹೊಲಗದ್ದೆ ನಮ್ಮ ಗ್ರೌಂಡು
ಕಾಗೆ ಗೂಬೆ ಹಕ್ಕಿಗಳೆ ನಮ್ಮ ಮ್ಯೂಸಿಕ್ಕು
ಹೊಳೆನಲ್ಲೆ ಕೆರೆಕೋಡಿ ಹರಿತಾವೆ ನೋಡಿ
ಭೂಮಿನೆ ಸ್ವರ್ಗ ನಮಗೆ ಇಲ್ಲ ಯಾರ ಕಿರಿಕ್ಕು…
ಧೂಳು ಮಣ್ಣಲೆ ಹಾರಿ ಕುಣಿತಿವಿ
ಕಲ್ಲನ್ನು ಮುಳ್ಳನ್ನು ದಾಟಿ ಹೋಯ್ತಿವಿ
ಮರವ ಏರ್ತಿವಿ ನಾಲೆ ಹಾರ್ತಿವಿ
ಒಬ್ರ ಮೇಲ್‌ ಒಬ್ರತ್ತಿ ಆಟ ಆಡ್ತಿವಿ||
 
ಮಾವಿನತೋಪಲಿ ಹಣ್ಣು ಕದ್ದು ತರ್ತಿವಿ
ಅಜ್ಜಿ ಅಂಗಡಿಲಿ ಬೋಟಿ ಹಂಚಿ ತಿಂತಿವಿ
ಪ್ಲಾಸ್ಟಿಕ್‌ ಕಾರೇನೆ ನಮಗೆ ದೊಡ್ಡದು
ಪೇಪರ್‌ಬೋಟಂತು ಎಲ್ಲು ನಿಲ್ಲದು
ಕೆರೆಯಲಿ ಈಜ್ಕೊಂಡು ನಾವು ಹಾಯಾಗಿ ಇರ್ತೀವಿ
ಹೊತ್ತು ಮುಳುಗೊಮುಂಚೆ ಮನೆ ಸೇರ್ತಿವಿ
 
||ಊರಲೆಲ್ಲ ಆಗ್ತೀವ್ ರೌಂಡು
ಹೊಲಗದ್ದೆ ನಮ್ಮ ಗ್ರೌಂಡು
ಕಾಗೆ ಗೂಬೆ ಹಕ್ಕಿಗಳೆ ನಮ್ಮ ಮ್ಯೂಸಿಕ್ಕು
ಹೊಳೆನಲ್ಲೆ ಕೆರೆಕೋಡಿ ಹರಿತಾವೆ ನೋಡಿ
ಭೂಮಿನೆ ಸ್ವರ್ಗ ನಮಗೆ ಇಲ್ಲ ಯಾರ ಕಿರಿಕ್ಕು…
ಧೂಳು ಮಣ್ಣಲೆ ಹಾರಿ ಕುಣಿತಿವಿ
ಕಲ್ಲನ್ನು ಮುಳ್ಳನ್ನು ದಾಟಿ ಹೋಯ್ತಿವಿ
ಮರವ ಏರ್ತಿವಿ ನಾಲೆ ಹಾರ್ತಿವಿ
ಒಬ್ರ ಮೇಲ್‌ ಒಬ್ರತ್ತಿ ಆಟ ಆಡ್ತಿವಿ||

ಹಳ್ಳಿಯ ಈ ಸೊಬಗು ಚೆಂದವೋ ಚೆಂದ
ನಮ್ಮೂರೆ ನಮಗೆ ಚೆಂದ
 
ಊರಲೆಲ್ಲ ಆಗ್ತೀವ್ ರೌಂಡು
ಹೊಲಗದ್ದೆ ನಮ್ಮ ಗ್ರೌಂಡು
ಕಾಗೆ ಗೂಬೆ ಹಕ್ಕಿಗಳೆ ನಮ್ಮ ಮ್ಯೂಸಿಕ್ಕು
ಹೊಳೆನಲ್ಲೆ ಕೆರೆಕೋಡಿ ಹರಿತವೆ ನೋಡಿ
ಭೂಮಿನೆ ಸ್ವರ್ಗ ನಮಗೆ ಇಲ್ಲ ಯಾರ ಕಿರಿಕ್ಕು…
ಧೂಳು ಮಣ್ಣಲೆ ಹಾರಿ ಕುಣಿತ್ತಿವಿ
ಕಲ್ಲನ್ನು ಮುಳ್ಳನ್ನು ದಾಟಿ ಹೋಯ್ತಿವಿ
ಮರವ ಏರ್ತಿವಿ ನಾಲೆ ಹಾರ್ತಿವಿ
ಒಬ್ರ ಮೇಲ್‌ ಒಬ್ರತ್ತಿ ಆಟ ಆಡ್ತಿವಿ
 
ರತ್ತೋ ರತ್ತೋ ರಾಯನ ಮಗಳೆ
ಬಿತ್ತೋ ಬಿತ್ತೋ ಭೀಮನ ಮಗಳೆ
ಬೈಟ್ ಗುಬ್ಬಿಬಾಳೆಕಂಬ ಕುಕ್ಕರ ಬಸವಿ ಕೂರ ಬಸವಿ
ಕಣ್ಣಾಮುಚ್ಚೆ ಕಾಡೆಗೂಡೆ ಉಪ್ಪಿನಮೂಟೆ ಉರುಳೆಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ ನಿಮ್ಮಯ ಹಕ್ಕಿ ಬಚ್ಚಿಟ್ಕೊಳ್ಳಿ
 
ಲಗೋರಿ ಬುಗುರೀಲೆ ದಿನವು ಕಳೆದುಹೋಯ್ತದೆ
ಚಿಕ್ಕಿಗೋಲಿಲೆ ಜೇಬು ತುಂಬಿಕೊಳ್ತದೆ
ಸೈಕಲ್‌ ಟಯರೇನೆ ನಮಗೆ ಸ್ಕೂಟರು
ಗೌಡ್ರು ಟಿವಿನೆ ನಮಗೆ ಥೇಟರು
ಆಟ ಊಟದಲಿ ನಾವು ಮುಂದೆ ಇರ್ತಿವಿ
ಪಾಠ ಗೀಠ ಅಂದ್ರೆ ಓಡಿ ಹೋಯ್ತಿವಿ
 
||ಊರಲೆಲ್ಲ ಆಗ್ತೀವ್ ರೌಂಡು
ಹೊಲಗದ್ದೆ ನಮ್ಮ ಗ್ರೌಂಡು
ಕಾಗೆ ಗೂಬೆ ಹಕ್ಕಿಗಳೆ ನಮ್ಮ ಮ್ಯೂಸಿಕ್ಕು
ಹೊಳೆನಲ್ಲೆ ಕೆರೆಕೋಡಿ ಹರಿತಾವೆ ನೋಡಿ
ಭೂಮಿನೆ ಸ್ವರ್ಗ ನಮಗೆ ಇಲ್ಲ ಯಾರ ಕಿರಿಕ್ಕು…
ಧೂಳು ಮಣ್ಣಲೆ ಹಾರಿ ಕುಣಿತಿವಿ
ಕಲ್ಲನ್ನು ಮುಳ್ಳನ್ನು ದಾಟಿ ಹೋಯ್ತಿವಿ
ಮರವ ಏರ್ತಿವಿ ನಾಲೆ ಹಾರ್ತಿವಿ
ಒಬ್ರ ಮೇಲ್‌ ಒಬ್ರತ್ತಿ ಆಟ ಆಡ್ತಿವಿ||
 
ಮಾವಿನತೋಪಲಿ ಹಣ್ಣು ಕದ್ದು ತರ್ತಿವಿ
ಅಜ್ಜಿ ಅಂಗಡಿಲಿ ಬೋಟಿ ಹಂಚಿ ತಿಂತಿವಿ
ಪ್ಲಾಸ್ಟಿಕ್‌ ಕಾರೇನೆ ನಮಗೆ ದೊಡ್ಡದು
ಪೇಪರ್‌ಬೋಟಂತು ಎಲ್ಲು ನಿಲ್ಲದು
ಕೆರೆಯಲಿ ಈಜ್ಕೊಂಡು ನಾವು ಹಾಯಾಗಿ ಇರ್ತೀವಿ
ಹೊತ್ತು ಮುಳುಗೊಮುಂಚೆ ಮನೆ ಸೇರ್ತಿವಿ
 
||ಊರಲೆಲ್ಲ ಆಗ್ತೀವ್ ರೌಂಡು
ಹೊಲಗದ್ದೆ ನಮ್ಮ ಗ್ರೌಂಡು
ಕಾಗೆ ಗೂಬೆ ಹಕ್ಕಿಗಳೆ ನಮ್ಮ ಮ್ಯೂಸಿಕ್ಕು
ಹೊಳೆನಲ್ಲೆ ಕೆರೆಕೋಡಿ ಹರಿತಾವೆ ನೋಡಿ
ಭೂಮಿನೆ ಸ್ವರ್ಗ ನಮಗೆ ಇಲ್ಲ ಯಾರ ಕಿರಿಕ್ಕು…
ಧೂಳು ಮಣ್ಣಲೆ ಹಾರಿ ಕುಣಿತಿವಿ
ಕಲ್ಲನ್ನು ಮುಳ್ಳನ್ನು ದಾಟಿ ಹೋಯ್ತಿವಿ
ಮರವ ಏರ್ತಿವಿ ನಾಲೆ ಹಾರ್ತಿವಿ
ಒಬ್ರ ಮೇಲ್‌ ಒಬ್ರತ್ತಿ ಆಟ ಆಡ್ತಿವಿ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ